1. ಸುದ್ದಿಗಳು

ಈ Bankನಲ್ಲಿ ಫಿಕ್ಸ್ ಡಿಪಾಸಿಟ್ ಮಾಡಿ ಅತಿ ಹೆಚ್ಚು ಬಡ್ಡಿ ಪಡೆಯಿರಿ!

Kalmesh Totad
Kalmesh Totad
Fix Deposit in this Bank and get highest interest!

Airtel Payment Bank ತನ್ನ ಗ್ರಾಹಕರಿಗೆ FD ಸೌಲಭ್ಯವನ್ನು ಆರಂಭಿಸಿದೆ. ಇದರ ಪ್ರಕಾರ ಬ್ಯಾಂಕ್‌ ಎಫ್‌ಡಿ ಹಣದ ಮೇಲೆ ಶೇ. 6.5 ದಿಂದ 7 ರವರೆಗೆ ಬಡ್ಡಿಯನ್ನು ನೀಡಲಿದೆ.  

ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ FD ಸೌಲಭ್ಯವನ್ನು ಆರಂಭಿಸಿದೆ. ಇದಕ್ಕಾಗಿ Airtel Payment Bank ಇಂಡಸ್‌ಇಂಡ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಪ್ರಕಾರ Fix Deposit ಮೇಲೆ ಶೇಕಡಾ 6.5 ರಿಂದ 7 ರಷ್ಟು ಬಡ್ಡಿಯನ್ನು ನೀಡುತ್ತದೆ. ಪ್ರಸ್ತುತ, ಇತರ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು Fix Deposit ನಲ್ಲಿ ಗರಿಷ್ಠ ಶೇ.6 ರವರೆಗೆ ಬಡ್ಡಿಯನ್ನು ನೀಡುತ್ತಿದೆ.

ಇದನ್ನೂ ಓದಿರಿ:

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

ಒಂದು ವೇಳೆ ನೀವು ಮೆಚ್ಯುರಿಟಿ ಆಗುವ ಮೊದಲೆ Fix Deposit ಹಣವನ್ನು ಹಿಂಪಡೆದರೂ ಕೂಡ ಬ್ಯಾಂಕ್ ಯಾವುದೇ ದಂಡವನ್ನು ವಿಧಿಸುವುದಿಲ್ಲ. Fix Deposit ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್ FortFolio ಬಲಪಡಿಸಿದೆ.

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

Senior Citizens ಗಳಿಗೆ ಶೇ.7ರಷ್ಟು ಬಡ್ಡಿ

Airtel Thanks App ಮೂಲಕ ಗ್ರಾಹಕರು 500 ರಿಂದ 1,90,000 ರೂ.ವರೆಗೆ ಮೊತ್ತವನ್ನು ಠೇವಣಿ ಮಾಡಬಹುದು. ಇದರ ಮೇಲೆ ನಿಮಗೆ ವಾರ್ಷಿಕವಾಗಿ ಶೇ.6.5 ರವರೆಗೆ ಬಡ್ಡಿಯನ್ನು ನೀಡಲಾಗುತ್ತದೆ. Senior Citizensಗಳು ಎಲ್ಲಾ ರೀತಿಯ ಸ್ಥಿರ ಠೇವಣಿಗಳ ಮೇಲೆ ಶೇಕಡಾ 0.5 ರಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ.

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

Airtel Thanks App ಮೂಲಕ ಗ್ರಾಹಕರು ತಮ್ಮ ಸಮಯ ಮುಗಿಯುವ ಮೊದಲು Fix Deposit ನ್ನು ಹಿಂಪಡೆಯಬಹುದು. ಇದಕ್ಕಾಗಿ ಯಾವುದೇ ದಂಡ ಅಥವಾ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. FD ಸೌಲಭ್ಯವು ಒಂದು, ಎರಡು ಅಥವಾ ಮೂರು ವರ್ಷಗಳವರೆಗೆ ಲಭ್ಯವಿರುತ್ತದೆ ಎಂದು ಇಂಡಸ್‌ಇಂಡ್ ಬ್ಯಾಂಕ್ ತಿಳಿಸಿದೆ.

ಯುವಜನತೆಗೆ ಅದ್ಬುತ ಅವಕಾಶ! 67 ಹುದ್ದೆಗಳಿಗೆ ಯುಪಿಎಸ್ಸಿ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ!

#Recruitment-ಕೃಷಿ ಸಚಿವಾಲಯ ನೇಮಕಾತಿ; 68,000 ಸಂಬಳ!

Published On: 29 April 2022, 02:52 PM English Summary: Fix Deposit in this Bank and get highest interest!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.