ಚಿನ್ನಪ್ರಿಯರಿಗೆ ಇಂದಿನ ಚಿನ್ನದ ಬೆಲೆಯು ಖಂಡಿತವಾಗಿಯೂ ಸಂತೋಷವನ್ನು (today's gold rate) ಉಂಟು ಮಾಡಲಿದೆ.
ಚಿನಿವಾರ ಮಾರುಕಟ್ಟೆಯಲ್ಲಿ ಸೋಮವಾರದಿಂದ ಚಿನ್ನದ (gold rate) ಬೆಲೆಯು ಇಳಿಕೆಯಾಗುತ್ತಿರುವುದು ವರದಿ ಆಗುತ್ತಿದೆ.
ಹೀಗಾಗಿ, ಚಿನ್ನ ಖರೀದಿಗೆ ಇದು ಸೂಕ್ತ ಕಾಲ ಎಂದು ಹೇಳಬಹುದಾಗಿದೆ.
ವಿಶ್ವದಲ್ಲಿ ನಡೆಯುತ್ತಿರುವ ವಿವಿಧ ಬೆಳವಣಿಗೆಗಳಿಂದಾಗಿ ಚಿನ್ನದ (Gold price) ಬೆಲೆಯಲ್ಲಿ ಏರಿಳಿತಗಳು ವರದಿಯಾಗುತ್ತಿವೆ.
ಭಾರತ ಇಂದಿನ (Gold price 17th October 2023) ಹೇಗಿದೆ ಎಂದು ನೋಡುವುದಾದರೆ,
ಚಿಲ್ಲರೆ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 5,495 ರೂಪಾಯಿ ಇದೆ
ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 5,995 ರೂಪಾಯಿ ಇದೆ.
ಇನ್ನು ಇಸ್ರೇಲ್ ಹಾಗೂ ಹಮಾಸ್‌ನ ನಡುವೆ ನಡೆಯುತ್ತಿರುವ ಯುದ್ಧದ ಹೊರತಾಗಿಯೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ.
ಹಮಾಸ್ ಉಗ್ರರು ಹಾಗೂ ಇಸ್ರೇಲ್‌ನ ನಡುವೆ ಯುದ್ಧ ಪ್ರಾರಂಭವಾದ ಸಂದರ್ಭದಲ್ಲಿ ಚಿನ್ನ ಹಾಗೂ ತೈಲ ದರಗಳು ಗಣನೀಯ ಪ್ರಮಾಣದಲ್ಲಿ
ಹೆಚ್ಚಳವಾಗಿದ್ದವು. ಇದೀಗ ಯುದ್ಧವೂ ಮುಂದುವರಿದಿದ್ದು,
ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದೇ ಅಂದಾಜಿಸಲಾಗಿತ್ತು.
ನೆನ್ನೆ, (Gold price 17th October & 18th October)
ಇಂದು ಹಾಗೂ ಬೆಲೆಯ ವ್ಯತ್ಯಾಸವನ್ನು ನೀವಿಲ್ಲಿ ನೋಡಬಹುದು.
ಚಿನ್ನ ಗ್ರಾಂ |
ಇಂದಿನ 22 ಕ್ಯಾರಟ್ ಬೆಲೆ |
ನೆನ್ನೆಯ 22 ಕ್ಯಾರಟ್ ಬೆಲೆ |
ಬೆಲೆ ವ್ಯತ್ಯಾಸ |
1 ಗ್ರಾಂ |
5,495 |
5,510 |
15 |
8 ಗ್ರಾಂ |
43,960 |
44,080 |
120 |
10 ಗ್ರಾಂ |
54,950 |
55,100 |
150 |
100 ಗ್ರಾಂ |
5,49,500 |
5,51,000 |
1,500 |
ಚಿನ್ನದ 24 ಕ್ಯಾರಟ್ (24 carat of gold) ಬೆಲೆಯನ್ನು ನೋಡುವುದಾದರೆ,
ಚಿನ್ನ ಗ್ರಾಂ |
ಇಂದಿನ 22 ಕ್ಯಾರಟ್ ಬೆಲೆ |
ನೆನ್ನೆಯ 22 ಕ್ಯಾರಟ್ ಬೆಲೆ |
ಬೆಲೆ ವ್ಯತ್ಯಾಸ |
1 ಗ್ರಾಂ |
5,995 |
6,011 |
16 |
8 ಗ್ರಾಂ |
47,960 |
48,088 |
128 |
10 ಗ್ರಾಂ |
59,950 |
60,110 |
160 |
100 ಗ್ರಾಂ |
5,99,500 |
6,01,100 |
1,600 |
ಷೇರು ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.
ಕಳೆದ ವಾರಕ್ಕೆ ಹೋಲಿಕೆ ಮಾಡಿ ನೋಡಿದರೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದು ಕಂಡುಬರುತ್ತದೆ.
Share your comments