1. ಸುದ್ದಿಗಳು

ಕೊಲ್ಕತ್ತಾ ನೈಟ್ ರೈಡರ್ಸ್ ನಲ್ಲಿರುವ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು -ಪಂದ್ಯ ಮುಂದೂಡಿಕೆ

ಸದ್ಯ ಐಪಿಎಲ್ ಶುರುವಾಗಿ ಒಂದು ತಿಂಗಳು ಕಳೆಯಲು ಬಂದಿದೆ, ಎಲ್ಲೆಡೆ ಕೊರೊನ್ ಮಾಹಾಮರಿ ತಾಂಡವವಾಡುತ್ತಿದೆ ಇದರ ಪರಿಣಾಮ ಕೆಲ ಆಟಗಾರರ ಮೇಲೆ ಬಿರುತ್ತಿದೆ. ಇಂದು ನಡೆಯಬೇಕಿದ್ದ ಆರ್​ಸಿಬಿ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯ‌ಕ್ಕೆ ಕೋಲ್ಕತ್ತಾ ತಂಡದ ಪ್ರಮುಖ ಆಟಗಾರರು ಕೊರೊನ್ ರೋಗದಿಂದ ಅಲಭ್ಯರಿರುತ್ತಾರೆ. ಹಾಗೂ ಆಟಗಾರರನ್ನು ಐಸೋಲೇಷನ್ ನಲ್ಲಿ ಇಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಹಮದಾಬಾದ್- ಆರ್​ಸಿಬಿ ಹಾಗೂ ಕೋಲ್ಕತ್ತಾ ನಡುವೆ ಇಂದು ಪಂದ್ಯ ಅಹಮದಾಬಾದ್ ನ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು, ಆಟಗಾರರಿಗೆ ಕೊರೊನಾ ಪಾಸಿಟಿವ್ ಆದಕಾರಣ  ಹಾಗೂ ಉಳಿದ ಆಟಗಾರರ ಆರೋಗ್ಯದ ಹಿತದೃಷ್ಟಿಯಿಂದ ಪಂದ್ಯವನ್ನು ಮುಂದಡಲಾಗಿದೆ.

 ಐಪಿಎಲ್ ನ ಈ ಆವೃತ್ತಿಯ ಪ್ರಕಾರ ಇಂದು 30ನೇ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದ್ದವು, ಆದರೆ ಆಟಗಾರರಿಗೆ ಕೊರೊನ್ ಸೋಂಕು ಕಾಣಿಸಿಕೊಂಡ ಕಾರಣ ಪಂದ್ಯವನ್ನು ಮುಂದಡಲಾಗಿದೆ ಎಂದು ಐಪಿಎಲ್ ನ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

Published On: 03 May 2021, 02:24 PM English Summary: KKR vs RCB match in IPL 2021 postponed as 2 players in KKR camp test positive

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.