1. ಸುದ್ದಿಗಳು

Fuel Price, Hotel Price, Hike! ಜನರು full ಸಂಕಷ್ಟದಲ್ಲಿ!

Ashok Jotawar
Ashok Jotawar
Fuel Price, Hotel Price, Hike! the public is getting in to the full of problems!

Fuel Price Hike!

ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 101.01 ರು. ಹಾಗೂ ಡೀಸೆಲ್‌ ಬೆಲೆಯು 92.27 ರು.ಗೆ ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್‌ ಬೆಲೆ 155.88 ರು. ಹಾಗೂ ಡೀಸೆಲ್‌ ಬೆಲೆ 100.10 ರು. ರಷ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 106.46 ರು. ಹಾೂ ಡೀಸೆಲ್‌ ಬೆಲೆ 90.49 ರು.ಗೆ ಏರಿಕೆಯಾಗಿದೆ.

ಇದನ್ನು ಓದಿರಿ:

Low Investment High Profit! ನೀವು 1 Hectorಗೆ Rs . 1 ಕೋಟಿ ಪಡಾಯೆಬಹುದು!

ಎಷ್ಟು ಏರಿಕೆ ಆಗಿದೆ!

ಸದ್ಯ ಅಡುಗೆ ಎಣ್ಣೆ (ಲೀಟರ್‌ಗೆ .200), ಅಡುಗೆ ಅನಿಲ (.50 ಹೆಚ್ಚಳ) ಬೆಲೆ ಹೆಚ್ಚಾಗಿದೆ. ಪೆಟ್ರೋಲ್‌, ಡೀಸೆಲ್‌ ದರವು ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದರಿಂದ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ.

ಇದನ್ನು ಓದಿರಿ:

1.87 ಕೋಟಿ Senior Citizens! Good News! ನಿಮಗೆ ರೈಲಿನಲ್ಲಿ ದೊಡ್ಡ ರೀಯಾಯಿತಿ!

ಇಂಧನ ಬೆಲೆ ಏರಿಕೆಗೆ ಏನು ಕಾರಣ?

ಏ.1ರಿಂದ ಕರಿದ ಪೂರಿ, ವಡೆ, ಹಪ್ಪಳ, ಬನ್ಸ್‌, ಬಜ್ಜಿ ಇನ್ನಿತರ ತಿಂಡಿ ತಿನಿಸುಗಳು ಹಾಗೂ ಊಟದ ದರದಲ್ಲಿ ಶೇ.10ರಷ್ಟು ಹೆಚ್ಚಿಸುವ ಚಿಂತನೆಯಲ್ಲಿದೇ. ದರ ಏರಿಕೆ ಬಳಿಕ ನಾಲ್ಕು ದಿನದ ವ್ಯಾಪಾರ, ವಹಿವಾಟು ನೋಡಿಕೊಂಡು ಪುನಃ ಏ.4ರಂದು ಸಂಘದ ಸದಸ್ಯರ ಜತೆಗೆ ಸಭೆ ನಡೆಸಿ ಚರ್ಚಿಸಲಿದ್ದೇವೆ.

ಇದನ್ನು ಓದಿರಿ:

1.87 ಕೋಟಿ Senior Citizens! Good News! ನಿಮಗೆ ರೈಲಿನಲ್ಲಿ ದೊಡ್ಡ ರೀಯಾಯಿತಿ!

ಹೋಟೆಲ್ ಅಧ್ಯಕ್ಷರು ಏನು ಹೇಳಿದ್ದಾರೆ?

ದರ ಏರಿಕೆ ತಾತ್ಕಾಲಿಕವಾಗಿದ್ದು, ಕೆಲವು ದಿನಗಳಲ್ಲಿ ಪುನಃ ಇಳಿಕೆಯಾಗಬಹುದು ಎಂದು ಭಾವಿಸಿದ್ದೆವು. ಆದರೆ ಅಂದುಕೊಂಡಂತೆ ಬೆಲೆ ಇಳಿಕೆ ಆಗಲಿಲ್ಲ. ಹೋಟಲ್‌ ಪದಾರ್ಥಗಳ ಈಗಿನ ಬೆಲೆಯಲ್ಲಿ ಆದಾಯ ಪಡೆಯುವುದು, ಅಗತ್ಯ ಸಾಮಗ್ರಿಗಳ ಖರ್ಚು ವೆಚ್ಚ, ಸಿಬ್ಬಂದಿ ವೇತನ, ವಿದ್ಯುತ್‌, ನೀರಿನ ಬಿಲ್‌ ಸೇರಿದಂತೆ ನಿರ್ವಹಣೆ ಕಷ್ಟವಾಗುತ್ತಿದೆ. ಪರಿಣಾಮ ಹೋಟಲ್‌ ತಿಂಡಿ, ತಿನಿಸು, ಊಟದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.

9 ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌(Petrol-Diesel) ಬೆಲೆ 5.60 ರೂ ಏರಿಕೆ!

ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿದ್ದು, ಬುಧವಾರ ಮತ್ತೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಪ್ರತಿ ಲೀಟರಿಗೆ 80 ಪೈಸೆಯಷ್ಟುಏರಿಕೆಯಾಗಿದೆ. ಈ ಮೂಲಕ ಕಳೆದ 9 ದಿನಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ 5.60 ರು.ಗಳಷ್ಟುತುಟ್ಟಿಯಾಗಿದೆ. ಮಾಚ್‌ರ್‍ 22 ರಿಂದ ಈವರೆಗೆ ಒಟ್ಟು 9 ಬಾರಿ ಇಂಧನದ ಬೆಲೆಯನ್ನು ಪರಿಷ್ಕರಿಸಲಾಗಿದೆ.

ಇನ್ನಷ್ಟು ಓದಿರಿ:

Income Tax deduction! 1.5 ಲಕ್ಷ ತೆರಿಗೆ ವಿನಾಯಿತಿ! ಯಾವ Policy?

ಕೃಷ್ಣಾ-ಮಹದಾಯಿ ಸಂಕಲ್ಪ ಯಾತ್ರೆಗೆ S.R.ಪಾಟೀಲ ಮತ್ತು ರೈತ ತಂಡಗಳು ಸಜ್ಜು!

Published On: 31 March 2022, 03:38 PM English Summary: Fuel Price, Hotel Price, Hike! the public is getting in to the full of problems!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.