1. ಸುದ್ದಿಗಳು

PM Awas Gramin Yojana Big Update! ಏನದು? ಎಲ್ಲರೂ ಎಚ್ಚರ!

Ashok Jotawar
Ashok Jotawar
PM Awas Gramin Yojana Big Update!

PM Awas Yojana

ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮಿನ್ (PMAY-G ಯೋಜನೆ) ಅನ್ನು 2024 ರವರೆಗೆ ಮುಂದುವರಿಸಲು ಅನುಮೋದನೆಯನ್ನು ನೀಡಲಾಗಿದೆ.

ಇದನ್ನು ಓದಿರಿ:

 IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!

Breaking: SBI ನಿಂದ 15 ಜನರ ಅಕೌಂಟ್ಗೆ ₹1.5 ಕೋಟಿ ಜಮಾ! ಮೋದಿ ಹಾಕಿದ್ದೆಂದು ತಿಳಿದ ಗ್ರಾಹಕರು.. ನಿಜಕ್ಕೂ ನಡೆದದ್ದೇನು?

PM Awas Gramin Yojana ಬಗ್ಗೆ ದೊಡ್ಡ ಘೋಷಣೆ!

PM Awas Gramin Yojana ಅಡಿಯಲ್ಲಿ 2.95 ಕೋಟಿ ಪಕ್ಕಾ ಮನೆಗಳನ್ನು ಮಂಜೂರು ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಇಲ್ಲಿಯವರೆಗೆ ಸುಮಾರು 2 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣವನ್ನು 2024 ರವರೆಗೆ ಮುಂದುವರಿಸಲು ಅನುಮೋದನೆಯನ್ನು ನೀಡಲಾಗಿದೆ.

ಇದನ್ನು ಓದಿರಿ:

PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!

ಮತ್ತು ಸರಕಾರದಿಂದ ಜಾಸ್ತಿ ಸಮಯ ಸಿಕ್ಕಿದ್ದರಿಂದ ಸುಮಾರು ನಾಲ್ಕು ಕೋಟಿ ಹೊಸ ಮನೆಗಳು ನಿರ್ಮಾಣ ಗೊಳ್ಳಬಹುದೆಂಬ ಮಾತು ಕೂಡ ಕಂಡು ಬರುತ್ತಿದೆ.

ಸರ್ಕಾರದ ಮಾಹಿತಿ ಏನು?

ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚ 1,43,782 ಕೋಟಿ ಆಗಲಿದ್ದು, ಈ ಪೈಕಿ ನಬಾರ್ಡ್ ಗೆ ಸಾಲದ ಬಡ್ಡಿ ಪಾವತಿಗೆ 18,676 ಕೋಟಿ ರೂ. ವಾಸ್ತವವಾಗಿ, ಸರ್ಕಾರವು ಈ ಯೋಜನೆಯ ಮುಂದುವರಿದ ಗುಡ್ಡಗಾಡು ರಾಜ್ಯಗಳಿಗೆ 90 ಪ್ರತಿಶತ ಮತ್ತು 10 ಪ್ರತಿಶತದ ಆಧಾರದ ಮೇಲೆ ಪಾವತಿಸುತ್ತದೆ. ಉಳಿದ ಶೇ.60 ಮತ್ತು ಶೇ.40 ರಷ್ಟು ಕೇಂದ್ರ ಮತ್ತು ರಾಜ್ಯಗಳು ಭರಿಸುತ್ತವೆ.

ಇದನ್ನು ಓದಿರಿ:ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ಶೌಚಾಲಯ ನಿರ್ಮಾಣ?

ಶೌಚಾಲಯ ನಿರ್ಮಾಣಕ್ಕೆ ಸರ್ಕಾರ 12,000 ರೂ.ಗಳನ್ನು ನೀಡುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ನೀಡಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಏಕೆಂದರೆ ಸರ್ಕಾರ ನೀಡುತ್ತಿರುವ ಎಲ್ಲ ದುಡ್ಡು ಒಳ್ಳೆಯ ಕೆಲಸಕ್ಕೆ ನೀಡಲಾಗುತ್ತಿದೆ ಮತ್ತು ಎಲ್ಲ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಇನ್ನಷ್ಟು ಓದಿರಿ:

ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ.. ಬೆಂಗಳೂರು ಸೇರಿದಂತೆ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!

Published On: 18 May 2022, 02:50 PM English Summary: PM Awas Gramin Yojana Big Update!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.