1. ಸುದ್ದಿಗಳು

Today Gold Rate ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ!

Hitesh
Hitesh
Latest Gold Rate Over the weekend, the price of gold fell sharply!

ಚಿನ್ನದ ಬೆಲೆಯಲ್ಲಿ ಕಳೆದ (Gold Rate)  ಒಂದುವಾರದಿಂದ ಭಾರೀ ಇಳಿಕೆ ಕಂಡುಬರುತ್ತಿದೆ. ಆಗಿದ್ದರೆ, ಇಂದಿನ ಚಿನ್ನದ ದರ ಹೇಗಿದೆ ನೋಡೋಣ ಬನ್ನಿ.

ಇದೀಗ ಅಂದರೆ ಶುಕ್ರವಾರದ ಚಿನ್ನದ ದರವನ್ನು ಗಮನಿಸುವುದಾದರೆ, 22 ಕ್ಯಾರೆಟ್ನ ಚಿನ್ನದ (Gold Rate )ಆಭರಣದ ಒಂದು ಗ್ರಾಂ

ಚಿನ್ನದ ದರವನ್ನು ನೋಡುವುದಾದರೆ, 5,560 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯು 6065 ರೂಪಾಯಿ ಇದೆ. 

ಉಳಿದಂತೆ  ಎಂಟು ಗ್ರಾಂ ಚಿನ್ನ (8GM)ನ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು 44,480 ರೂಪಾಯಿ ಇದ್ದರೆ,

24 ಕ್ಯಾರೆಟ್  ಚಿನ್ನದ ಬೆಲೆ (ಅಪರಂಜಿ) 48,520 ರೂಪಾಯಿಗೆ ಇಳಿದಿರುವುದು ವರದಿ ಆಗಿದೆ. 

16,000ಕ್ಕೂ ಹೆಚ್ಚು ಹೃದ್ರೋಗಿಗಳ ಜೀವ ಉಳಿಸಿದ್ದ ವೈದ್ಯ; ಹೃದಯಾಘಾತದಿಂದ ಸಾವು! 

ಅಲ್ಲದೇ ಹತ್ತು ಗ್ರಾಂ ಚಿನ್ನ (10GM)ನ 22 ಕ್ಯಾರೆಟ್ (Gold Rate)ಆಭರಣ ಚಿನ್ನದ ಬೆಲೆಯು  55,600 ರೂಪಾಯಿ ಆಗಿದ್ದರೆ,

24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) 60,650 ರೂಪಾಯಿ ಆಗಿದೆ.

ಇನ್ನು ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರುವುದನ್ನು ನೀವು ನೋಡಬಹುದು.

ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ ಚಿನ್ನದ ಬೆಲೆ (ಹತ್ತು ಗ್ರಾಂ)ಗೆ 55,650 ರೂಪಾಯಿ ಇರುವುದು ವರದಿ ಆಗಿದೆ.

ಉಳಿದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಚಿನ್ನದ ಬೆಲೆ  55, 750 ರೂ. ಆಗಿದೆ. ಚೆನ್ನೈನಲ್ಲಿ  56,000 ರೂಪಾಯಿ

ಮುಂಬೈನಲ್ಲಿ 55,600 ರೂಪಾಯಿ ಹಾಗೂ ಕೋಲ್ಕತ್ತಾದಲ್ಲಿ 55,600 ರೂಪಾಯಿ ಇದೆ. 

Cyclone Biparjoy ಬಿಪರ್‌ಜಾಯ್‌ ಚಂಡಮಾರುತ; ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ! 

ಗೂಗಲ್‌ ಪೇನ ಮೂಲಕ ಚಿನ್ನ ಖರೀದಿಸುವುದು ಹೇಗೆ ?

ಗೂಗಲ್‌ ಪೇನ ಮೂಲಕ ಚಿನ್ನ ಖರೀದಿಸುವುದು ಇದೀಗ ಸುಲಭವಾಗಿದೆ. ವಿಧಾನಗಳ ವಿವರ ಇಲ್ಲಿದೆ. 

ಮೊದಲನೇ ಹಂತ: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಅಥವಾ ಜಿಪೇ ಆಪ್ ತೆರೆಯಿರಿ

ಎರಡನೇ ಹಂತ: ಆದ್ಯತೆಯ ನಿಮ್ಮ ಪಾವತಿ ವಿಧಾನ ಆಯ್ಕೆಮಾಡಿ ಮತ್ತು ಪಾವತಿ  ಮಾಡಿರಿ 

ನಾಲ್ಕನೇ ಹಂತ: ನೀವು ಎಷ್ಟು ರೂಪಾಯಿಯ ಚಿನ್ನವನ್ನು ಖರೀದಿ ಮಾಡಲು ಬಯಸುತ್ತೀರಿ ಎಂದು ಅದರಲ್ಲಿ ನಿಖರವಾಗಿ ನಮೂದಿಸಿ 

ಐದನೇ ಹಂತ: ಗೋಲ್ಡ್ ಲಾಕರ್ ಅನ್ನು ಕ್ಲಿಕ್ ಮಾಡಿ, Buy Gold ಮೇಲೆ ಕ್ಲಿಕ್ ಮಾಡಿ (ಇಲ್ಲಿ ನಿಮಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಬೆಲೆಯನ್ನು ತೆರಿಗೆ ಸಮೇತ ತೋರಿಸಲಾಗುತ್ತದೆ)

ಇನ್ನು ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ. 

ಈ ರೀತಿ ಖರೀದಿಯಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಬಳಕೆದಾರರು ಖರೀದಿಸಬೇಕಾದ ಕನಿಷ್ಠ

ಚಿನ್ನದ ಮೊತ್ತವು 1 ಗ್ರಾಂ ಖರೀದಿಸಬೇಕಾಗಿದೆ.   

petrol and diesel prices ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ಶೀಘ್ರ ಭರ್ಜರಿ ಇಳಿಕೆ!

Published On: 09 June 2023, 12:48 PM English Summary: Today Gold Rate Over the weekend, the price of gold fell sharply!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.