1. ಸುದ್ದಿಗಳು

Gold Price: ನಿಮ್ಮ ನಗರದಲ್ಲಿ ಇಂದು ಬೆಳ್ಳಿ, ಬಂಗಾರದ ಬೆಲೆಯೆಷ್ಟು ತಿಳಿಯಿರಿ

Maltesh
Maltesh
Todayʼs Gold Rate in karnataka

ಜೂನ್ ಮೂರನೇ ವಾರದಲ್ಲಿ , ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ಕೆಲವು ವಾರಗಳಿಂದ ಬಂಗಾರದ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿತ್ತು. ಈ ತಿಂಗಳ ಆರಂಭದಲ್ಲಿ ಬಂಗಾರದ ಮತ್ತು ಬೆಳ್ಳಿ ನಿಧಾನವಾಗಿ ಏರಿಕೆಯನ್ನು ಕಾಣುತ್ತಿವೆ. ನೀವು ಬಂಗಾರದ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅಥವಾ ಬುಲಿಯನ್ ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿದ್ದರೆ, ನೀವು ಇಂದಿನ ಬೆಲೆಯನ್ನು ತಿಳಿದಿರುವುದು ಅವಶ್ಯವಾಗಿದೆ.

ಇಂದಿನ ಬಂಗಾರದದ ಬೆಲೆ ಎಷ್ಟು..?

IBJA ಪ್ರಕಾರ , ಜೂನ್ ತಿಂಗಳಲ್ಲಿ ಬುಲಿಯನ್ ಮಾರುಕಟ್ಟೆಯು ಏರಿಕೆಯನ್ನು ಕಾಣಬಹುದು. ಅಲ್ಲಿ ಜೂನ್  19 ರಂದು 10 ಗ್ರಾಂ - 22 ಕ್ಯಾರೆಟ್ ಬಂಗಾರದ ಬೆಲೆ 55,290 ₹ ಆಗಿದ್ದರೆ ಇಂದು ಜೂನ್ 20, 10 ಗ್ರಾಂ - 22 ಕ್ಯಾರೆಟ್ ನ ಬೆಲೆ 57,690 ₹. ಆಗಿದೆ. ಮತ್ತೊಂದೆಡೆ, ಹಿಂದಿನ ದಿನ 10 ಗ್ರಾಂ - 24 ಕ್ಯಾರೆಟ್ ಬಂಗಾರದದ ಬೆಲೆ 60,290 ₹ ಆಗಿದ್ದರೆ , ಇಂದು ಅದು 10 ಗ್ರಾಂಗೆ 59,290 ₹ ಆಗಿದ್ದರೆ , ಅಂದರೆ ಇಂದು ಬಂಗಾರದದ ಬೆಲೆ ನಿನ್ನೆಗಿಂತ ಕಡಿಮೆಯಾಗಿದೆ.

ನಿಮ್ಮ ಅಕೌಂಟ್‌ಗೆ ಪಿಎಂ ಕಿಸಾನ್‌ 14 ನೆ ಕಂತು ಬರುತ್ತದೆಯೇ? ಈಗಲೇ ತಿಳಿದುಕೊಳ್ಳಿ

ಬೆಳ್ಳಿ ಬೆಲೆ:

IBJA ಪ್ರಕಾರ , ಇಂದು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ, ಅಲ್ಲಿ ಹಿಂದಿನ ದಿನ (ಜೂನ್ 19) ಕೆಜಿಗೆ 73,400 ₹. ಇದ್ದರೆ , ಇಂದು (ಜೂನ್ 20) ಪ್ರತಿ ಕೆಜಿ ಬೆಳ್ಳಿಯ ಬೆಲೆ 72,900 ₹ . ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ.

ದೇಶದ ವಿವಿಧ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಬಂಗಾರದದ ಬೆಲೆ ಇಂತಿದೆ (10 Gr)

ಬೆಂಗಳೂರು: 55,220 ₹

ಕೇರಳ: 55,070 ₹

ಅಹ್ಮದಾಬಾದ್: 55,120 ₹

ಲಕ್ನೋ: 55,350 ₹

ಚೆನ್ನೈ: 55,407 ₹

ಮುಂಬೈ: 55,080 ₹

ದೆಹಲಿ: 55,350 ₹

ಕೋಲ್ಕತಾ: 55,110 ₹

Free Smartphones : ಮಹಿಳೆಯರಿಗೆ ಸ್ಮಾರ್ಟ್‌ ಫೋನ್‌ ಖರೀದಿಗೆ ಹಣ

ಭುವನೇಶ್ವರ್: 55,070 ₹

ಜೈಪುರ್: 55,350 ₹

22 ಕ್ಯಾರೆಟ್ ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸ:

22 ಕ್ಯಾರೆಟ್ ಬಂಗಾರವು ಶೇಕಡಾ 91 ರಷ್ಟು ಶುದ್ಧವಾಗಿದ್ದರೆ, ಅದರಲ್ಲಿ 9 ಪ್ರತಿಶತದಷ್ಟು ಇತರ ಲೋಹಗಳನ್ನು ಬೆರೆಸಿ ಆಭರಣಗಳನ್ನು ತಯಾರಿಸಲಾಗುತ್ತದೆ. ಆದರೆ 24 ಕ್ಯಾರೆಟ್ ಬಂಗಾರವು 99.9 ಪ್ರತಿಶತ ಶುದ್ಧವಾಗಿದೆ, ಇದು ತುಂಬಾ ಮೃದುವಾಗಿರುತ್ತದೆ ಮತ್ತು ದುರ್ಬಲವಾಗಿರುತ್ತದೆ.

Published On: 20 June 2023, 02:26 PM English Summary: Todayʼs Gold Rate in karnataka june 20

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.