1. ಸುದ್ದಿಗಳು

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

Kalmesh T
Kalmesh T
#Significant note; 13 Day Band In MAY Month Bank Read on to know what days are…

ಮೇ ತಿಂಗಳ 31 ದಿನಗಳಲ್ಲಿ ಒಟ್ಟು 13 ದಿನ ರಜೆಗಳಿದ್ದು, ಆ ದಿನಗಳಲ್ಲಿ ಗ್ರಾಃಕರ ಯಾವುದೇ ಕಾರ್ಯಗಳು ನೆರವೇರುವುದು ಸಾಧ್ಯವಿಲ್ಲ. RBI ನೀಡಿರುವ ಬ್ಯಾಂಕ್‌ ರಜಾ ದಿನಗಳ ಪಟ್ಟಿಯ ಪ್ರಕಾರ ಮೇ ತಿಂಗಳಲ್ಲಿ 13 ದಿನಗಳ ಕಾಲ ಬ್ಯಾಂಕ್‌ ರಜೆ ಇರಲಿವೆ.

RBI ನೀಡಿದ ರಜಾದಿನಗಳ ಪಟ್ಟಿ

MAY 1 ರಿಂದ 4 ರವರೆಗೆ ನಿರಂತರ ರಜೆ

RBI ಕ್ಯಾಲೆಂಡರ್ ಪ್ರಕಾರ ಮೇ ಮೊದಲ ವಾರದಲ್ಲಿ ನಾಲ್ಕು ದಿನ ರಜೆ ಇದೆ. ಮೇ 1 ರಂದು ಮೇ ದಿನದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಂದು ಮಹಾರಾಷ್ಟ್ರ ದಿನವೂ ಆಗಿದೆ. ಇದಲ್ಲದೇ ಹಲವು ರಾಜ್ಯಗಳಲ್ಲಿ ಪರಶುರಾಮ ಜಯಂತಿ ನಿಮಿತ್ತ ಮೇ 2ರಂದು ರಜೆ ಇರಲಿದೆ. ಮೇ 3 ಮತ್ತು 4 ರಂದು ಈದ್-ಉಲ್-ಫಿತರ್ ಮತ್ತು ಬಸವ ಜಯಂತಿ (ಕರ್ನಾಟಕ) ರಜೆ ಇರುತ್ತದೆ.

ಇದನ್ನೂ ಓದಿರಿ:

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

MAY ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ

MAY 1: ಕಾರ್ಮಿಕರ ದಿನ / ಮಹಾರಾಷ್ಟ್ರ ದಿನ. ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಿದ್ದವು. ಈ ದಿನ ಭಾನುವಾರವೂ ರಜೆ ಇರುತ್ತದೆ.

MAY 2: ಮಹರ್ಷಿ ಪರಶುರಾಮ ಜಯಂತಿ – ಹಲವು ರಾಜ್ಯಗಳಲ್ಲಿ ರಜೆ

MAY 3: ಈದ್-ಉಲ್-ಫಿತರ್, ಬಸವ ಜಯಂತಿ (ಕರ್ನಾಟಕ)

MAY 4: ಈದ್-ಉಲ್-ಫಿತರ್, (ತೆಲಂಗಾಣ)

MAY 8: ಭಾನುವಾರ

MAY 9: ಗುರು ರವೀಂದ್ರನಾಥ ಜಯಂತಿ ಮತ್ತು ತ್ರಿಪುರ

MAY 14: 2 ನೇ ಶನಿವಾರ

#Recruitment-ಕೃಷಿ ಸಚಿವಾಲಯ ನೇಮಕಾತಿ; 68,000 ಸಂಬಳ!

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

MAY 15: ಭಾನುವಾರ

MAY 16: ಬ್ಯಾಂಕ್ ರಜೆ : ಬುದ್ಧ ಪೂರ್ಣಿಮಾ

MAY 24 : ಖಾಜಿ ನಜ್ರುಲ್ ಇಸ್ಮಾಲ್ ಜನ್ಮದಿನ - ಸಿಕ್ಕಿಂ

MAY 28: 4 ನೇ ಶನಿವಾರದಂದು ಬ್ಯಾಂಕ್ ರಜೆ

ಮೇ 2022 ರಲ್ಲಿ ವಾರಾಂತ್ಯದ ಬ್ಯಾಂಕ್ ರಜಾದಿನಗಳ ಪಟ್ಟಿ

MAY 22: ಭಾನುವಾರ

MAY 29 : ಭಾನುವಾರ

ವ್ಯಾಪಾರಿಗಳಿಗೆ ಗುಡ್‌ನ್ಯೂಸ್‌: Paytm ನೀಡ್ತಿದೆ 5 ಲಕ್ಷ ರೂ ಸಾಲ..! ಅರ್ಜಿ ಸಲ್ಲಿಕೆ ಹೇಗೆ

“ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್”- ಕಂದಾಯ ಸಚಿವ ಆರ್.ಅಶೋಕ್

Published On: 28 April 2022, 02:24 PM English Summary: #Significant note; 13 Day Band In MAY Month Bank Read on to know what days are…

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.