ಕಳೆದ ಆರ್ಥಿಕ ವರ್ಷದಲ್ಲಿ ಯೂರಿಯಾ ಆಮದು 22%ರಷ್ಟು ಏರಿಕೆಯಾಗಿದ್ದು ಅದು 91.23 ಲಕ್ಷ ಟನ್ಗಳಷ್ಟಾಗಿತ್ತು ಎಂದು ಸರ್ಕಾರವು ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರವನ್ನು ನೀಡುತ್ತಾ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾದ ಡಿ.ವಿ.ಸದಾನಂದಗೌಡ ಅವರು ಕಳೆದ, ಆರ್ಥಿಕ ವರ್ಷದಲ್ಲಿ ಯೂರಿಯಾ ಆಮದು ಮೌಲ್ಯವು $2302.95ಮಿಲಿಯನ್ ಗಳಷ್ಟಾಗಿತು ಎಂದು ತಿಳಿಸಿದ್ದಾರೆ.
2018-19ನೇ ಸಾಲಿನನಲ್ಲಿ ಯೂರಿಯಾ ಆಮದು74.81ಲಕ್ಷ ಟನ್ಗಳಷ್ಟಾಗಿದ್ದು ಅದರ ಮೌಲ್ಯವು $240014ಮಿಲಿಯನ್ ಗಳಷ್ಟಾಗಿತ್ತು. ಆದರೆ 2019-20 ನೇ ಸಾಲಿನಲ್ಲಿ ಡೈ ಅಮೋನಿಯಂ ಫಾಸ್ಫೆಟ್ (ಡಿಎಪಿ) ನ ಆಮದು ಹಿಂದಿನ ವರ್ಷದ 66.02ಲಕ್ಷ ಟನ್ ಗಳಿಂದ 48.7ಲಕ್ಷ ಟನ್ ಗಳಿಗೆ ಇಳಿಕೆಯಾಗಿತ್ತು.
ನಿಮ್ಮ ಬೆಂಬಲ ಸದಾ ಇರಲಿ
ನಮ್ಮ ಪತ್ರಿಕೆಯ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಭಾರತದ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಅಲ್ಪ ಕೊಡುಗೆಯೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
Share your comments