1. ಸುದ್ದಿಗಳು

BIGG BREAKING :ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಟ್ವಿಟರ್‌ ಹ್ಯಾಕ್..!

KJ Staff
KJ Staff
ಸಾಂದರ್ಭಿಕ ಚಿತ್ರ

ಯುನಿವರ್ಸಿಟಿ  ಗ್ರ್ಯಾಂಟ್  ಕಮಿಶನ್ (UGC) ಅಧಿಕೃತ ಟ್ವಿಟರ್ ಖಾತೆಯನ್ನು ಭಾನುವಾರ ಮುಂಜಾನೆ ಹ್ಯಾಕ್ ಮಾಡಲಾಗಿದೆ ಎಂದು ವರದಿಗಳಾಗಿವೆ.. UGC ಇಂಡಿಯಾದ ಟ್ವಿಟರ್ (Twitter)ಹ್ಯಾಂಡಲ್‌ನ ಡಿಸ್ಪ್ಲೇ ಚಿತ್ರ ಮತ್ತು ಹಿನ್ನೆಲೆ ಚಿತ್ರವನ್ನು ಬದಲಾಯಿಸುವುದರ ಜೊತೆಗೆ, ಹ್ಯಾಕರ್(Hacker) ಒಂದರ ನಂತರ ಒಂದರಂತೆ ಸರಣಿ ಟ್ವೀಟ್‌ಗಳನ್ನು ಮಾಡುತ್ತಾ ನೂರಾರು ಟ್ವಿಟರ್ (Twitter)ಬಳಕೆದಾರರನ್ನು ಟ್ಯಾಗ್ ಮಾಡಿದ್ದಾರೆ.

ಬೆಲೆ ಏರಿಕೆಯ ಕೊಂಬೆಗೆ ಸಿಲುಕಿದ ನಿಂಬೆ! KG ಗೆ 300 ರೂ, RBI ಎಚ್ಚರಿಕೆ

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

ಕೆಲವು ಅಪರಿಚಿತ ಹ್ಯಾಕರ್‌ಗಳು ಯುಜಿಸಿ (UGC) ಟ್ವಿಟರ್ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಪ್ರಪಂಚದಾದ್ಯಂತ ಇರುವ ಹಲವಾರು ಅಪರಿಚಿತ ವ್ಯಕ್ತಿಗಳ, ಅಪ್ರಸ್ತುತ ಟ್ವೀಟ್ಗಳನ್ನು ಟ್ಯಾಗ್(Tag) ಮಾಡಿದ್ದಾರೆ. ಇದರ ಜೊತೆಗೆ ಯುಜಿಸಿಯ ಪ್ರೊಫೈಲ್ ಪಿಕ್ಚರ್ (Profile Picture) ಅನ್ನು ಬದಲಾಯಿಸಲಾಗಿದ್ದು, ವ್ಯಂಗ್ಯಚಿತ್ರವೊಂದನ್ನು ಬಳಸಲಾಗಿದೆ. ಈಗ ಸದ್ಯಕ್ಕೆ 2 ಲಕ್ಷದ 96 ಸಾವಿರ ಫಾಲೋವರ್ಸ್ (Followers) ಅನ್ನು ಯುಜಿಸಿ ಟ್ವಿಟರ್ ಖಾತೆ ಹೊಂದಿದ್ದು, ಯುಜಿಸಿಯ ಅಧಿಕೃತ ವೆಬ್ಸೈಟ್ಗೆ ಕೂಡಾ ಟ್ವಿಟರ್ನಲ್ಲಿ ಲಿಂಕ್ ಮಾಡಲಾಗಿದೆ.

PMAY: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ?

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು(UGC) ದೇಶದ ಏಕೈಕ ಅನುದಾನ ನೀಡುವ ಸಂಸ್ಥೆಯಾಗಿದ್ದು, ಎರಡು ಜವಾಬ್ದಾರಿಗಳನ್ನು ವಹಿಸಲಾಗಿದೆ, ಇದು ಹಣವನ್ನು ಒದಗಿಸುವ ಮತ್ತು ದೇಶದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ.  

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

Bank Of Baroda ನೇಮಕಾತಿ: ವಾ. 18,00,000 ಸಂಬಳ

ಎರಡು ದಿನಗಳಲ್ಲಿ ಮೂರನೇ ಹ್ಯಾಕಿಂಗ್..!

ಕಳೆದ ಕೆಲವು ದಿನಗಳಲ್ಲಿ ಇದು ಮೂರನೇ ಹ್ಯಾಕಿಂಗ್ ಎಂಬುದು ಗಮನಾರ್ಹ. ಮೊನ್ನೆ ಶನಿವಾರ, ಹವಾಮಾನ ಇಲಾಖೆಯ ಟ್ವಿಟರ್ ಹ್ಯಾಂಡಲ್ ಅನ್ನು ಹ್ಯಾಕರ್‌ಗಳು 2 ಗಂಟೆಗಳಿಗೂ ಹೆಚ್ಚು ಕಾಲ ಹ್ಯಾಕ್ ಮಾಡಿದ್ದಾರೆ. ಇದೇ ವೇಳೆ ಶುಕ್ರವಾರ ತಡರಾತ್ರಿ ಯುಪಿ ಸಿಎಂ(UP CM) ಯೋಗಿ ಆದಿತ್ಯನಾಥ್ (Yogi Adityanath) ಅವರ ಕಚೇರಿಯ ಟ್ವಿಟರ್ (Twitter) ಹ್ಯಾಂಡಲ್ ಹ್ಯಾಕ್ ಆಗಿತ್ತು. ಸುಮಾರು 29 ನಿಮಿಷಗಳ ಕಾಲ ಅದನ್ನು ಹ್ಯಾಕ್ ಮಾಡಲಾಗಿದೆ.

ಯೋಗಿ ಆದಿತ್ಯನಾಥ್(Yogi Adityanath) ಅವರ ಅವರ ಖಾತೆಯನ್ನು ಹ್ಯಾಕ್(Hack) ಮಾಡಿದ ಸಮಯದಲ್ಲಿ, ಖಾತೆಯಿಂದ ಹಲವಾರು ಟ್ವೀಟ್‌ಗಳನ್ನು (Tweet) ಅಳಿಸಲಾಗಿದೆ. ನಂತರ ಖಾತೆಯನ್ನು ಮುಖ್ಯಮಂತ್ರಿ ಕಚೇರಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.

Agriculture Income! ರೈತರೇ ನಿಮ್ಮ Income 10 ಲಕ್ಷ ಮೀರಿದರೆ? ಏನಾಗುತ್ತೆ?

Chicken And Fish: ಚಿಕನ್‌ & ಮೀನು ಯಾವುದು ಬೆಸ್ಟ್‌..!

Published On: 10 April 2022, 11:02 AM English Summary: UGC India’s Twitter Account Hacked

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.