1. ಸುದ್ದಿಗಳು

ಸಮಗ್ರ ನೀರಾವರಿಗಾಗಿ ಪಾದಯಾತ್ರೆ ಮಾಡಿದ ಯುವಕರು; ರೈತರ, ಸ್ವಾಮಿಜಿಗಳ ಬೆಂಬಲ..

Kalmesh T
Kalmesh T
Youths who have hiked to integrated irrigation

ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಬರಬೇಕು ಎಂದು ಯುವಕರು 168 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.

ಇದನ್ನೂ ಓದಿರಿ:  Breaking: ರೈತ ಮುಖಂಡ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದ ಕಿಡಿಗೇಡಿಗಳು!

PM-CARES ಕೊರೊನಾದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಗುಡ್ನ್ಯೂಸ್!

ವಿವಿಧ ಮಠಾಧೀಶರ ನೇತೃತ್ವದಲ್ಲಿ ಯುವಕರ ಪಡೆ ರೈತರ ಜೊತೆಗೂಡಿ ಸಮಗ್ರ ನೀರಾವರಿಗೆ ಆಗ್ರಹಿಸಿ ಜಿಲ್ಲೆಯಾದ್ಯಾಂತ 168 ಕಿ.ಮೀ. ಪಾದಯಾತ್ರೆ ಮಾಡುತ್ತಿದ್ದಾರೆ. 

133 ಟಿಎಂಸಿ ಸಾಮಾರ್ಥ್ಯದ ತುಂಗಭದ್ರಾ ಜಲಾಯದಲ್ಲೀಗ ಹೂಳು ತುಂಬಿದ ಪರಿಣಾಮ 100 ಟಿಎಂಸಿ ನೀರು ಪ್ರತಿವರ್ಷ ಸಂಗ್ರಹವಾಗುತ್ತದೆ.

ಬ್ರೇಕಿಂಗ್: ನಿವೇಶನವಾಗಿ ಬದಲಾದ ಕೃಷಿ ಭೂಮಿ ಖರೀದಿ ಅಕ್ರಮವಲ್ಲ- ಹೈಕೋರ್ಟ್!

3,004.63 ಕೋಟಿ ಅಂದಾಜಿನ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ “ಪಾರಾದೀಪ್ ಬಂದರು ಯೋಜನೆ”! ಏನಿದು ಗೊತ್ತೆ?

ಡ್ಯಾಂನಲ್ಲಿರುವ ನೀರು ಬಳ್ಳಾರಿ ,ಕೊಪ್ಪಳ, ರಾಯಚೂರು ಮತ್ತು ವಿಜಯಯನಗರ ಜಿಲ್ಲೆ ಸೇರಿದಂತೆ ಆಂಧ್ರದ ನಾಲ್ಕಾರು ಜಿಲ್ಲೆಗಳ ಸರಿಸುಮಾರು ಮೂರು ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ಕೃಷಿಗೆ ಮತ್ತು ಕುಡಿಯೋದಕ್ಕೆ ನೀರನ್ನು ಒದಗಿಸುತ್ತದೆ.

ಆದರೆ ಜಲಾಶಯದ ಹಿನ್ನಿರಿನಲ್ಲಿ ಬರುವ ಮತ್ತು ವಿಜಯನಗರ ಜಿಲ್ಲೆ ವ್ಯಾಪ್ತಿಯ ಕೂಡ್ಲಿಗಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಬಹುತೇಕ ಜಮೀನಿಗಳಿಗೆ ಮತ್ತು ಕುಡಿಯೋದಕ್ಕೆ ನೀರು ಸಿಗುತ್ತಿಲ್ಲ.

ಕ್ರೆಡಿಟ್‌ ಕಾರ್ಡ್‌ಗಳಿಗೆ ಹೊಸ ನಿಯಮ ತಂದ RBI..ಭಾರೀ ಬದಲಾವಣೆ

2 ಸಾವಿರದ ನೋಟುಗಳಲ್ಲಿ ಇಳಿಕೆ: ಎಲ್ಲೂ ಸಿಗ್ತಿಲ್ಲವಂತೆ ನೋಟು! ಹಾಗಿದ್ರೆ RBI ವರದಿಯಲ್ಲೇನಿದೆ?

ಹೀಗಾಗಿ ಇಲ್ಲಿ ಯುವಕರ ಪಡೆಯೊಂದು ಜಿಲ್ಲೆಯ ಎಲ್ಲ ಮಠಾಧೀಶರೊಂದಿಗೆ 168 ಕಿ.ಮೀ. ಪಾದಯಾತ್ರೆ ಮಾಡೋ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

ಒಂದು ವಾರಗಳ ಕಾಲ ಪಾದಯಾತ್ರೆ ಮಾಡೋ ಮೂಲಕ ಪ್ರತಿ ಹಳ್ಳಿ ಹಳ್ಳಿಯಲ್ಲಿ ರೈತರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸಭೆ ಮಾಡುವ  ಮೂಲಕ ಜಾಗೃತಿ ಮೂಡಿಸಿದರು.

ನಗರ ಪ್ರದೇಶದಲ್ಲಿ ಎತ್ತಿನ ಬಂಡಿ ಮೂಲಕ ಮೆರವಣಿಗೆ ಮಾಡುವ ಮೂಲಕ ಜನರಿಗೆ ನೀರಿನ ಸಮಸ್ಯೆ ಬಗ್ಗೆ ಅರಿವು ಮೂಡಿಸುವ  ಕೆಲಸ ಮಾಡುತ್ತಿದ್ದಾರೆ.

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

PM Kisan: ಪಿಎಂ ಕಿಸಾನ್‌ ಮುಂದಿನ ಕಂತು ಈ ಜನರಿಗೆ ಸಿಗುವುದಿಲ್ಲ..!

Published On: 31 May 2022, 11:46 AM English Summary: Youths who have hiked to integrated irrigation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.