PUC ಪಾಸ್ ಆಗಿದ್ದರೆ 19,990 ಸಂಬಳ!

Kalmesh T
Kalmesh T

PUC ಪಾಸ್ ಆಗಿದ್ದರೆ ಸಾಕು

ಫಾರೆಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿ 2022 Institute of Wood Science & Technology (IWST))ಯು ಖಾಲಿ ಇರುವ Forest Guar ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಈ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕೊನೆಯ ದಿನ ಯಾವಾಗ?

ಅರ್ಜಿ ಸಲ್ಲಿಸುವ ದಿನಾಂಕ ಇದೇ ತಿಂಗಳು ಎಂದರೆ March 31, 2022 ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ Application ಭರ್ತಿ ಮಾಡಿ, ಸ್ವಯಂ ದೃಢೀಕೃತ ದಾಖಲಾತಿಗಳ ಜೊತೆ ರಿಜಿಸ್ಟರ್ Speed post ಮಾಡಬೇಕು. ಅರ್ಜಿಗಳು ಮಾರ್ಚ್  31ರೊಳಗೆ ತಲುಪುವಂತಿರಬೇಕು.

ಇದನ್ನು ಓದರಿ:

ಪಪ್ಪಾಯ ಬೆಳೆಸಿ 10 ಲಕ್ಷ ಗಳಿಸಿ! 350 ಕ್ವಿಂಟಾಲ್‌ವರೆಗೆ ಉತ್ಪಾದನೆ, ವರ್ಷವಿಡೀ ಬೇಸಾಯ.

ಪೋಸ್ಟ್‌ ಆಫೀಸ್‌ನಲ್ಲಿ 10000 Invest ಮಾಡಿದ್ರೆ ಬರೋಬ್ಬರಿ 16 ಲಕ್ಷ ಗಳಿಕೆ..!

ಹುದ್ದೆಯ ವಿವರ

ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು Offline ನಲ್ಲಿ  ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆಗೆ ಅರ್ಜಿ ಹಾಕುವ  ಮುನ್ನ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದು ಮುಖ್ಯ. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಸ್ವಯಂ ದೃಢೀಕೃತ ದಾಖಲಾತಿಗಳ ಜೊತೆ ರಿಜಿಸ್ಟರ್ ಸ್ಪೀಡ್ ಪೋಸ್ಟ್ ಮಾಡಬೇಕು. ಅರ್ಜಿಗಳು ಮಾರ್ಚ್  31ರೊಳಗೆ ತಲಪುವಂತಿರಬೇಕು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಅಭ್ಯರ್ಥಿಗಳು ಅಧಿಕೃತ Website ಗೆ ತೆರಳಿ ನಿಗಧಿತ ನಮೂನೆಯ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.

ಇನ್ನಷ್ಟು ಓದಿರಿ:

ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲಾತಿಗಳು

ಸ್ವಯಂ ದೃಢೀಕೃತವಾಗಿರಬೇಕು

10 ಮತ್ತು PUC ತರಗತಿ ಅಂಕಪಟ್ಟಿ

ಹೆಚ್ಚಿನ ವಿದ್ಯಾಬ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳು

ಆಧಾರ್ ಕಾರ್ಡ

ಅಭ್ಯರ್ಥಿಯ ಪೋಟೋ

ಮೀಸಲಾತಿ ಪ್ರಮಾಣ ಪತ್ರಗಳು

 

ಆಯ್ಕೆ ವಿಧಾನ

ದೈಹಿಕ ಪರೀಕ್ಷೆ 

 

ಇದನ್ನು ಓದಿರಿ: 

ರೈತರಿಗಾಗಿ ಸರ್ಕಾರದಿಂದ ಸಹಾಯಧನ..! Hydroponics ಮತ್ತು Aeroponics ಕೃಷಿಗಾಗಿ ನೆರವು

Pension Scheme :ವಿವಾಹಿತರಿಗೆ ಸರ್ಕಾರದಿಂದ ಪ್ರತಿ ತಿಂಗಳು ಪಿಂಚಣಿ..ಇಲ್ಲಿದೆ ಪೂರ್ಣ ಮಾಹಿತಿ

Published On: 21 March 2022, 03:29 PM English Summary: Recruitment: 19,990 salary if PUC pass!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.