1. ಸುದ್ದಿಗಳು

ಚೀನಾಗೆ ಹೋಗಬಯಸುವ ವಿದ್ಯಾರ್ಥಿಗಳಿಗೆ Good News ; ಆಹ್ವಾನ ನೀಡಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

Kalmesh T
Kalmesh T
Good news for students who want to go to China; China's Foreign Minister Wang Yi invited

ಕೋವಿಡ್‌ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಿದ್ದ ಚೀನಾ ಇದೀಗ ತನ್ನ ನಿರ್ಬಂಧ ತೆಗೆದಿದೆ. ಭಾರತೀಯ ಮೆಡಿಕಲ್‌ ವಿದ್ಯಾರ್ಥಿಗಳು ವಾಪಸ್‌ ಬರುವಂತೆ ವಿದೇಶಾಂಗ ಸಚಿವ ವಾಂಗ್ ಯಿ ಆಹ್ವಾನ ನೀಡಿದ್ದಾರೆ.

ಕಳೆದ ವರ್ಷ ಜಗತ್ತಿನೆಲ್ಲೆಡೆ ಉಂಟಾದ ಕೊರೊನಾದ ಹಾವಳಿಯಿಂದ ಇಡಿ ಜನಸಮೂಹವೇ ಸಮಸ್ಯೆಗೆ ಒಳಗಾಗಿತ್ತು. ಎಲ್ಲ ವರ್ಗದ ಜನರೂ ಇದರಿಂದ ಬಳಲಿದ್ದರು ಕೂಡ. ಇದರಲ್ಲಿ ಮೊದಲು ಸಮಸ್ಯೆ ಅನುಭವಿಸಿದವರು ಉನ್ನತ ವ್ಯಾಸಾಂಗ್ಕಕೆಂದು ವಿದೇಶಕ್ಕೆ ತೆರಳಿದ್ದ ವಿದ್ಯಾರ್ಥಿಗಳು.

ಕೊರೊನಾ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಆರೋಗ್ಯದ ದೃಷ್ಟಿಯಿಂದ ಎಲ್ಲ ದೇಶಗಳು ತಮ್ಮ ತಮ್ಮ ದೇಶಕ್ಕೆ ಹೊರಗಿನನಿಂದ ಬರುವವರಿಗೆ ನಿರ್ಬಂಧ ಹೇರಿದ್ದವು. ಹೀಗೆಯೇ ಚೀನಾ ಕೂಡ  ವಿದೇಶಗಳಿಂದ ಓದಲು ಬರುವ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಿತ್ತು. ಈದೀಗ ಅದೇ ಚೀನಾ ವೀದೇಶಾಂಗ ಸಚಿವರೊಡನೆ ನಡೆದ ಮಾತುಕತೆ ಸಭೆಯಲ್ಲಿ ಭಾರತದಿಂದ ಮೆಡಿಕಲ್‌ ಅಥವಾ ಉನ್ನತ ವ್ಯಾಸಂಗ ಮಾಡಲು ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನ ನೀಡಿದೆ.

ಇದನ್ನೂ ಓದಿರಿ;

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

2030ರಲ್ಲಿ ವಿಶ್ವವು 560 ಮಹಾ ದುರಂತಗಳನ್ನು ಎದುರಿಸಲಿದೆ.. ಆಘಾತಕಾರಿ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

ಕೋವಿಡ್‌ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಿದ್ದ ಚೀನಾ ಇದೀಗ ತನ್ನ ನಿರ್ಬಂಧ ತೆಗೆದಿದೆ. ಭಾರತೀಯ ಮೆಡಿಕಲ್‌ ವಿದ್ಯಾರ್ಥಿಗಳು ವಾಪಸ್‌ ಬರುವಂತೆ ವಿದೇಶಾಂಗ್‌ ಸಚಿವ ವಾಂಗ್ ಯಿ ಆಹ್ವಾನ ನೀಡಿದ್ದಾರೆ.

ಇದರಿಂದ ಈಗ ಕನಿಷ್ಠ 20 ರಿಂದ 22 ಸಾವಿರ ವಿದ್ಯಾರ್ಥಿಗಳು ತಮ್ಮ ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಅಧ್ಯಯನಕ್ಕಾಗಿ ಚೀನಾಕ್ಕೆ ತೆರಳಲು ಸಾಧ್ಯವಾಗಲಿದೆ. ಕೊರೊನಾ ಮಹಾಮಾರಿಯಿಂದ ಜಗತ್ತಿನಾದ್ಯಂತ ವಿದ್ಯಾರ್ಥಿಗಳ ಅಧ್ಯಯನಕ್ಕೆ ತುಂಬ ತೊಂದರೆ ಉಂಟಾಗಿತ್ತು. ಅದರಲ್ಲಿಯೂ ವಿಶೇಷವಾಗಿ ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದರಿಂದ ಹೆಚ್ಚಿನ ಸಮಸ್ಯೆಗೆ ಈಡಾಗಿದ್ದರು. ಜೊತೆಗೆ ಕೋವಿಡ್ ನಿರ್ಬಂಧಗಳಿಂದಾಗಿ ಅಧ್ಯಯನಕ್ಕಾಗಿ ಚೀನಾಕ್ಕೆ ಹಿಂತಿರುಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿದೇಶಾಂಗ ಸಚಿವಾಲಯವು ಭಾರಿ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ.

ವಿದೇಶಾಂಗ ಸಚಿವರ ಜೊತೆಗಿನ ಮಾತುಕತೆ

ಕಳೆದ ತಿಂಗಳು ಅದರೆ ಮಾರ್ಚ್ 25 ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S. Jai Shankar) ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ (Wang Yi) ಅವರ ನಡುವಿನ ಭೇಟಿಯ ಬಳಿಕ, ಚೀನಾ ಇದೀಗ ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ. ಇದನ್ನು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಈ Bankನಲ್ಲಿ ಫಿಕ್ಸ್ ಡಿಪಾಸಿಟ್ ಮಾಡಿ ಅತಿ ಹೆಚ್ಚು ಬಡ್ಡಿ ಪಡೆಯಿರಿ!

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌..DA ಬಳಿಕ ಹೆಚ್ಚಾಗಲಿವೆ ಈ 3 ಭತ್ಯೆಗಳು..!

ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಮಾಹಿತಿಯನ್ನು ನೀಡಿದೆ. ಕೋವಿಡ್‌ನಿಂದ ಚೀನಾದಲ್ಲಿ ವಿಧಿಸಲಾದ ನಿರ್ಬಂಧಗಳಿಂದಾಗಿ ಅಲ್ಲಿಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿಗಳ ಪಟ್ಟಿಯನ್ನು (Students List) ಭಾರತೀಯ ವಿದೇಶಾಂಗ ಸಚಿವಾಲಯವು ಸಿದ್ಧಪಡಿಸುತ್ತದೆ. ವಿಶೇಷವಾಗಿ ವೈದ್ಯಕೀಯ ವಿದ್ಯಾರ್ಥಿಗಳು, ತಮ್ಮ ಪ್ರಾಯೋಗಿಕ ಪರೀಕ್ಷೆಗಳನ್ನು ನೀಡಲು ಇದರಿಂದ ಸಾಧ್ಯವಾಗಿರಲಿಲ್ಲ.

ಮತ್ತೆ ಚೀನಾಕ್ಕೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಸೂಚನೆ

ಕೋವಿಡ್‌ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಿದ್ದ ಚೀನಾ ಇದೀಗ ತನ್ನ ನಿರ್ಬಂಧ ತೆಗೆದಿದೆ. ಭಾರತೀಯ ಮೆಡಿಕಲ್‌ ವಿದ್ಯಾರ್ಥಿಗಳು ವಾಪಸ್‌ ಬರುವಂತೆ ವಿದೇಶಾಂಗ್‌ ಸಚಿವ ವಾಂಗ್ ಯಿ ಆಹ್ವಾನ ನೀಡಿದ್ದಾರೆ.

ಕೋವಿಡ್‌ ನಿರ್ಬಂಧದಿಂದ ಚೀನಾಗೆ ಹೋಗುವ ಕನಸನ್ನು ಮರೆತಿದ್ದ ವಿದ್ಯಾರ್ಥಿಗಳು ಈಗ ಮತ್ತೆ ಚೀನಾಕ್ಕೆ ತೆರಳ ಬಯಸುವುದಾದರೆ ಇದಕ್ಕಾಗಿ ತಮ್ಮ ಮಾಹಿತಿಯನ್ನು ಭಾರತೀಯ ರಾಯಭಾರ ಕಚೇರಿಯೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ನಂತರ ಈ ರಾಯಭಾರ ಕಚೇರಿ ಈ ಮಾಹಿತಿಯನ್ನು ಚೀನಾ ಸರ್ಕಾರದೊಂದಿಗೆ ಹಂಚಿಕೊಳ್ಳಲಿದೆ. ಇದರಿಂದ ಯಾವ ನಿಯಮಗಳ ಅಡಿಯಲ್ಲಿ ಈ ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ಹಿಂತಿರುಗಬಹುದು ಮತ್ತು ಕೋವಿಡ್ ನಿರ್ಬಂಧಗಳ ನಡುವೆ ತಮ್ಮ ಅಧ್ಯಯನವನ್ನು ಅಲ್ಲಿ ಹೇಗೆ ಮುಂದುವರಿಸಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

ಕೋವಿಡ್‌ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಿದ್ದ ಚೀನಾ ಇದೀಗ ತನ್ನ ನಿರ್ಬಂಧ ತೆಗೆದಿದೆ. ಭಾರತೀಯ ಮೆಡಿಕಲ್‌ ವಿದ್ಯಾರ್ಥಿಗಳು ವಾಪಸ್‌ ಬರುವಂತೆ ವಿದೇಶಾಂಗ್‌ ಸಚಿವ ವಾಂಗ್ ಯಿ ಆಹ್ವಾನ ನೀಡಿದ್ದಾರೆ.

ಚೀನಾ ವಿಧಿಸಿದ್ದ ಕೋವಿಡ್ ನಿರ್ಬಂಧಗಳಿಂದ ಸುಮಾರು 20 ರಿಂದ 22 ಸಾವಿರ ವಿದ್ಯಾರ್ಥಿಗಳು ಚೀನಾಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ, ಈ ವೈದ್ಯಕೀಯ ವಿದ್ಯಾರ್ಥಿಗಳು (Medical Students) ಆನ್ಲೈನ್ ನಲ್ಲಿ ತಮ್ಮ ತರಗತಿಗಳನ್ನು ಮುಂದುವರೆಸಿದ್ದಾರೆ. ಕಳೆದ ತಿಂಗಳು ಈ ಕುರಿತು ಯುಜಿಸಿ (UGC) ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ಸಹ ನೀಡಿತ್ತು.

ಈ ಕುರಿತು ಎಚ್ಚರಿಕೆ ನೀಡಿದ್ದ ಯುಜಿಸಿ, ಒಂದು ವೇಳೆ ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನವನ್ನು ಆನ್‌ಲೈನ್‌ನಲ್ಲಿ ಮುಂದುವರಿಸಿದರೆ, ಅವರ ಪದವಿಯನ್ನು ಭಾರತದಲ್ಲಿ ಗುರುತಿಸಲಾಗುವುದಿಲ್ಲ ಎಂದು ಹೇಳಿತ್ತು.

7th Pay Commision: ಬದಲಾದ ನಿಯಮಗಳು ಇನ್ಮುಂದೆ ಕೇಂದ್ರ ನೌಕರರ ಕುಟುಂಬಕ್ಕೆ ಸಿಗಲಿದೆ ಭಾರೀ ಪಿಂಚಣಿ

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

Published On: 30 April 2022, 12:56 PM English Summary: Good news for students who want to go to China; China's Foreign Minister Wang Yi invited

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.