1. ಸುದ್ದಿಗಳು

ಸರ್ಕಾರಿ ನೌಕರರಿಗೆ ಬಂಪರ್‌.. ಇನ್ಮುಂದೆ ಹೆಚ್ಚುವರಿಯಾಗಿ ಸಿಗಲಿದೆ 30 ಸಾವಿರ ರೂ..ಹೇಗೆ..?

Maltesh
Maltesh
7th Pay Commission big update

ಕೇಂದ್ರ ಉದ್ಯೋಗಿಗಳ ವೇತನದಲ್ಲಿ ಹಲವು ರೀತಿಯ ಸೌಲಭ್ಯಗಳು ಲಭ್ಯವಿವೆ. ಪ್ರತಿ ವರ್ಷ ಅವರ ವೇತನವೂ ಸಹ ತುಟ್ಟಿಭತ್ಯೆಯ ರೂಪದಲ್ಲಿ ಹೆಚ್ಚಾಗುತ್ತದೆ. ಇದಲ್ಲದೆ, ಬಡ್ತಿ ಮತ್ತು ಇತರ ಭತ್ಯೆಗಳು ಸಹ ಪ್ರಯೋಜನವನ್ನು ಪಡೆಯಲಾಗುತ್ತದೆ.

ಆದರೆ, ಇದರ ಹೊರತಾಗಿ, ಉದ್ಯೋಗಿಯು ಕೆಲಸ ಮಾಡುವಾಗ ಉನ್ನತ ಪದವಿಯನ್ನು ಗಳಿಸಿದರೆ, ಅವನು ಪ್ರತ್ಯೇಕ ಪ್ರಯೋಜನವನ್ನು ಪಡೆಯುತ್ತಾನೆ. ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹಧನವನ್ನು 5 ಪಟ್ಟು ಹೆಚ್ಚಿಸಿದೆ.

7th Pay Commission: ನೌಕರರಿಗೆ ತಾರತಮ್ಯವಿಲ್ಲದೇ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ..!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಪಿಎಚ್.ಡಿ ಮುಂತಾದ ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಪ್ರೋತ್ಸಾಹ ಧನವನ್ನು ರೂ.10,000ದಿಂದ ರೂ.30,000ಕ್ಕೆ ಹೆಚ್ಚಿಸಲಾಗಿದೆ.

ಉನ್ನತ ಶಿಕ್ಷಣ ಪಡೆದವರ ಪ್ರೋತ್ಸಾಹ ಧನ 5 ಪಟ್ಟು ಹೆಚ್ಚಾಗಿದೆ

ಸಿಬ್ಬಂದಿ ಸಚಿವಾಲಯವು ಉನ್ನತ ಪದವಿ ಸಾಧಿಸಿದ ನೌಕರರ ಪ್ರೋತ್ಸಾಹ ಧನವನ್ನು ಹೆಚ್ಚಿಸಲು ಮುಂದಾಗಿದ್ದು, ಅದರಂತೆಯೆ  ಇಪ್ಪತ್ತು ವರ್ಷಗಳಷ್ಟು ಹಳೆಯದಾದ  ಕಾನೂನಿಗೆ ತಿದ್ದುಪಡಿ ಮಾಡಲು ಸಜ್ಜಾಗಿದೆ.

ಮೊದಲಿನ ನಿಯಮಗಳ ಪ್ರಕಾರ, ಇಲ್ಲಿಯವರೆಗ ಉದ್ಯೋಗದ ಅವಧಿಯಲ್ಲಿ ಉನ್ನತ ಪದವಿಗಳನ್ನು ಪಡೆದ ಉದ್ಯೋಗಿಗಳಿಗೆ 2000 ರೂ.ಗಳಿಂದ 10,000 ರೂ. ನೀಡಲಾಗುತ್ತಿತ್ತು. ಸದ್ಯ, 2019 ರಿಂದ, ಈ ಪ್ರೋತ್ಸಾಹ ಧನವನ್ನು  ಕನಿಷ್ಠ 2000 ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗಿದೆ.

ಪ್ರಸ್ತುತವಾಗಿ ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹಧನವನ್ನು 5 ಪಟ್ಟು ಹೆಚ್ಚಿಸಿದೆ. ಪಿಎಚ್.ಡಿ ಮುಂತಾದ ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಪ್ರೋತ್ಸಾಹ ಧನವನ್ನು ರೂ.10,000ದಿಂದ ರೂ.30,000ಕ್ಕೆ ಹೆಚ್ಚಿಸುವುದಾಗಿ ತಿಳಿಸಿದೆ.

7th Pay commission ಬಿಗ್ ಗಿಫ್ಟ್: ಸರ್ಕಾರಿ ನೌಕರರ DA ಯಲ್ಲಿ 13% ಹೆಚ್ಚಳ, 3 ತಿಂಗಳ ಬಾಕಿ ಖಾತೆಗೆ!

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ತುಟ್ಟಿಭತ್ಯೆಯಲ್ಲಿ ಮತ್ತೆ ಹೆಚ್ಚಳ (7th Pay Commission)

ಸಹಜವಾಗಿ ತುಟ್ಟಿಭತ್ಯೆಯಲ್ಲಿನ ಏರಿಕೆ ಎಐಸಿಪಿಐ (AICPI) ಸೂಚ್ಯಂಕವನ್ನು ಆಧರಿಸಿರುತ್ತದೆ. ಮಾರ್ಚ್ 2022ರಲ್ಲಿ ಎಐಸಿಪಿಐ ಸೂಚ್ಯಂಕದಲ್ಲಿ ಭಾರಿ ಏರಿಕೆಯನ್ನು ಗಮನಿಸಲಾಗಿದೆ.

ಈ ಸೂಚ್ಯಂಕದ ಪ್ರಕಾರ ಸರ್ಕಾರ ತುಟ್ಟಿಭತ್ಯೆಯನ್ನು ಶೇ. 3ರ ಬದಲಿಗೆ ಶೇ.5ಕ್ಕೆ ಹೆಚ್ಚಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮತ್ತು ಸರ್ಕಾರ ಈ ನಿರ್ಧಾರದ ಮೇಲೆ ತನ್ನ ಮುದ್ರೆಯನ್ನು ಒತ್ತಿದರೆ ಸರ್ಕಾರಿ ನೌಕರರ ಡಿಎ (DA) ಶೇ.34 ರಿಂದ ನೇರವಾಗಿ ಶೇ.39ಕ್ಕೆ ಏರಿಕೆಯಾಗಲಿದೆ.

AICPI ಹೇಳುವುದೇನು?

ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ, AICPI ಸೂಚ್ಯಂಕ ಭಾರಿ ಕುಸಿತವನ್ನು ಕಂಡಿದೆ. ಆದರೆ, ಅದರ ನಂತರ AICPI ಅಂಕಿ-ಅಂಶಗಳು ಹೆಚ್ಚಾಗುತ್ತಿವೆ.

ಜನವರಿಯಲ್ಲಿ ಈ ಸೂಚ್ಯಂಕ 125.1 ರಷ್ಟಿದ್ದರೆ, ಫೆಬ್ರವರಿಯಲ್ಲಿ ಅದು 125 ರಷ್ಟು ಮತ್ತು ಮಾರ್ಚ್‌ನಲ್ಲಿ 126 ರಷ್ಟು ಅಂದರೆ ಒಂದು ಅಂಕ ಹೆಚ್ಚಾಗಿದೆ.

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

Published On: 06 June 2022, 02:29 PM English Summary: 7th Pay Commission big update Central Employees Get More Money

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.