1. ಸುದ್ದಿಗಳು

ಫ್ಲಿಪ್ಕಾರ್ಟ್, ಅಮೆಜಾನ್ನಲ್ಲಿ ರಿಪಬ್ಲಿಕ್ ಡೇ ಸೇಲ್ : ಪಡೆಯಿರಿ ಅದ್ಭುತವಾದ ಆಫರ್ ಗಳು

ಇ-ಕಾಮರ್ಸ್ ನ ದೈತ್ಯ ಎಂದು ಹೆಸರುವಾಸಿಯಾಗಿರುವ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ಕಂಪನಿಗಳು ರಿಪಬ್ಲಿಕ್ ಡೇ ಸೆಲ್ ಅನ್ನು ಪ್ರಾರಂಭಿಸಿದ್ದು ಗ್ರಾಹಕರಿಗೆ ಹಿಂದೆಂದೂ ಕಂಡರಿಯದಂತಹ ಅತ್ಯುತ್ತಮ ಆಫರ್ಗಳನ್ನು ನೀಡಿ ಆಕರ್ಷಿಸುತ್ತಿವೆ.ಇ -ಕಾಮರ್ಸ್ ದೈತ್ಯರು ಸ್ಮಾರ್ಟ್ ಟಿವಿಗಳು, ಐಫೋನ್‌ಗಳು, ಲ್ಯಾಪ್‌ಟಾಪ್ ಮುಂತಾದ ಎಲೆಕ್ಟ್ರಾನಿಕ್ಸ್‌ನಲ್ಲಿ ಭಾರಿ ರಿಯಾಯಿತಿ, ಬ್ಯಾಂಕ್ ಕಾರ್ಡ್ ಕೊಡುಗೆಗಳನ್ನು ನೀಡುತ್ತಿವೆ.

 ಈ ಆಫರ್ ಫ್ಲಿಪ್ಕಾರ್ಟ್ ನಲ್ಲಿ ಜನವರಿ 20 ರಿಂದ ಜನವರಿ 24 ರವರೆಗೆ ಲಭ್ಯವಿದ್ದರೆ,  ಅಮೆಜಾನ್ನಲ್ಲಿ ಜನವರಿ 20ರಿಂದ ಜನವರಿ 23ರ ವರೆಗೆ ಲಭ್ಯವಿದೆ.

ಅಮೆಜಾನ್ ಆಫರ್ ಗಳು:

-ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್‌ನಲ್ಲಿ, ಇಎಂಐ ಗ್ರಾಹಕರು ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಪಡೆಯಬಹುದು.

- ಐಫೋನ್ 11

-ಐಫೋನ್ 12 ಮಿನಿ

- ಏರ್ಪೋಡ್ಸ್

- ಅಮೆಜಾನ್ ಫೈರ್ ಟಿವಿ ಸ್ಟಿಕ್

 ಫ್ಲಿಪ್ಕಾರ್ಟ್ ಆಫರ್ ಗಳು:

- ಐಫೋನ್ 11

- ಐಫೋನ್ ಎಸ್ ಇ

ಇದೇ ರೀತಿ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ನಲ್ಲಿ ಇನ್ನೂ ಹಲವಾರು ಹೇಳಲಾರದಷ್ಟು ಆಫರ್ ಗಳಿವೆ, ಆದ್ದರಿಂದ ತಾವು ಒಮ್ಮೆ ಇಕಾಮರ್ಸ್ ವೆಬ್ಸೈಟ್ಗಳಿಗೆ ಭೇಟಿ ನೀಡಿ ರಿಪಬ್ಲಿಕ್ ಡೇ ಸೆಲ್ ನಲ್ಲಿ ತಮಗಿಷ್ಟವಾದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.

Published On: 20 January 2021, 01:58 PM English Summary: republic day sale offers in flipkart andamazon

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.