1. ಸುದ್ದಿಗಳು

ಚಹಾ ಬೆಳೆಗಾರರಿಗೆ ಕಹಿ ಸುದ್ದಿ; ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡ ಭಾರತದ ಚಹಾ!

Kalmesh T
Kalmesh T
Indian Tea Returns from International Market!

ಚಹಾ ಬೆಳೆಗಾರರಿಗೆ ಕಹಿ ಸುದ್ದಿ. ಅತಿಯಾದ ಕೀಟನಾಶಕ ಬಳಕೆ ಮಾಡುತ್ತವೆ ಎಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಚಹಾ ಬೇಡಿಕೆ ಕಳೆದುಕೊಂಡಿದೆ. 

ಇದನ್ನೂ ಓದಿರಿ: ಮಾವು ಉತ್ಪಾದನೆಯಲ್ಲಿ ಶೇ.80ರಷ್ಟು ದಾಖಲೆಯ ಕುಸಿತ ಕಂಡ ಭಾರತ

Breaking: ಕೇಂದ್ರ ಸರ್ಕಾರದಿಂದ LPG ಗೆ ನೀಡುತ್ತಿದ್ದ ಸಬ್ಸಿಡಿ ರದ್ದು! ಇನ್ಮುಂದೆ ನಿಮ್ಮ ಖಾತೆಗೆ ಬರಲ್ಲ ಹಣ!

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತೀಯ ಚಹಾ ಉದ್ಯಮವು (Tea Industry) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಲು ದೊಡ್ಡ ಅವಕಾಶವನ್ನು ಹೊಂದಿತ್ತು. ಆದರೆ ಮಿತಿ ಮೀರಿದ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಿದ ಕಾರಣ ದೊಡ್ಡ ಪೆಟ್ಟನ್ನು ನೀಡಿದೆ.

ಭಾರತದ ಚಹಾಗೆ ಇಡೀ ವಿಶ್ವದಲ್ಲಿಯೇ ಉತ್ತಮ ಮಾರುಕಟ್ಟೆ (Market) ಹೊಂದಿದೆ. ಆದರೆ ಉತ್ತಮ ಮತ್ತು ಉತ್ಕೃಷ್ಟ ಚಹಾಗೆ ಈಗ ಕೆಟ್ಟ ಹೆಸರು ಬಂದಿದೆ. ಹೌದು, ಭಾರತದ ಚಹಾದಲ್ಲಿ ಕೀಟನಾಶಕ ಬಳಕೆ  ಮತ್ತು ರಾಸಾಯನಿಕ ಪ್ರಮಾಣ ಅಧಿಕವಾಗಿರೋದು ಕಂಡು ಬಂದಿದ ಎಂದು ವರದಿಯಾಗಿದೆ.

ಈ ಕಾರಣದಿಂದ ಅಂತರಾಷ್ಟ್ರೀಯ ಮತ್ತು ದೇಶಿಯ ಮಾರುಕಟ್ಟೆಯು ಭಾರತಕ್ಕೆ ಚಹಾವನ್ನು ಹಿಂದಿರುಗಿಸಿದೆ. ಈ ಮಾಹಿತಿಯನ್ನು ಭಾರತೀಯ ಚಹಾ ರಫ್ತುದಾರರ ಸಂಘದ (ಐಟಿಇಎ) ಅಧ್ಯಕ್ಷ ಅಂಶುಮಾನ್ ಕನೋರಿಯಾ Indian Tea Exporters Association ಮಾಧ್ಯಮಗಳ ಜೊತೆ ಹಂಚಿಕೊಂಡಿದೆ.

Ration Card Update: ನೀವು ಪಡಿತರ ಚೀಟಿ ಹೊಂದಿದ್ದರೆ ಕೂಡಲೇ ಈ ಕೆಲಸ ಮಾಡಿ; ಇಲ್ಲದಿದ್ದರೆ ನಿಮಗೆ ತೊಂದರೆ ತಪ್ಪಿದ್ದಲ್ಲ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಭಾರತೀಯ ಚಹಾ ಉದ್ಯಮವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಲು ದೊಡ್ಡ ಅವಕಾಶವನ್ನು ಹೊಂದಿತ್ತು. ಆದರೆ ಮಿತಿ ಮೀರಿದ ಕೀಟನಾಶಕಗಳು ಮತ್ತು ರಾಸಾಯನಿಕಗಳ ಬಳಕೆಯು ದೊಡ್ಡ ಹೊಡೆತವನ್ನು ನೀಡಿದೆ ಎಂದು ವರದಿಯಾಗಿದೆ

ಚಹಾ ಸಾಗಣೆಯಲ್ಲಿ ಸ್ಥಿರ ಕುಸಿತ ಟೀ ಬೋರ್ಡ್ ರಫ್ತು ವೇಗಗೊಳಿಸಲು ಪರಿಗಣಿಸುತ್ತಿದೆ. ಆದರೆ ಸರಕುಗಳ ಮರಳುವಿಕೆಯಿಂದಾಗಿ, ಸಾಗಣೆಯಲ್ಲಿ ಸ್ಥಿರವಾದ ಇಳಿಕೆ ಕಂಡುಬರುತ್ತದೆ. ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಹಾಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಮಾನದಂಡಗಳಿಗೆ ಅನುಗುಣವಾಗಿರಬೇಕು.

ಹೆಚ್ಚಿನ ಖರೀದಿದಾರರು ಅದೇ ಚಹಾವನ್ನು ಖರೀದಿಸುತ್ತಿದ್ದಾರೆ ಎಂದು ಕನೋರಿಯಾ ಪಿಟಿಐಗೆ ತಿಳಿಸಿದ್ದಾರೆ. ಇದು ಸಾಮಾನ್ಯವಾಗಿ ಹೆಚ್ಚಿನ ರಾಸಾಯನಿಕ ಅಂಶವನ್ನು ಹೊಂದಿದೆ ಎಂಬುವುದು ತಿಳಿದು ಬಂದಿದೆ.

7th Pay Commission: ನೌಕರರಿಗೆ ತಾರತಮ್ಯವಿಲ್ಲದೇ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ..!

7th Pay commission ಬಿಗ್ ಗಿಫ್ಟ್: ಸರ್ಕಾರಿ ನೌಕರರ DA ಯಲ್ಲಿ 13% ಹೆಚ್ಚಳ, 3 ತಿಂಗಳ ಬಾಕಿ ಖಾತೆಗೆ!

2021 ರಲ್ಲಿ ಭಾರತವು 195.90 ಮಿಲಿಯನ್ ಕೆಜಿ ಚಹಾವನ್ನು ರಫ್ತು ಮಾಡಿದೆ. ಭಾರತೀಯ ಚಹಾದ ಪ್ರಮುಖ ಖರೀದಿದಾರರು ಕಾಮನ್‌ ವೆಲ್ತ್ ಸ್ವತಂತ್ರ ರಾಜ್ಯಗಳು (ಸಿಐಎಸ್) ರಾಷ್ಟ್ರ ಮತ್ತು ಇರಾನ್. ಈ ವರ್ಷ 300 ಮಿಲಿಯನ್ ಕೆಜಿ ಚಹಾ ರಫ್ತು ಮಾಡುವ ಗುರಿಯನ್ನು ಮಂಡಳಿ ಹೊಂದಿದೆ.

ಅನೇಕ ದೇಶಗಳು ಚಹಾಕ್ಕೆ ಕಟ್ಟುನಿಟ್ಟಾದ ಆಮದು ನಿಯಂತ್ರಣ ನಿಯಮಗಳನ್ನು ಅನುಸರಿಸುತ್ತಿವೆ ಎಂದು ಕನೋರಿಯಾ ಹೇಳುತ್ಥಾರೆ. ಹೆಚ್ಚಿನ ದೇಶಗಳು ಯುರೋಪಿಯನ್ ಯೂನಿಯನ್ (EU) ಮಾನದಂಡಗಳನ್ನು ಅನುಸರಿಸುತ್ತಿವೆ. ಈ ರೂಲ್ಸ್ ಗಳು  FSSAI ನಿಯಮಗಳಿಗಿಂತ ಹೆಚ್ಚು ಕಠಿಣವಾಗಿದೆ.

Published On: 05 June 2022, 04:54 PM English Summary: Indian Tea Returns from International Market!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.