1. ಸುದ್ದಿಗಳು

PPF: ಕೇವಲ 1000 ಡೆಪಾಸಿಟ್ ಮಾಡಿ 18 ಲಕ್ಷ ಲಾಭ ಪಡೆಯಿರಿ; ನೌಕರರಿಗೆ ಇಲ್ಲಿದೆ ಅದ್ಬುತ ಯೋಜನೆ!

Kalmesh Totad
Kalmesh Totad
Make a Deposit of Rs.1000 and Take Profit 18 Lakh; Here's an amazing plan for employees

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ (Public Provident Fund Scheme)‌ ಯೋಜನೆಯಲ್ಲಿ ಪ್ರತಿ ತಿಂಗಳು ಕೇವಲ ರೂ.1000 ಹೂಡಿಕೆ ಮಾಡುವ ಮೂಲಕ ನೀವು 18 ಲಕ್ಷದವರೆಗೆ ಅದರ ಲಾಭವನ್ನು ಪಡೆಯಬಹುದು. ಹೌದು! ಈಗ ನೀವು ನಿಮ್ಮ ವೃತ್ತಿ ಜೀವನವನ್ನು ಉಪಯುಕ್ತವಾಗಿ, ಪ್ರಯೋಜನಕಾರಿಯಾಗಿ ಆರಂಭ ಮಾಡುವ ಯೋಚನೆಯಲ್ಲಿದ್ದರೆ ನೀವು ಒಂದು ಉತ್ತಮ ಪಿಪಿಎಫ್‌ (PPF) ಯೋಜನೆಯನ್ನು ಆಯ್ದಕೊಳ್ಳಬೇಕು. ಅಂತಹ ಯೋಜನೆಯ ಕುರಿತು ಇಲ್ಲಿದೆ ಮಾಹಿತಿ.

ಇದನ್ನೂ ಓದಿರಿ:

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

Income Tax ಇಲಾಖೆಯಿಂದ Good News: ಈಗ E-PAN ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು!

ನೌಕರರು ಸದಾ ಲಾಂಗ್‌ ಟರ್ಮ್‌ ಉಳಿತಾಯದ ಮೇಲೆ ಹೆಚ್ಚಿನ ಆದಾಯವನ್ನು ನೀಡುವ ಉಳಿತಾಯ ಯೋಜನೆಗಳನ್ನು ಹುಡುಕಬೇಕು. ಅದಕ್ಕಾಗಿ Public Provident Fund Schemeನಲ್ಲಿ ಪ್ರತಿ ತಿಂಗಳು 1,000 ರೂಪಾಯಿಗಳನ್ನು ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ನಲ್ಲಿ ಡೆಪಾಸಿಟ್‌ ಮಾಡುವ ಮೂಲಕ 18 ಲಕ್ಷದವರೆಗೆ ಮರಳಿ ಪಡೆಯಬಹುದು.

1968 ರಲ್ಲಿ ಸಣ್ಣ ಉಳಿತಾಯದಿಂದ ಲಾಭದಾಯಕ ಹೂಡಿಕೆಯ ಆಯ್ಕೆಯನ್ನು ಮಾಡಲು ರಾಷ್ಟ್ರೀಯ ಉಳಿತಾಯ ಸಂಸ್ಥೆಗೆ ಸೂಚನೆ ನೀಡಲಾಗಿತ್ತು. PPF ನಲ್ಲಿ ಹೂಡಿಕೆಯನ್ನು ಸರಿಯಾಗಿ ಮಾಡಿದರೆ, ಹೂಡಿಕೆದಾರರು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು.

ಪ್ರಸ್ತುತ ಶೇಕಡಾ 7.1 ರ ಬಡ್ಡಿದರವನ್ನು ನೀಡುತ್ತಿದೆ, ಸಾರ್ವಜನಿಕ ಭವಿಷ್ಯ ನಿಧಿಯು ಪ್ರತಿ ವರ್ಷ ಕನಿಷ್ಠ 500 ರಿಂದ ಗರಿಷ್ಠ 1.5 ಲಕ್ಷದವರೆಗೆ ಠೇವಣಿ ಮಾಡುವ ಆಯ್ಕೆಯನ್ನು ನೀಡುತ್ತದೆ. PPF ಖಾತೆಯ ಮುಕ್ತಾಯ ಅವಧಿಯು 15 ವರ್ಷಗಳು. ಖಾತೆಯು ಪಕ್ವವಾದ ನಂತರ ಹಣವನ್ನು ಹಿಂಪಡೆಯಲು ಅಥವಾ ಖಾತೆಯನ್ನು 5 ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಲು ಒಬ್ಬ ನೌಕರನು ಆಯ್ಕೆಯನ್ನು ಹೊಂದಿರುತ್ತಾನೆ.

ಈ Bankನಲ್ಲಿ ಫಿಕ್ಸ್ ಡಿಪಾಸಿಟ್ ಮಾಡಿ ಅತಿ ಹೆಚ್ಚು ಬಡ್ಡಿ ಪಡೆಯಿರಿ!

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

15 ವರ್ಷಗಳ ಸಮಯಕ್ಕೆ ಪ್ರತಿ ತಿಂಗಳು ರೂ 1,000 ಹೂಡಿಕೆಯು 15 ವರ್ಷಗಳಲ್ಲಿ ಅದ ಠೇವಣಿಗಳನ್ನು ರೂ 1.80 ಲಕ್ಷಕ್ಕೆ ತೆಗೆದುಕೊಳ್ಳುತ್ತದೆ. 7.1% ಬಡ್ಡಿದರದೊಂದಿಗೆ, ನೀವು 1.45 ಲಕ್ಷ ರೂಪಾಯಿಗಳ ಬಡ್ಡಿಯನ್ನು ಗಳಿಸುವಿರಿ. PPF ಖಾತೆಯಲ್ಲಿನ ಒಟ್ಟು ಮೊತ್ತವನ್ನು 3.25 ಲಕ್ಷಕ್ಕೆ ತೆಗೆದುಕೊಳ್ಳುತ್ತದೆ. 

5 ವರ್ಷಗಳ ಅವಧಿಗೆ 1,000 ರೂ.ಗಳ ಮಾಸಿಕ ಠೇವಣಿಯೊಂದಿಗೆ, ಈ ಮೊತ್ತವು 3.25 ಲಕ್ಷದಿಂದ 5.32 ಲಕ್ಷಕ್ಕೆ ಹೆಚ್ಚಾಗುತ್ತದೆ. ಎರಡನೇ 5 ವರ್ಷಗಳ ವಿಸ್ತರಣೆಗೆ ಈ ಮೊತ್ತ 8.24 ಲಕ್ಷ ರೂ. ಮೂರನೇ 5 ವರ್ಷಗಳ ವಿಸ್ತರಣೆಯು ಈ ಮೊತ್ತವನ್ನು ರೂ 8.24 ಲಕ್ಷದಿಂದ ರೂ 12.36 ಲಕ್ಷಕ್ಕೆ ತೆಗೆದುಕೊಳ್ಳುತ್ತದೆ.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌..DA ಬಳಿಕ ಹೆಚ್ಚಾಗಲಿವೆ ಈ 3 ಭತ್ಯೆಗಳು..!

7th Pay Commision: ಬದಲಾದ ನಿಯಮಗಳು ಇನ್ಮುಂದೆ ಕೇಂದ್ರ ನೌಕರರ ಕುಟುಂಬಕ್ಕೆ ಸಿಗಲಿದೆ ಭಾರೀ ಪಿಂಚಣಿ

ಹೇಗೆಂದರೆ ಒಟ್ಟು ಹೂಡಿಕೆಯ ಸಮಯ 30 ವರ್ಷಗಳನ್ನು ತಲುಪುತ್ತದೆ. ಆರಂಭಿಕ 15 ವರ್ಷಗಳ ಅವಧಿಯಲ್ಲಿ ನಾಲ್ಕನೇ ವಿಸ್ತರಣೆಯು 35 ವರ್ಷಗಳ ಹೂಡಿಕೆಯ ಅವಧಿಯ ನಂತರ ಒಟ್ಟು ಮೊತ್ತವನ್ನು 18.15 ಲಕ್ಷಕ್ಕೆ ತೆಗೆದುಕೊಳ್ಳುತ್ತದೆ.

ಮೀನುಗಾರರ ಆದಾಯ ಹೆಚ್ಚಿಸಲು Pm ಮತ್ಸ್ಯ ಸಂಪದ ಯೋಜನೆ! ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ!

ಕಡಿಮೆ ವೆಚ್ಚ ಹೆಚ್ಚು ಇಳುವರಿ; ಕ್ಯಾಸ್ಟರ್ ಬೆಳೆದು ಲಾಭ ಪಡೆಯಿರಿ!

Published On: 01 May 2022, 10:59 AM English Summary: Make a Deposit of Rs.1000 and Take Profit 18 Lakh; Here's an amazing plan for employees

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.