1. ಸುದ್ದಿಗಳು

Petrol and Diesel prices today! ಯಾವ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಎಷ್ಟು ಬೆಲೆ?

Ashok Jotawar
Ashok Jotawar
Petrol and Diesel prices today! let us know the prices of the petrol and the diesel in every districts of Karnataka!

Petrol and Diesel prices today!

International Crude Oil Price Today(ಅಂತರರಾಷ್ಟೀಯ ತೈಲ ಬೆಲೆ ಏರಿಕೆ) ಬೆಲೆ ಬ್ಯಾರೆಲ್‌ಗೆ 105 ಡಾಲರ್‌ ಮುಟ್ಟಿದೆ. ಪೆಟ್ರೋಲ್‌ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್‌ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ.

ಇದನ್ನು ಓದಿರಿ:

EPFO Big Update! ಯಾವ ದಿನ ಬರಲಿದೆ! Balance ಹಣ?

7th Pay commission! Indian Railways Employees! ಒಳ್ಳೆಯ ಸುದ್ದಿ!

Petrol and Diesel prices ಏರುವದರಿಂದ ಏನು Side Effect!

ಬೆಲೆ ಏರಿಕೆಗೆ ಕಡಿವಾಣ ಹಾಕಲು ನಮಗೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದರೆ, ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆ (State Government Tax on Fuel) ಕಡಿತಗೊಳಿಸುತ್ತಿಲ್ಲ. ಕೋವಿಡ್‌ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ಕಾರಣ ರಾಜ್ಯದಲ್ಲಿನ ಪ್ರತಿಯೊಂದು ವಸ್ತುವಿನ ಮೇಲಿನ ಬೆಲೆ ಏರುತ್ತಲೇ ಇದೆ! ಅಂದರೆ ದಿನಸಿ, ಊಟ, ತೈಲ, ಎಲ್ಲ ಪ್ರತ್ಯೇಕ ವಸ್ತುಗಳ ಬೆಲೆ ಏರುತ್ತಲೇ ಇವೆ!

ಇದನ್ನು ಓದಿರಿ:PM ಕಿಸಾನ್ eKYC ಅಪ್‌ಡೇಟ್

ಇದನ್ನು ಓದಿರಿ:

ಕಿಸಾನ್ ಕ್ರೆಡಿಟ್ ಕಾರ್ಡ್ ನವೀಕರಣ: ಡೈರಿ ರೈತರಿಗೆ 15 ಲಕ್ಷ ಮಂಜೂರು!

IMDಯಿಂದ ಎಚ್ಚರಿಕೆ: ಕರ್ನಾಟಕದಲ್ಲಿ ಏಪ್ರಿಲ್ 10 ರವರೆಗೆ ಭಾರೀ ಮಳೆ!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

 • ಚಾಮರಾಜನಗರ - ರೂ. 95.20
 • ಚಿಕ್ಕಬಳ್ಳಾಪುರ - ರೂ. 94.79
 • ಚಿಕ್ಕಮಗಳೂರು - ರೂ. 95.11
 • ಚಿತ್ರದುರ್ಗ - ರೂ. 95.81
 • ದಕ್ಷಿಣ ಕನ್ನಡ - ರೂ. 94.04
 • ದಾವಣಗೆರೆ - ರೂ. 96.04
 • ಧಾರವಾಡ - ರೂ. 94.59
 • ಗದಗ - ರೂ. 95.07
 • ಕಲಬುರಗಿ - ರೂ. 94.66
 • ಹಾಸನ - ರೂ. 94.51
 • ಹಾವೇರಿ - ರೂ. 95.37
 • ಕೊಡಗು - ರೂ. 95.79
 • ಕೋಲಾರ - ರೂ. 95.13
 • ಕೊಪ್ಪಳ - ರೂ. 95.75
 • ಮಂಡ್ಯ - ರೂ. 94.72
 • ಮೈಸೂರು - ರೂ. 94.49
 • ರಾಯಚೂರು - ರೂ. 95.07
 • ರಾಮನಗರ - ರೂ. 95.07
 • ಶಿವಮೊಗ್ಗ - ರೂ. 96.05
 • ತುಮಕೂರು - ರೂ. 95.43
 • ಉಡುಪಿ - ರೂ. 94.65
 • ಉತ್ತರ ಕನ್ನಡ - ರೂ. 95.53
 • ಯಾದಗಿರಿ - ರೂ. 95.54

ಎಲ್ಲ ಜಿಲ್ಲೆಗಳಲ್ಲಿ Petrol ಬೆಲೆ!

 • ಬಾಗಲಕೋಟೆ - ರೂ. 111.42 (17 ಪೈಸೆ ಇಳಿಕೆ)
 • ಬೆಂಗಳೂರು - ರೂ. 111.09 (0 ಪೈಸೆ ಏರಿಕೆ)
 • ಬೆಂಗಳೂರು ಗ್ರಾಮಾಂತರ - ರೂ. 111.15 (66 ಪೈಸೆ ಏರಿಕೆ)
 • ಬೆಳಗಾವಿ - ರೂ. 111.25 (15 ಪೈಸೆ ಏರಿಕೆ)
 • ಬಳ್ಳಾರಿ - ರೂ. 113.03 (0 ಪೈಸೆ ಏರಿಕೆ)
 • ಬೀದರ್ - ರೂ. 111.59 (04 ಪೈಸೆ ಇಳಿಕೆ)
 • ವಿಜಯಪುರ - ರೂ. 111.21 (00 ಪೈಸೆ ಇಳಿಕೆ)
 • ಚಾಮರಾಜನಗರ - ರೂ. 111.55 (37 ಪೈಸೆ ಏರಿಕೆ)
 • ಚಿಕ್ಕಬಳ್ಳಾಪುರ - ರೂ. 111.09 (45 ಪೈಸೆ ಇಳಿಕೆ)
 • ಚಿಕ್ಕಮಗಳೂರು - ರೂ. 111.49 (1 ರೂ. 29 ಪೈಸೆ ಇಳಿಕೆ)
 • ಚಿತ್ರದುರ್ಗ - ರೂ. 112.37 (21 ಪೈಸೆ ಏರಿಕೆ)
 • ದಕ್ಷಿಣ ಕನ್ನಡ - ರೂ. 110.30 (01 ಪೈಸೆ ಏರಿಕೆ)
 • ದಾವಣಗೆರೆ - ರೂ. 112.61 (48 ಪೈಸೆ ಇಳಿಕೆ)
 • ಧಾರವಾಡ - ರೂ. 110.84 (0 ಪೈಸೆ ಏರಿಕೆ)
 • ಗದಗ - ರೂ. 111.50 (12 ಪೈಸೆ ಏರಿಕೆ)
 • ಕಲಬುರಗಿ - ರೂ. 110.92 (18 ಪೈಸೆ ಇಳಿಕೆ)
 • ಹಾಸನ - ರೂ. 110.92 (0 ಪೈಸೆ ಏರಿಕೆ)
 • ಹಾವೇರಿ - ರೂ. 111.71 (18 ಪೈಸೆ ಏರಿಕೆ)
 • ಕೊಡಗು - ರೂ. 112.34 (02 ಪೈಸೆ ಇಳಿಕೆ)
 • ಕೋಲಾರ - ರೂ. 111.46 (67 ಪೈಸೆ ಏರಿಕೆ)
 • ಕೊಪ್ಪಳ - ರೂ. 112.11 (15 ಪೈಸೆ ಇಳಿಕೆ)
 • ಮಂಡ್ಯ - ರೂ. 111.01 (11 ಪೈಸೆ ಏರಿಕೆ)
 • ಮೈಸೂರು - ರೂ. 110.76 (15 ಪೈಸೆ ಏರಿಕೆ)
 • ರಾಯಚೂರು - ರೂ. 111.36 (0 ಪೈಸೆ ಏರಿಕೆ)
 • ರಾಮನಗರ - ರೂ. 111.40 (0 ಪೈಸೆ ಏರಿಕೆ)
 • ಶಿವಮೊಗ್ಗ - ರೂ. 112.57 (01 ಪೈಸೆ ಏರಿಕೆ)
 • ತುಮಕೂರು - ರೂ. 111.80 (48 ಪೈಸೆ ಏರಿಕೆ)
 • ಉಡುಪಿ - ರೂ. 110.97 (16 ಪೈಸೆ ಇಳಿಕೆ)
 • ಉತ್ತರ ಕನ್ನಡ - ರೂ. 111.95 (42 ಪೈಸೆ ಏರಿಕೆ)
 • ಯಾದಗಿರಿ - ರೂ. 111.89 (36 ಪೈಸೆ ಇಳಿಕೆ)

ಇನ್ನಷ್ಟ್ಯು ಓದಿರಿ:

NPS ಹಾಗೂ PPF ..ಹೂಡಿಕೆಗೆ ಯಾವುದು ಬೆಸ್ಟ್..ಇಲ್ಲಿದೆ ಲೆಕ್ಕಾಚಾರ

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು..

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

Published On: 08 April 2022, 11:26 AM English Summary: Petrol and Diesel prices today! let us know the prices of the petrol and the diesel in every districts of Karnataka!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.