1. ಸುದ್ದಿಗಳು

Bank of Baroda Recruitment 2022! 159 Jobs! ಬೇಗ ಅರ್ಜಿ ಸಲ್ಲಿಸಿ!

Ashok Jotawar
Ashok Jotawar
Bank of Baroda Recruitment 2022! 159 Jobs!

Bank of Baroda(ಬ್ಯಾಂಕ್ ಆಫ್  ಬರೋಡಾ) Recruitment 2022!

ದೇಶದಾದ್ಯಂತ ಇರುವ 26 ಬ್ರ್ಯಾಂಚ್‌ಗಳಲ್ಲಿ ಅಗತ್ಯ ಶಾಖೆಯ ಸ್ವೀಕೃತಿ ವ್ಯವಸ್ಥಾಪಕ (Branch Receivables Manager) ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.  ಒಟ್ಟು 159 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ  ಸಲ್ಲಿಸಲು ಎಪ್ರಿಲ್ 14  ಕೊನೆಯ ದಿನಾಂಕವಾಗಿದೆ.

Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ವರ್ಗಾನುಸಾರ 159 ಹುದ್ದೆಗಳ ವಿಂಗಡಣೆ

42 ಹುದ್ದೆಗಳು

EWS:15 ಹುದ್ದೆಗಳು

SC: 23 ಹುದ್ದೆಗಳು

ST: 11 ಹುದ್ದೆಗಳು

UR: 68 ಹುದ್ದೆಗಳು

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

ವಯೋಮಿತಿ: ಬ್ಯಾಂಕ್ ಆಫ್  ಬರೋಡಾದಲ್ಲಿ ಖಾಲಿ ಇರುವ  ಶಾಖೆಯ ಸ್ವೀಕೃತಿ ವ್ಯವಸ್ಥಾಪಕ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 23 ರಿಂದ 35 ವರ್ಷದ ಒಳಗಿನವರಾಗಿರಬೇಕು.

ಆಯ್ಕೆ ಪ್ರಕ್ರಿಯೆ: ಬ್ಯಾಂಕ್ ಆಫ್  ಬರೋಡಾದಲ್ಲಿ ಖಾಲಿ ಇರುವ  ಶಾಖೆಯ ಸ್ವೀಕೃತಿ ವ್ಯವಸ್ಥಾಪಕ  ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ  ಮತ್ತು ಕೆಲ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ತಜ್ಞ ಅಧಿಕಾರಿಗಳು ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ   ನಿಯಮಾನುಸಾರ ವೇತನ ದೊರೆಯಲಿದೆ.

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.

ಶೈಕ್ಷಣಿಕ ವಿದ್ಯಾರ್ಹತೆ:

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ  ಹುದ್ದೆಗನುಸಾರವಾಗಿ ಹಿಂದಿ ಭಾಷಾಂತರದಲ್ಲಿ ದ್ವಿತೀಯ ದರ್ಜೆಯ ಸ್ನಾತಕೋತ್ತರ ಪದವಿಯನ್ನು ಪೂರೈಸಿರಬೇಕು.

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

Published On: 04 April 2022, 03:33 PM English Summary: Bank of Baroda Recruitment 2022! 159 Jobs!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.