1. ಸುದ್ದಿಗಳು

ನಗರ ಭೂ ಸಾರಿಗೆ ನಿರ್ದೇಶನಾಲಯ ನೇಮಕಾತಿ: ಮೇ 24ರೊಳಗೆ ಅರ್ಜಿ ಸಲ್ಲಿಸಿ

Kalmesh T
Kalmesh T
Appointment of Directorate of Urban Land Transport

ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯವು ಅಧಿಕೃತ ಅಧಿಸೂಚನೆ ಮೂಲಕ ಡೇಟಾ ವಿಶ್ಲೇಷಕ (Data Analyst), ಮುಖ್ಯ ತಾಂತ್ರಿಕ ಅಧಿಕಾರಿ (Chief Technical Officer)  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಇದನ್ನೂ ಓದಿರಿ: Recruitment: ONGCಯ 922 ಹುದ್ದೆಗಳಿಗೆ ಅರ್ಜಿ ಆಹ್ವಾನ

KPSC Recruitment: ಸಹಾಯಕ ಟೌನ್‌ ಪ್ಲಾನರ್‌ ಅರ್ಜಿ ಆಹ್ವಾನ.. 62,600 ರೂ ವೇತನ

ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮೇ 24ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಸ್ಥೆಯ ಹೆಸರು: Directorate of Urban Land Transport Karnataka

ಹುದ್ದೆಗಳ ಸಂಖ್ಯೆ: 12

ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)

ಹುದ್ದೆಯ ಹೆಸರು: ಡೇಟಾ ವಿಶ್ಲೇಷಕ, ಮುಖ್ಯ ತಾಂತ್ರಿಕ ಅಧಿಕಾರಿ

ಸಂಬಳ: DULT ಕರ್ನಾಟಕ ನಿಯಮಗಳ ಪ್ರಕಾರ

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

NDDB ನೇಮಕಾತಿ: ಮಾ. 1,82,200 ಸಂಬಳ!

ಹುದ್ದೆಯ ವಿವರ

ಐಟಿಸಿ ತಜ್ಞ 1
ಡೇಟಾ ವಿಶ್ಲೇಷಕ 1
CAD ತಂತ್ರಜ್ಞ/ಹಿರಿಯ CAD ತಂತ್ರಜ್ಞ 2
ಸಹಾಯಕ ಸಿವಿಲ್ ಎಂಜಿನಿಯರ್ 1
ಸಂವಹನ ತಜ್ಞ 1
ಸಹಾಯಕ/ಸಹ ನಗರ ಯೋಜಕರು 3
ಸಹಾಯಕ/ಸಹ ಸಾರಿಗೆ ಯೋಜಕರು 2
ಮುಖ್ಯ ತಾಂತ್ರಿಕ ಅಧಿಕಾರಿ 1

ಶೈಕ್ಷಣಿಕ ಅರ್ಹತೆ

ITS ಸ್ಪೆಷಲಿಸ್ಟ್: ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನದಲ್ಲಿ ಪದವಿ.

ಡೇಟಾ ವಿಶ್ಲೇಷಕ: ಪದವಿ, ವಿಜ್ಞಾನ/ಎಂಜಿನಿಯರಿಂಗ್/ಸಂಖ್ಯಾಶಾಸ್ತ್ರ/ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ: 42,000 ಸಂಬಳ !

CAD ತಂತ್ರಜ್ಞ/ಹಿರಿಯ CAD ತಂತ್ರಜ್ಞ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ

ಸಹಾಯಕ ಸಿವಿಲ್ ಎಂಜಿನಿಯರ್: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್

ಸಂವಹನ ತಜ್ಞರು: ಯೋಜನೆ/ನಗರ ಯೋಜನೆ/ನಗರ ವಿನ್ಯಾಸ/ಪ್ರಾದೇಶಿಕ ಯೋಜನೆ/ನಗರ ಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ

ಸಹಾಯಕ/ಅಸೋಸಿಯೇಟ್ ಅರ್ಬನ್ ಪ್ಲಾನರ್: ಯೋಜನೆ/ನಗರ ಯೋಜನೆ/ನಗರ ವಿನ್ಯಾಸ/ಪ್ರಾದೇಶಿಕ ಯೋಜನೆ/ನಗರ ಯೋಜನೆ ಅಥವಾ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ


ಸಹಾಯಕ/ಸಹ ಸಾರಿಗೆ ಯೋಜಕರು: ಸಾರಿಗೆ ಯೋಜನೆ/ಅರ್ಥಶಾಸ್ತ್ರದಲ್ಲಿ ವಿಶೇಷತೆಯೊಂದಿಗೆ ಸಾರಿಗೆ ಎಂಜಿನಿಯರಿಂಗ್/ಸಾರಿಗೆ ಯೋಜನೆ/ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ


ಮುಖ್ಯ ತಾಂತ್ರಿಕ ಅಧಿಕಾರಿ: ಸಾರಿಗೆ ಯೋಜನೆ/ಅರ್ಥಶಾಸ್ತ್ರದಲ್ಲಿ ವಿಶೇಷತೆಯೊಂದಿಗೆ ಸಾರಿಗೆ ಎಂಜಿನಿಯರಿಂಗ್ ಸಾರಿಗೆ ಯೋಜನೆ/ನಗರ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ

ಅನುಭವ: ಸಂಬಂಧಪಟ್ಟ ಕ್ಷೇತ್ರದಲ್ಲಿ 1 ರಿಂದ 6 ವರ್ಷಗಳ ಅನುಭವ.

ವಯಸ್ಸಿನ ಮಿತಿ: ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DULT ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

ವಯೋಮಿತಿ ಸಡಿಲಿಕೆ: ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ವೆಬ್ಸೈಟ್: dult.karnataka.gov.in

ಅರ್ಜಿ ಸಲ್ಲಿಸುವ ಲಿಂಕ್:  ಇಲ್ಲಿ ನೇರವಾಗಿ ಅರ್ಜಿ ಹಾಕಿ

ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02-05-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-05-2022

Published On: 08 May 2022, 11:55 AM English Summary: Appointment of Directorate of Urban Land Transport

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.