1. ಸುದ್ದಿಗಳು

ಯಾವುದೇ ದಾಖಲೆ ಇಲ್ಲದೇ ಕೇವಲ ಅರ್ಧ ನಿಮಿಷದಲ್ಲಿ WhatsApp ನಲ್ಲಿ ಸಿಗಲಿದೆ ಸಾಲ..! ಹೇಗೆ ಗೊತ್ತೆ?

Kalmesh T
Kalmesh T
Loan in WhatsApp in just half a minute

ಇಲ್ಲಿದೆ ವಾಟ್ಸಪ್‌ನ ವಿಶೇಷ ಕೊಡುಗೆ. ಕೇವಲ ಅರ್ಧ ನಿಮಿಷದಲ್ಲೆ ಸಾಲ ಪಡೆಯಬೇಕೆ? ಹಾಗಿದ್ದರೆ ಇದನ್ನೂ ಓದಿರಿ.

ಇದನ್ನೂ ಓದಿರಿ: ನಬಾರ್ಡ್‌ನಲ್ಲಿ ನೇಮಕಾತಿ; ತಿಂಗಳಿಗೆ 4.5 ಲಕ್ಷ ಸಂಬಳ..! ಅರ್ಜಿ ಸಲ್ಲಿಕೆಗೆ ಜೂನ್‌ 30 ಕೊನೆ ದಿನ..

Monsoon: ಜೂನ್‌ 19ರ ಒಳಗೆ ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷೆ! ಹವಾಮಾನ ಇಲಾಖೆ ಸೂಚನೆಯಲ್ಲಿ ಯಾವ ಯಾವ ಜಿಲ್ಲೆಗಳಿವೆ ಗೊತ್ತೆ?

ವ್ಯಾಟ್ಸ್ಆ್ಯಪ್ ಹೊಸ ಸೇವೆಯನ್ನು ಆಆರಂಭಿಸಿದೆ. ಇದು ವ್ಯಾಟ್ಸ್ಆ್ಯಪ್ ಮೆಸೇಂಜರ್ ಆ್ಯಪ್ ತನ್ನ ಬಳಕೆದಾರರಿಗೆ ಕೇವಲ 30 ಸೆಕೆಂಡ್‌ನಲ್ಲಿ ಸಾಲ ನೀಡಲಿದೆ. ಆದರೆ ಈ ಸೌಲಭ್ಯ ವ್ಯಾಟ್ಸ್ಆ್ಯಪ್ ಬ್ಯೂಸಿನೆಸ್ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದೆ.

ಹಣಕಾಸು ಸಂಸ್ಥೆ CASHe ಹಾಗೂ ವ್ಯಾಟ್ಸ್ಆ್ಯಪ್ ಜಂಟಿಯಾಗಿ ಈ ಯೋಜನೆ ಜಾರಿ ಮಾಡಿದೆ. ವ್ಯಾಟ್ಸ್ಆ್ಯಪ್ ಸಾಲ ಪಡೆಯಲು ನೀಡಿರುವ ನಂಬರ್‌ಗೆ ಹಾಯ್ ಎಂದು ಮೆಸೇಜ್ ಕಳುಹಿಸಿದರೆ ಸಾಕು, ಸಾಲದ ಮೊತ್ತ ಹಾಗೂ ಕೆಲ ಮಾಹಿತಿ ಮೆಸೇಜ್ ಮಾಡಿದರೆ ಮರುಕ್ಷಣದಲ್ಲೇ ಮೊತ್ತ ಸಿಗಲಿದೆ. ಈ ಸಾಲ ಪಡೆಯಲು ಯಾವುದೇ ಆ್ಯಪ್ ಡೌನ್ಲೋಡ್ ಮಾಡಬೇಕಿಲ್ಲ.

WhatsApp ಸಾಲ ಪಡೆಯುವುದು ಹೇಗೆ?

ವ್ಯಾಟ್ಸ್ಆ್ಯಪ್ ಬ್ಯೂಸಿನೆಸ್ ಬಳಕೆದಾರರು ಸಾಲ ಪಡೆಯಲು ತಮ್ಮ ಚಾಟ್ ಬಾಕ್ಸ್‌ನಲ್ಲಿ ಹಾಯ್(HI ) ಎಂದು ಟೈಪ್ ಮಾಡಿ 8097553191 ನಂಬರ್‌ಗೆ ಕಳುಹಿಸಬೇಕು. ಮರುಕ್ಷಣದಲ್ಲೇ ಪ್ರತಿಕ್ರಿಯೆ ಬರಲಿದೆ. ಅಲ್ಲಿ ಹೇಳುವ ವಿಧಾನಗಳನ್ನು ಅನುಸರಿಸಿದರೆ 30 ಸೆಕೆಂಡ್‌ಗಳಲ್ಲಿ ಸಾಲದ ಮೊತ್ತ ಖಾತೆಗೆ ಜಮಾ ಆಗಲಿದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ

ವ್ಯಾಟ್ಸ್ಆ್ಯಪ್ ಬ್ಯೂಸಿನೆಸ್ ಬಳಕೆದಾರರನ ಖಾತೆಯೆ ಟ್ರಾನ್ಸಾಕ್ಷನ್, ಹಣಕಾಸಿನ ವಹಿವಾಟಿನ ಮೇಲೆ ಸಾಲದ ಮೊತ್ತ ನಿರ್ಧಾವಾಗಲಿದೆ. ಇದು ಎಐ ಚಾಲಿತ ಕ್ರೆಡಿಟ್ ಲೈನ್ ಸೌಲಭ್ಯವಾಗಿದೆ. ಇಷ್ಟೇ ಅಲ್ಲ ಯಾವುದೇ ಸಮಯದಲ್ಲಿ ಸಾಲವನ್ನು ಪಡೆಯಬಹುದು. ಮಧ್ಯ ರಾತ್ರಿ 12 ಗಂಟೆಗೆ ಸಾಲ ಬೇಕು ಎಂದರೆ ಸಾಲ ಪಡೆಯಲು ಮಾಡಬೇಕಾದ ವಿಧಾನ ಅನುಸರಿಸಿದರೆ ಸಾಲ ಸಿಗಲಿದೆ.

KYC, ದಾಖಲೆ ಪರೀಶೀಲನೆ, ಬಳಕೆದಾರ ಹಣಕಾಸು ವಹಿವಾಟು ಸೇರಿದಂತೆ ಎಲ್ಲವೂ AI ಪವರ್ ಮೂಡ್‌ನಲ್ಲಿ ಪರಿಶೀಲನೆಯಾಗಲಿದೆ. ಇವೆಲ್ಲವೂ ಆನ್‌ಲೈನ್ ಮುಖಾಂತರವೇ ನಡೆಯಲಿದೆ. ಬಳಿಕ ಸಾಲದ ಮೊತ್ತ ನಿರ್ಧಾರವಾಗಲಿದೆ. ಬಳಕೆದಾರನಿಗೆ ಸಿಗುವ ಗರಿಷ್ಠ ಸಾಲದ ಮೊತ್ತದ ಮೆಸೆಜ್ ರವಾನೆಯಾಗಲಿದೆ. ಬಳಕೆದಾರನಿಗೆ ಈ ಮೊತ್ತಕ್ಕೆ ಸಮ್ಮತಿಸಿದರೆ ಸಾಲದ ಮೊತ್ತ ಜಮೆ ಆಗಲಿದೆ.

7th Pay : ಸಂಬಳದ ಹೊರತಾಗಿಯೂ ನೌಕರರಿಗೆ ದೊರೆಯಲಿದೆ ಲಾಭ! ಏನಿದು ಗೊತ್ತೆ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ವಾಟ್ಸಾಪ್‌ನಲ್ಲಿ ಶೀಘ್ರ ಎಡಿಟ್‌ ಬಟನ್‌ ಲಭ್ಯ!

ಟ್ವೀಟರ್‌ಗಿಂತಲೂ ಮೊದಲೇ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಎಡಿಟ್‌ ಬಟನ್‌ ಒದಗಿಸುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಸಂದೇಶ ರವಾನಿಸಿದ ಮೇಲೆ ಅದನ್ನು ಅಳಿಸಿ ಹಾಕಬಹುದೇ ಹೊರತು ತಿದ್ದಲು ಸಾಧ್ಯವಿಲ್ಲ. ಆದರೆ ಎಡಿಟ್‌ ಬಟನ್‌ ಒದಗಿಸುವುದರೊಂದಿಗೆ ರವಾನಿಸಿದ ಮೇಲೂ ಸಂದೇಶವನ್ನು ಮತ್ತೆ ಎಡಿಟ್‌ ಮಾಡುವುದು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಕಳೆದ 5 ವರ್ಷಗಳ ಹಿಂದೆಯೇ ಈ ಹಿನ್ನೆಲೆಯಲ್ಲಿ ಕಾರ್ಯವನ್ನು ವಾಟ್ಸಾಪ್‌ ಆರಂಭಿಸಿದ್ದು, ಎಡಿಟ್‌ ಬಟನ್‌ ಈಗಾಗಲೇ ಟೆಸ್ಟಿಂಗ್‌ ಹಂತದಲ್ಲಿದೆ. ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಾಪಿ ಮಾಡುವ ಹಾಗೂ ಫಾರ್ವರ್ಡ್‌ ಮಾಡುವ ಆಯ್ಕೆಯೊಂದಿಗೆ ಮುಂದೆ ಎಡಿಟ್‌ ಆಯ್ಕೆ ಕೂಡಾ ನೀಡಲಾಗುವುದು.

ಇದರೊಂದಿಗೆ ರವಾನಿಸಿದ ಸಂದೇಶದಲ್ಲಿನ ತಪ್ಪುಗಳನ್ನು ಸರಿಪಡಿಸಬಹುದಾಗಿದೆ. ಶೀಘ್ರವೇ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಈ ಹೊಸ ಸೌಲಭ್ಯವನ್ನು ಒದಗಿಸಲಿದೆ ಎಂದು ಕಂಪನಿ ತಿಳಿಸಿದೆ.

Published On: 17 June 2022, 02:02 PM English Summary: Loan in WhatsApp in just half a minute

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.