132 ಜನರಿದ್ದ ಚೀನಾ ಈಸ್ಟರ್ನ್ ಹೆಸರಿನ ಪ್ರಯಾಣಿಕ ವಿಮಾನ ಇಂದು ದಕ್ಷಿಣ ಚೀನಾದ ಪರ್ವತ ಶ್ರೇಣಿಯ ಕುನ್ಮಿಂಗ್ ಗುವಾಂಗ್‌ಝೌ ವ್ಯಾಪ್ತಿಯಲ್ಲಿ ಪತನಗೊಂಡಿದೆ. ಈ ಕುರಿತು ಚೀನಾದ ಸಿವಿಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಆಫ್ ಚೀನಾ (ಸಿಎಎಸಿ) ತಿಳಿಸಿದೆ.
ಅಪಘಾತಕ್ಕೀಡಾದ ಜೆಟ್ ಬೋಯಿಂಗ್ 737 ವಿಮಾನವಾಗಿದ್ದು, ಗಾಯಗೊಂಡವರ ಸಂಖ್ಯೆ ಇನ್ನು ನಿಖರವಾಗಿ ತಿಳಿದುಬಂದಿಲ್ಲ. ತುರ್ತು ರಕ್ಷಣಾ ಸೇವಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ. ಇನ್ನು ಅಪಘಾತದ ಕಾರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಇದನ್ನೂ ಓದಿ:ಪೋಸ್ಟ್ ಆಫೀಸ್‌ನಲ್ಲಿ 10000 Invest ಮಾಡಿದ್ರೆ ಬರೋಬ್ಬರಿ 16 ಲಕ್ಷ ಗಳಿಕೆ..!
"ಸಿಎಎಸಿ ತುರ್ತು ಕಾರ್ಯವಿಧಾನವನ್ನು ಸಕ್ರಿಯಗೊಳಿಸಿದೆ ಮತ್ತು ಕಾರ್ಯನಿರತ ಗುಂಪನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.123 ಪ್ರಯಾಣಿಕರು ಸಹಿತ 9 ಸಿಬ್ಬಂದಿ ಸೇರಿ 133 ಜನ ವಿಮಾನದಲ್ಲಿ ಇದ್ದರು ಎನ್ನಲಾಗುತ್ತಿದೆ. ವಿಮಾನವು ವುಝೌ ನಗರದ ಸಂಪರ್ಕ ಕಳೆದುಕೊಂಡಿದೆ ಎಂದು ಸಿಎಎಸಿ ಹೇಳಿದೆ.
ಇನ್ನು ಇಂದು ಅಪಘಾತಕ್ಕೀಡಾದ 737-800 ಮಾದರಿಯು ಉತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿದೆ. ಮತ್ತು 2018 ರಲ್ಲಿ ಇಂಡೋನೇಷ್ಯಾ ಮತ್ತು 2019 ರಲ್ಲಿ ಇಥಿಯೋಪಿಯಾದಲ್ಲಿ ಮಾರಣಾಂತಿಕ ಅಪಘಾತಗಳ ನಂತರ ಚೀನಾದಲ್ಲಿ ಮೂರು ವರ್ಷಗಳಿಗೂ ಹೆಚ್ಚು ಕಾಲ ನೆಲಸಮವಾಗಿರುವ 737 MAX ಮಾದರಿಯ ಪೂರ್ವವರ್ತಿಯಾಗಿದೆ.132 ಜನರಿದ್ದ ಚೀನಾ ಈಸ್ಟರ್ನ್ ಹೆಸರಿನ ಪ್ರಯಾಣಿಕ ವಿಮಾನ ಇಂದು ದಕ್ಷಿಣ ಚೀನಾದ ಪರ್ವತ ಶ್ರೇಣಿಯ ಕುನ್ಮಿಂಗ್ ಗುವಾಂಗ್‌ಝೌ ವ್ಯಾಪ್ತಿಯಲ್ಲಿ ಪತನಗೊಂಡಿದೆ. ಈ ಕುರಿತು ಚೀನಾದ ಸಿವಿಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಆಫ್ ಚೀನಾ (ಸಿಎಎಸಿ) ತಿಳಿಸಿದೆ.
ಇದನ್ನೂ ಓದಿ:GOODNEWS: ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಧನ.. ಅರ್ಜಿ ಸಲ್ಲಿಕೆ ಹೇಗೆ..?
ಇದನ್ನೂ ಓದಿ:ಹೋಳಿ ಹಬ್ಬದಲ್ಲಿ ಮುಖ ಹಾಗೂ ಕೂದಲಿನ ರಕ್ಷಣೆ ಹೇಗೆ..?ಇಲ್ಲಿವೆ 5 ಬೆಸ್ಟ್ ಟಿಪ್ಸ್
ಇನ್ನು ಇಂದು ಅಪಘಾತಕ್ಕೀಡಾದ 737-800 ಮಾದರಿಯು ಉತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿದೆ. ಮತ್ತು 2018 ರಲ್ಲಿ ಇಂಡೋನೇಷ್ಯಾ ಮತ್ತು 2019 ರಲ್ಲಿ ಇಥಿಯೋಪಿಯಾದಲ್ಲಿ ಮಾರಣಾಂತಿಕ ಅಪಘಾತಗಳ ನಂತರ ಚೀನಾದಲ್ಲಿ ಮೂರು ವರ್ಷಗಳಿಗೂ ಹೆಚ್ಚು ಕಾಲ ನೆಲಸಮವಾಗಿರುವ 737 MAX ಮಾದರಿಯ ಪೂರ್ವವರ್ತಿಯಾಗಿದೆ.
ಇದನ್ನೂ ಓದಿ:Job updates: ONGC ಯಲ್ಲಿ ನೇಮಕಾತಿ ಆರಂಭ..ಈ ಪದವಿ ಪಡೆದವರಿಗೆ ಆದ್ಯತೆ
Share your comments