1. ಸುದ್ದಿಗಳು

Gold Coffee ಕುಡಿದ Golden Girl! 3190 ಬೆಲೆಯುಳ್ಳ “24K ಚಿನ್ನದ ಕಾಫಿ”ಯ ವಿಶೇಷತೆ ಗೊತ್ತೆ?

Kalmesh T
Kalmesh T
Gold Coffee Drunk Golden Girl! Do you know the specialty of "24K Gold Coffee" priced at Rs 3190?

ನಾವು ನೀವೆಲ್ಲ ಅಬ್ಬಬ್ಬಾ ಎಂದರೆ 50 ಅಥವಾ 100 ರೂಪಾಯಿಯ ಕಾಫಿ ಕುಡಿದಿದ್ದೇವೆ. ಆದರೆ, ಇಲ್ಲಿ ನಟಿ Sana Khan ಬರೋಬ್ಬರಿ 3190 ರೂಪಾಯಿ ಬೆಲೆಯ Coffee  ಕುಡಿಯುವ ಮೂಲಕ ಸುದ್ದಿಯಲ್ಲಿದ್ದಾರೆ. ಅದರಲ್ಲೂ 24 karat Gold ನ Gold Coffee ಕುಡಿಯುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.  

ಕಾಫಿ, ಟೀ ಪಾನೀಯಗಳೆಂದರೆ ಬಹುಪಾಲು ಜನರಿಗೆ favourite . ಇಂಥ ಫೇವರಿಟ್‌ ಕಾಫಿಗಳಲ್ಲಿ ನಮಗೆ ಗೊತ್ತಿರುವ Coffeeಗಳೆಂದರೆ black coffee ̧  Cold Coffee ಹಾಗಿದ್ದರೆ ಈ Gold Coffee ಯಾವುದು? ಇದರ Speciality ಏನು?  ಚಿನ್ನದಿಂದ ತಯಾರಿಸಿದ ಈ 24K Gold Coffee ವಿಶೇಷತೆ ಏನು ತಿಳಿಯೋಣ ಬನ್ನಿ.

ಇದನ್ನು ಓದಿರಿ: Agriculture super app! ರೈತರಿಗೆ Super App!

ದಾಖಲೆ ಸಲ್ಲಿಸಿ 80,000 ಗಳಿಸಿ! SBI ನಲ್ಲಿದೆ ಇಂಥ Golden ಅವಕಾಶ

Tweeter ನಲ್ಲಿ Cold Coffee ಕುಡಿಯುತ್ತಿದ್ದ Photo Viral!

Bollywood ಮತ್ತು Big Boss ಖ್ಯಾತಿಯ ನಟಿ Sana Khan ಅವರು ವಿಶ್ವದ ಅತ್ಯಂತ ಸೊಗಸಾದ 24K ಚಿನ್ನದ ಕಾಫಿ ಯನ್ನು ಕುಡಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ದುಬಾರಿ ಕಾಫಿಯನ್ನು ಕುಡಿಯುತ್ತಿರುವ ಫೋಟೊವನ್ನು ತಮ್ಮ Tweeter ಖಾತೆಯಲ್ಲಿ Upload ಮಾಡುವ ಮೂಲಕ ನೆಟ್ಟಿಗರನ್ನು ಚಕಿತಗೊಳಿಸಿದ್ದಾರೆ.

24 ಕ್ಯಾರೆಟ್ ಚಿನ್ನದ ಕಾಫಿ ಎಲ್ಲಿ ಲಭ್ಯವಿದೆ ?

ಹಿಂದಿ ಬಿಗ್‌ ಬಾಸ್‌ 3ನೇ ಸೀಸನ್‌ ಸ್ಪರ್ಧಿ ಸನಾ ಖಾನ್ (Sana Khan) ಸಂತೋಷಕರ ಮತ್ತು ಪ್ರಸಿದ್ಧವಾದ ಕಾಫಿ Luvac Gold Capuccinoವನ್ನು ಆನಂದಿಸಿದರು. ಇದು ನಿಜವಾದ 24 ಕ್ಯಾರೆಟ್ ಚಿನ್ನದ ಪದರಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಆಕರ್ಷಕ Coffee ದುಬೈನ ಅಟ್ಮಾಸ್ಫಿಯರ್‌ ಲೌಂಜ್‌ನಲ್ಲಿ ಲಭ್ಯವಿದೆ. 

Fruit Juices: ಈ ಜ್ಯೂಸ್‌ಗಳು ಬಾಯಾರಿಕೆಗೂ ಸೈ.. ಆರೋಗ್ಯಕ್ಕೂ ಜೈ

ಈ Gold Coffee ಯ ವಿಶೇಷತೆ ಏನು?

ಚಿನ್ನದ ಕಾಫಿಯ ಪರಿಕಲ್ಪನೆಯು ದುಬೈಗೆ ಹೊಸದೇನಲ್ಲ. ಆದರೆ ಈ ಕಾಫಿಯ ವಿಶೇಷತೆಯೆಂದರೆ ನಿಜವಾದ ಚಿನ್ನದ ಪದರಗಳನ್ನು ಇದರಲ್ಲಿ ಸೇರ್ಪಡೆ ಮಾಡಲಾಗಿದೆ. ಅಷ್ಟೇ ಅಲ್ಲ ಈ ಕಾಫಿಯ ಬೆಲೆ ಅಷ್ಟಿಷ್ಟಲ್ಲ. ಈ ಕ್ಲಾಸಿಕ್ ಕಾಫಿಯ ಬೆಲೆ 160 Dirham  ಅಂದರೆ ಅಂದಾಜು ರೂ. 3190.

Sana Khan ಚಿನ್ನದ ಲೇಪವಿರುವ ಕಾಫಿ ಕುಡಿಯುತ್ತಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು. ಬುರ್ಜ್ ಖಲೀಫಾದ ವೈಭೋಗಯುತ ಕೊಠಡಿಯಲ್ಲಿ ಕುಳಿತು ಸನಾ ಹಾಗೂ ಅನಾಸ್ ಕಾಫಿ ಕುಡಿದಿದ್ದರು. ಈ ಬಗ್ಗೆ Social Media ಪೋಸ್ಟ್ ಹಾಕಿದ್ದ ಸನಾ ಖಾನ್ ಅವರು 'Burj Khalifa ದಲ್ಲಿ ಬೆಳಗಿನ ಜಾವದ ತಿಂಡಿ ತಿನ್ನಲು ಗಂಡ ಸರ್ಪ್ರೈಸ್ ನೀಡಿದ್ದರು ಎಂದು ತಿಳಿಸಿದ್ದಾರೆ.

PF ಖಾತೆದಾರರಿಗೆ Good News! ಈಗ 75% ಮೊತ್ತ ಹಿಂಪಡೆಯಬಹುದು

ಕೆಲವೇ ಕೆಲವು ಮಂದಿಯ ಸಾಕ್ಷಿಯಾಗಿ ಸನಾ ಖಾನ್ ಅನಾಸ್‌ ಖಾನ್‌ರನ್ನು ಮದುವೆಯಾಗಿದ್ದರು. ತಮ್ಮ ಧಾರ್ಮಿಕ ಆಚರಣೆಯ ಕಾರಣಕ್ಕಾಗಿ ಸನಾ ಖಾನ್ ಅವರು ನಟನೆಗೆ ಗುಡ್‌ಬೈ ಹೇಳಿದ್ದರು. ಕನ್ನಡದಲ್ಲಿ 'ಗೋಲ್ಡನ್‌ ಸ್ಟಾರ್‌' ಗಣೇಶ್‌ ಅಭಿನಯದ 'ಕೂಲ್‌' ಸಿನಿಮಾದಲ್ಲಿ ಸನಾ ಖಾನ್‌ ನಟಿಸಿದ್ದಾರೆ.

ಮತ್ತಷ್ಟು ಓದಿರಿ: PM Kisan 11 ನೇ ಕಂತು ಶೀಘ್ರದಲ್ಲೇ 2000 ಬಿಡುಗಡೆ!

Butter milk ‍& Curd: ಮಜ್ಜಿಗೆ ಮತ್ತು ಮೊಸರು ಯಾವುದು ಬೆಸ್ಟ್‌..?

Published On: 29 March 2022, 11:34 AM English Summary: Gold Coffee Drunk Golden Girl! Do you know the specialty of "24K Gold Coffee" priced at Rs 3190?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2023 Krishi Jagran Media Group. All Rights Reserved.