Vitamin E ಹೊಂದಿರುವ 5 ಆಹಾರಗಳನ್ನು ನಿತ್ಯದ ಭಾಗವಾಗಿ ಮಾಡಿಕೊಳ್ಳುವ ಮೂಲಕ ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.
Walnut:
ವಾಲ್ನಟ್ ವಿಟಮಿನ್ ಇ ಯನ್ನು ಹೆಚ್ಚು ಹೊಂದಿದೆ. ಇದು ಚರ್ಮಕ್ಕೆ ತುಂಬ ಪ್ರಯೋಜನಕಾರಿಯಾಗಿದೆ. Omega-3 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಅಲ್ಲದೆ, ತ್ವಚೆಯ ಆರೈಕೆಯಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾದ Biotin protein ವಾಲ್‌ನಟ್‌ಗಳಲ್ಲಿ ಹೇರಳವಾಗಿದೆ.
ಇದನ್ನು ಓದಿರಿ:
GOODNEWS:ಇನ್ಮುಂದೆ ಹೀಗೆ ಮಾಡಿದ್ರೆ ಸಾಕು, ಜಮೀನಿಗೆ ಹರಿಯಲಿದೆ ಉಚಿತ ನೀರು..!
Share Marketನಿಂದ, Goldನಿಂದ, ಮತ್ತು Propertyಯಿಂದ ಸಂಪಾದನೆ ಮಾಡುವಂತ ಜನರಿಗೆ ಒಳ್ಳೆಯ ಸುದ್ದಿ!
Almonds:
ಬಾದಾಮಯಲ್ಲಿ Vitamin E ಹೇರಳವಾಗಿರುತ್ತದೆ. ಹಾಗೂ ಈ ಕಾರಣದಿಂದ ಬಾದಾಮಿ ಸೇವನೆಯಿಂದ ಮೆದುಳು ಚುರುಕುಗೊಳ್ಳುವುದಲ್ಲದೆ, ತ್ವಚೆಯನ್ನು ಕೂಡ ಆರೋಗ್ಯವಾಗಿರಿಸುತ್ತದೆ. ಹಾಗೇಯೇ ಬಾದಾಮಿಯೂ ಆರೋಗ್ಯಕರ ಕೊಬ್ಬಿನಾಂಶದ ಮೂಲವಾಗಿದೆ.
broccoli:
ಕೋಸುಗಡ್ಡೆಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುವುದು. ಇದು ನಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರ Oxidation insulators ಗಳು ಸ್ವತಂತ್ರ Radical ವಿರುದ್ಧ ಹೋರಾಡುತ್ತವೆ. ನೀವು ಬಯಸಿದರೆ ಪ್ರತಿದಿನ broccoliಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬಹುದು.
ಇನ್ನಷ್ಟು ಓದಿರಿ:
ಗಿಡವೊಂದರಲ್ಲೆ 1269 Tomato ಬೆಳೆದ ಭೂಪ!, Guinness Record ನಲ್ಲಿ ದಾಖಲೆ
15 ಕೋಟಿ ಜನರಿಗೆ ಭರ್ಜರಿ ಸುದ್ದಿ..ಶೀಘ್ರದಲ್ಲೇ GOODNEWS ಕೊಡಲಿದ್ದಾರೆ ಯೋಗಿ ಆದಿತ್ಯನಾಥ್
Carrot
ಗಜ್ಜರಿಯೂ ವಿಟಮಿನ್ ಇ ಜೊತೆಗೆ ಸಾಕಷ್ಟು ವಿಟಮಿನ್ ಸಿ ಯನ್ನು ಹೊಂದಿದೆ. ಇದು ಚರ್ಮದ ಕಾಂತಿಗೆ ಹಾಗೂ ಸೌಂದರ್ಯಕ್ಕೆ ತುಂಬಾ ಪ್ರಯೋಜನಕಾರಿಯಗಿದೆ ಎಂದು ಪರಿಗಣಿಸಲಾಗಿದೆ. ಬೇಕಿದ್ದರೆ ನೀವು ಇದನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಕೂಡ ಬಳಸಬಹುದು. ಹೇಗೆಂದರೆ ತರಕಾರಿ, ಸಲಾಡ್ ಅಥವಾ Sides ಆಗಿ ಸೇರಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಗಜ್ಜರಿಯನ್ನು ಬಾಹ್ಯವಾಗಿ ಸೌಂದರ್ಯ ವರ್ಧಕದ ರೀತಿಯಲ್ಲೂ ಬಳಸಲಾಗುತ್ತದೆ.
Sunflower Seeds:
ಇತರೆ ವಿಟಾಮಿನ್ ಈ ಮೂಲಗಳೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಸೂರ್ಯಕಾಂತಿ ಬೀಜ ಒಂದು ಹೆಜ್ಜೆ ಮುಂದಿದೆ. ಇದು ಮನುಷ್ಯನ ದೇಹಕ್ಕೆ ಬೇಕಾದ ಅಗತ್ಯವಾದ vitamin E ಯನ್ನು ತ್ವರಿತ ಗತಿಯಲ್ಲಿ ಪೂರೈಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಂದರೆ, ಸೂರ್ಯಕಾಂತಿ ಬೀಜಗಳನ್ನು ಸಮತೋಲಿತ ಅಥವಾ ವೈದ್ಯರ ಸಲಹೆಯ ಮೇರೆಗೆ ಸೇವಿಸುತ್ತ ಬಂದರೆ ಆರೋಗ್ಯವಂತ ವ್ಯಕ್ತಿಯೊಬ್ಬನಿಗೆ ಬೇಕಾದ ವಿಟಾಮಿನ್ ಈ ಕಡಿಮೆ ಅವಧಿಯಲ್ಲಿ ದೇಹಕ್ಕೆ ದೊರೆಯುತ್ತದೆ.
ಅಷ್ಟೇ ಅಲ್ಲದೇ ಈ ಸೂರ್ಯಕಾಂತಿ ಬೀಜಗಳನ್ನು ಚರ್ಮದ ಆರೈಕೆಯಲ್ಲಿ ಅತ್ಯುತ್ತಮವೆಂದು ಕೂಡ ಪರಿಗಣಿಸಲಾಗುತ್ತದೆ. ಆದರೂ ಒಂದು ಬಾರಿ ನಿಮ್ಮ ವೈದ್ಯರ ಸಲಹೆಯ ಮೇರೆಗೆ ಇವುಗಳನ್ನು ಸೇವಿಸುವುದು ಸೂಕ್ತ.
ಮತ್ತಷ್ಟು ಓದಿರಿ:
Cucumber Farming ನಿಂದ ರೈತರು ಇಡೀ ವರ್ಷ ಗಳಿಸಬಹುದು!!
Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ
Share your comments