1. ಯಶೋಗಾಥೆ

ಮದ್ಯಪ್ರಿಯರಿಗೆ ಗುಡ್ನ್ಯೂಸ್: ಮಾರುಕಟ್ಟೆಗೆ ಬರಲಿದೆ ಗೇರು ಹಣ್ಣಿನ ವೈನ್! ಎಲ್ಲೆಲ್ಲಿ ದೊರೆಯಲಿದೆ ಈ ವೈನ್?

Kalmesh T
Kalmesh T
Cashew fruit wine that comes to market! Wine

ಮದ್ಯಪ್ರಿಯರಿಗೆ ಗುಡ್‌ನ್ಯೂಸ್‌! ಮಾರುಕಟ್ಟೆಗೆ ಬರಲಿದೆ ಗೇರು ಹಣ್ಣಿನ ವೈನ್‌. ಮಂಗಳೂರಿನ ಪ್ರಾಧ್ಯಾಪಕರೊಬ್ಬರು ಗೇರು ಹಣ್ನಿನ ವೈನ್‌ ತಯಾರಿಸುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿರಿ: ಬರೋಬ್ಬರಿ 23 ಅಡಿ ಉದ್ದದ ಕಬ್ಬು ಬೆಳೆದ ರೈತ! ಅಚ್ಚರಿಯಾದರೂ ಇದು ಸತ್ಯ

#ರೈತರೊಬ್ಬರಿಂದ ಬೀಜರಹಿತ ಕಲ್ಲಂಗಡಿ ಕೃಷಿ ಪ್ರಯೋಗ! ವಿದೇಶದಿಂದ ನೋಡಲು ಬಂದ ಸಂಶೋಧಕರು!

ಮಂಗಳೂರಿನ ಪ್ರಾಧ್ಯಾಪಕರೊಬ್ಬರು ಗೇರು ಹಣ್ನಿನ ವೈನ್‌ (Cashew fruit Wine)ತಯಾರಿಸುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ. ಇದರ ವೈನ್‌ನ್ನು ಉತ್ತಮ ಗುಣಮಟ್ಟದ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ.

ಈಗಾಗಲೇ 500 ಲೀ. ಸಾಮರ್ಥ್ಯವಿರುವ ಪ್ಲ್ಯಾಂಟ್ ನಲ್ಲಿ ಗೇರುಹಣ್ಣಿನ ವೈನ್ ಅನ್ನು ತಯಾರು ಮಾಡಲಾಗಿದೆ. ಮಂಗಳೂರಿನ ಪ್ರಾಧ್ಯಾಪಕರೊಬ್ಬರು ಮಾರುಕಟ್ಟೆ ಗೇರು ಹಣ್ಣಿನ ವೈನ್‌ ಪರಿಚಯಿಸಿ ಪೇಟೆಂಟ್ (Patent)  ಕೂಡಾ ಪಡೆದುಕೊಂಡಿದ್ದಾರೆ. 

70 ಎಕರೆ ಜಾಗ, 5 ಕೋಟಿ ಮರಗಳು, ಒಂದು ದೊಡ್ಡ ಕಾಡನ್ನೇ ಸೃಷ್ಟಿಸಿದ ಆಧುನಿಕ ಭಗೀರಥ!

ಹಸಿರುಮಯ ಆಟೋ! ಇಲ್ಲಿದೆ ಮಿನಿ ಸಂಚಾರಿ ಪಾರ್ಕ್!

Prof ಪ್ರಸನ್ನ ಬಿ. ಡಿ. ಯವರ ಸಂಶೋಧನೆಯ ಫಲವಾಗಿ ಗೇರುಹಣ್ಣಿನ 6 ತರಹೇವಾರಿ ವೈನ್ ಸಿದ್ಧಗೊಂಡಿದೆ. 2010 ರಲ್ಲಿಯೇ ಅವರು ಸಂಶೋಧನೆಯನ್ನು ಆರಂಭಿಸಿದ್ದು ಡಿಸೆಂಬರ್ 2012ರಲ್ಲಿ ಪೇಟೆಂಟ್ ಗೆ ಸಲ್ಲಿಸಿದ್ದರು.

ಇದೀಗ ಈ ಸಂಶೋಧನೆಗೆ ಅಧಿಕೃತ ಪೇಟೆಂಟ್ ಲಭ್ಯವಾಗಿದೆ. ಅಲ್ಲದೆ ಇದರ ಬಗ್ಗೆ ಆಸಕ್ತರಿರುವ ಉದ್ಯಮಿಯೋರ್ವರಿಗೆ ಈ ವೈನ್ ಅನ್ನು ನೀಡುವ ಬಗ್ಗೆಯೂ ಪ್ರೊಫೆಸರ್ ಉತ್ಸುಕರಾಗಿದ್ದಾರೆ.

ಅಧಿಕೃತ ಪೇಟೆಂಟ್! 

ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗೇರು ಹಣ್ಣಿನ ವೈನ್(Cashew fruit Wine) ದೊರೆಯಲಿದೆ. ಮಂಗಳೂರು ನಗರ ಹೊರವಲಯದ ಸುರತ್ಕಲ್ ನ ಎನ್ಐಟಿಕೆ (NITK) ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರಸನ್ನ ಬಿ.ಡಿ. ಅವರು ಸಂಶೋಧನೆ ಮಾಡಿರುವ ಈ ಗೇರು ಹಣ್ಣಿನ ವೈನ್‌ಗೆ ಭಾರತೀಯ ಸಂಸ್ಥೆಯಿಂದ ಅಧಿಕೃತ ಪೇಟೆಂಟ್ ಕೂಡ ಲಭ್ಯವಾಗಿದೆ.

ಸುವರ್ಣ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ ಬಾಳೆಕಾಯಿ ಹುಡಿ ನವೋದ್ಯಮ!

ಪಡಿತರ ತರಲು ಪರದಾಡಿದ್ದ ಯುವಕ; ಹೊಸ App ರಚಿಸಿದ ಕಥೆ!

ಆದಷ್ಟು ಬೇಗ ಮಾರುಕಟ್ಟೆ ಪ್ರವೇಶಿಸಲಿರುವ ವೈನ್‌!

ಪ್ರಸನ್ನ ಅವರು ಅಂದುಕೊಂಡಂತೆ ಉದ್ಯಮಿಯು ಈ ವೈನ್ ಸಂಶೋಧನೆಯನ್ನು ಎನ್ಐಟಿಕೆ ಮೂಲಕ ಖರೀದಿಸಿದ್ದಲ್ಲಿ ಖಂಡಿತವಾಗಿಯೂ ಮುಂದೆ ಮಾರುಕಟ್ಟೆಗೆ  ಗೇರುಹಣ್ಣಿನ ವೈನ್ ಬರಲಿದೆ.

ಈ ಗೇರು ಹಣ್ಣಿನ ವೈನ್ ಅನ್ನು ಉತ್ತಮ ಗುಣಮಟ್ಟದ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ 500 ಲೀ. ಸಾಮರ್ಥ್ಯವಿರುವ ಪ್ಲ್ಯಾಂಟ್ ನಲ್ಲಿ ಗೇರು ಹಣ್ಣಿನ ವೈನ್ ಅನ್ನು ತಯಾರು ಮಾಡಲಾಗಿದೆ. ಅದಕ್ಕೆ ತಗಲುವ ಖರ್ಚು - ವೆಚ್ಚಗಳು, ಯಾವ ರೀತಿ ತಯಾರು ಮಾಡಬಹುದು ಎಂಬ ಪ್ರಯೋಗಗಳನ್ನು ಮಾಡಿ ಫಲಿತಾಂಶವನ್ನು ಪಡೆಯಲಾಗಿದೆ.

ಅಲ್ಲದೆ ವೈನ್ ತಜ್ಞರಿಂದಲೂ ಇದೊಂದು ಗೇರು ಹಣ್ಣಿನ ಉತ್ತಮ ಪೇಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬರದ ನಾಡಿನಲ್ಲಿ ಗಂಧದಪರಿಮಳ ಹರಡಿಸಲು ಮುಂದಾಗಿದ್ದಾರೆ ಲಕ್ಷ್ಮಣಸಿಂಗ್ ಹಜೇರಿ

ಬರೀ 24 ಗುಂಟೆ ಪೇರಲ ಬೆಳೆದು ವರ್ಷಕ್ಕೆ 25 ಲಕ್ಷ ಆದಾಯ ಗಳಿಸುತ್ತಿರುವ ಯವ ರೈತ!

Published On: 12 May 2022, 05:36 PM English Summary: Cashew fruit wine that comes to market! Wine

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.