1. ಸುದ್ದಿಗಳು

Golden Opportunity: ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ 4710 ಹುದ್ದೆಗಳ ಭಾರೀ ನೇಮಕಾತಿ!

Kalmesh T
Kalmesh T
Big recruitment In Food Corporation Of India; Hiring 4710 Posts

ಉದ್ಯೋಗಾವಕಾಶಕ್ಕೆ ಹಂಬಲಿಸುತ್ತಿರುವ ಯುವಜನತೆಗೆ ಇಲ್ಲಿದೆ ಒಂದು ಭರ್ಜರಿ ಅವಕಾಶ. ಭಾರತೀಯ ಆಹಾರ ನಿಗಮದಲ್ಲಿ ಒಟ್ಟು 4710 ಹುದ್ದಗೆಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇಂದೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿರಿ:

ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ: 42,000 ಸಂಬಳ !

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

ಹೌದು, ಫುಡ್ ಕಾರ್ಪೋರೇಷನ್‌ ಆಫ್‌ ಇಂಡಿಯಾವು (Food Corporation Of India) ಕೆಟಗರಿ 1, ಕೆಟಗರಿ 2, ಕೆಟಗರಿ 3 ಹುದ್ದೆಗಳು ಸೇರಿದಂತೆ ಒಟ್ಟು 4710 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಉದ್ಯೋಗ ಸಂಸ್ಥೆ - ಭಾರತೀಯ ಆಹಾರ ನಿಗಮ
ಹುದ್ದೆ ಹೆಸರು - ಕೆಟಗರಿ 1, ಕೆಟಗರಿ 2, ಕೆಟಗರಿ 3 ಎಫ್‌ಸಿಐ ಹುದ್ದೆಗಳು
ಹುದ್ದೆಗಳ ಸಂಖ್ಯೆ - 4710

ಹುದ್ದೆಗಳ ವಿವರ

ಕೆಟಗರಿ 1 ಹುದ್ದೆಗಳ ಸಂಖ್ಯೆ - 35
ಕೆಟಗರಿ 2 ಹುದ್ದೆಗಳ ಸಂಖ್ಯೆ - 2521
ಕೆಟಗರಿ 3 ಹುದ್ದೆಗಳ ಸಂಖ್ಯೆ - 2154
ಒಟ್ಟು ಹುದ್ದೆಗಳ ಸಂಖ್ಯೆ - 4710

KPSC Recruitment: ಸಹಾಯಕ ಟೌನ್‌ ಪ್ಲಾನರ್‌ ಅರ್ಜಿ ಆಹ್ವಾನ.. 62,600 ರೂ ವೇತನ

Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!

ಗರಿಷ್ಠ ವಯೋಮಿತಿ ಅರ್ಹತೆ

ಮ್ಯಾನೇಜರ್ - 28 ವರ್ಷ
ಮ್ಯಾನೇಜರ್ (ಹಿಂದಿ) - 35 ವರ್ಷ
ಜೂನಿಯರ್ ಇಂಜಿನಿಯರ್- 28 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ 2- 25 ವರ್ಷ
ಟೈಪಿಸ್ಟ್‌ (ಹಿಂದಿ) - 25 ವರ್ಷ
ವಾಚ್‌ಮನ್ - 25 ವರ್ಷ

ವಯೋಮಿತಿ ಸಡಿಲಿಕೆ ಮಾಹಿತಿ

OBC ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, PWD ಜೆನೆರಲ್ ಅಭ್ಯರ್ಥಿಗಳಿಗೆ 10 ವರ್ಷ, PWD ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ - ರೂ.1000.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

NDDB ನೇಮಕಾತಿ: ಮಾ. 1,82,200 ಸಂಬಳ!

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮೂಲಕ ಆಯ್ಕೆಯನ್ನು ನಡೆಸಲಾಗುತ್ತದೆ.

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಪದವಿ / ಬಿಇ / ಬಿಕಾಂ / ಬಿಎಸ್ಸಿ / ಸ್ನಾತಕೋತ್ತರ ಪದವಿ ಪಾಸ್.

ಅರ್ಜಿ ಸಲ್ಲಿಕೆಯ ದಿನಾಂಕ

ಭಾರತೀಯ ಆಹಾರ ನಿಗಮವು ಪ್ರಸ್ತುತ ಶಾರ್ಟ್‌ ನೋಟಿಫಿಕೇಶನ್‌ ಅಷ್ಟೆ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಸಂಪೂರ್ಣ ಮಾಹಿತಿಯ Notification ಬಿಡುಗಡೆ ಮಾಡಲಿದೆ.

ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್‌ಸೈಟ್‌ : http://fci.gov.in/

NAFED ಮಹಾರಾಷ್ಟ್ರದಲ್ಲಿ ಈರುಳ್ಳಿ ಖರೀದಿಯನ್ನು ಪ್ರಾರಂಭಿಸಿದೆ

ಭರ್ಜರಿ ಸುದ್ದಿ: ಈ ಯೋಜನೆಯಲ್ಲಿ ಟ್ರ್ಯಾಕ್ಟರ್‌ ಕೊಳ್ಳಲು ಸರ್ಕಾರವೇ ದುಡ್ಡು ನೀಡುತ್ತೆ

Published On: 10 May 2022, 04:09 PM English Summary: Big recruitment In Food Corporation Of India; Hiring 4710 Posts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.