1. ಸುದ್ದಿಗಳು

Pension Scheme Latest Updates: ಪಿಂಚಣಿ ಯೋಜನೆ ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ!

Hitesh
Hitesh
Pension Scheme Latest Updates: Good news for the government employees from the pension scheme of the central government!

Pension Scheme Latest Updates ಕೇಂದ್ರ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. 

Gst ರಾಜ್ಯದಲ್ಲಿ ಜನವರಿಯಲ್ಲಿ ದಾಖಲೆಯ ತೆರಿಗೆ ಸಂಗ್ರಹ!, ಎಷ್ಟು ಇಲ್ಲಿದೆ ವಿವರ

ಈ ಮೂಲಕ ದೇಶದಾದ್ಯಂತ ಇರುವ ಸರ್ಕಾರಿ ನೌಕರರಿಗೆ ಇದು ಅನ್ವಯವಾಗಲಿದೆ. ಸರ್ಕಾರಿ ನೌಕರಿಯಲ್ಲಿ ನಿರತರಾಗಿದ್ದು ಮತ್ತು ಪಿಂಚಣಿ ಸುದ್ದಿಯ ಲಾಭವನ್ನು ಪಡೆಯಲು ಇಚ್ಛಿಸಿದರೆ, ಮಾರ್ಚ್ 3ರ ಒಳಗಾಗಿ ಈ ಕೆಲಸವನ್ನು ನೀವು ಮಾಡಬೇಕಾಗುತ್ತದೆ.  

Additional Pension Benefit: ದೇಶಾದ್ಯಂತ ಇರುವ ನೌಕರರ ಪಾಲಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲಕಾಲಕ್ಕೆ ಮಹತ್ವದ ಮಾಹಿತಿಗಳನ್ನು ಕಾಲಮಿತಿಯಲ್ಲಿ ನೀಡುತ್ತಲೇ ಇರುತ್ತದೆ.   

ವಿಶ್ವ ದ್ವಿದಳ ಧಾನ್ಯಗಳ ದಿನ, ಏನಿದರ ವಿಶೇಷತೆಗಳು ?

ಉನ್ನತ ಭವಿಷ್ಯ ನಿಧಿ ಪಿಂಚಣಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಟಗೊಂಡಿದೆ ಎಂದು ಇಪಿಎಫ್‌ಒ ತಿಳಿಸಿದೆ. ಈ ನಿರ್ಧಾರದ ಪ್ರಕಾರ ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ನೀಡಲು ಯೋಜನೆ ರೂಪಿಸಲಾಗುತ್ತಿದೆ.

ಸರ್ಕಾರದಿಂದ ಹೊಸ ಕ್ರಮ

ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ನಿವೃತ್ತ ನೌಕರರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬೇಕಾಗಲಿದೆ ಎನ್ನುವುದು ಬಹುಮುಖ್ಯ ಅಂಶವಾಗಲಿದೆ.

ಈ ನಿಟ್ಟಿನಲ್ಲಿ   ಸರ್ಕಾರದಿಂದ ಹೊಸ ಪ್ರಾವಧಾನ ಆರಂಭಿಸಲಾಗಿದೆ. ಇದರೊಂದಿಗೆ, ಈ ಹಿಂದೆ ತಿರಸ್ಕೃತಗೊಂಡ ಸರ್ಕಾರಿ ನೌಕರರ ಅರ್ಜಿ

ನಮೂನೆಗಳು ಸಹ ಇದೀಗ ನೂತನ  ಪೋರ್ಟಲ್ ಲಿಂಕ್ ಮೂಲಕ ಲಭ್ಯವಿರಲಿವೆ.

RBI Repo Rate Hiked: ಆರ್‌ಬಿಐ ರೆಪೋ ದರದಲ್ಲಿ ಮತ್ತೆ ಏರಿಕೆ!   

ಪಿಂಚಣಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು….

ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, 1 ಸೆಪ್ಟೆಂಬರ್ 2014 ರ ಮೊದಲು ನಿವೃತ್ತರಾದವರು. ಪಿಂಚಣಿಗಾಗಿ ಈ ಅರ್ಜಿ ಸಲ್ಲಿಸಬಹುದು. ಈ ಅವಧಿಯಲ್ಲಿ ಸೇರ್ಪಡೆ ಆಗುವವರು ತಮ್ಮ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 3 ರವರೆಗೆ ಸಲ್ಲಿಸಲು ಸಮಯಾವಕಾಶವನ್ನು ಕಲ್ಪಿಸಲಾಗಿದೆ.

ಇಪಿಎಫ್‌ಒ ಕೈಗೊಂಡ ನಿರ್ಧಾರದ ವಿವರ

29 ಡಿಸೆಂಬರ್ 2022 ರಂದು, 4 ನವೆಂಬರ್ 2022 ರಂದು ನೀಡಲಾದ ಹೈಕೋರ್ಟ್‌ನ ತೀರ್ಪನ್ನು ಜಾರಿಗೊಳಿಸಲು EPFO ​​ತನ್ನ ಆರಂಭಿಕ ಆದೇಶವನ್ನು ಪ್ರಕಟಿಸಿತ್ತು.

ಈ ಹಿಂದೆ ಅರ್ಜಿಯನ್ನು ತಿರಸ್ಕರಿಸಿದ ಎಲ್ಲಾ ಅರ್ಜಿದಾರರು ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ಹೊಂದಿದ್ದರು ಎಂದು ಇಪಿಎಫ್‌ಒ ತಿಳಿಸಿದೆ.

ಯಾರೆಲ್ಲ ಈ ಅರ್ಜಿ ಸಲ್ಲಿಸಬಹುದು

ನಿರ್ಧಾರದ ಪ್ಯಾರಾ 44 (ix) ನಲ್ಲಿ ಒಳಗೊಂಡಿರುವ ನಿರ್ದೇಶನಕ್ಕೆ ಅನುಗುಣವಾಗಿ (01.09.2014 ರ ಮೊದಲು ನಿವೃತ್ತಿಯ ಸಂದರ್ಭದಲ್ಲಿ),

ಆಯ್ಕೆಯ ಪರಿಶೀಲನೆಗಾಗಿ ಅರ್ಜಿಯನ್ನು ಸಲ್ಲಿಸಲು ಆನ್‌ಲೈನ್ ಸೌಲಭ್ಯವನ್ನು ಪೋರ್ಟಲ್‌ನಲ್ಲಿ ಇಂಟಿಗ್ರೇಟೆಡ್ ಪೋರ್ಟಲ್ ಸದಸ್ಯರಲ್ಲಿ ಪರಿಚಯಿಸಲಾಗಿದೆ.

ಇಂಟರ್ಫೇಸ್ ಲಭ್ಯವಿದ್ದು, ಉದ್ಯೋಗಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.  

Published On: 11 February 2023, 03:32 PM English Summary: Pension Scheme Latest Updates: Good news for the government employees from the pension scheme of the central government!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.