1. ಸುದ್ದಿಗಳು

KSRP 3ನೇ ಮತ್ತು 4ನೇ ಬೇಟಾಲಿಯನ್ ಬೆಂಗಳೂರು ಘಟಕದಿಂದ ಅಂತಿಮ ಪಟ್ಟಿಯನ್ನು ಬಿಡುಗಡೆ

ಸ್ಪೇಷಲ್ ರಿಸರ್ವ್ ಪೋಲಿಸ್ ಕಾನಸ್ಟೇಬಲ್ (KSRP&IRB) ಇದರ ಅಡಿಯಲ್ಲಿ 2420 ಹುದ್ದೆಗಳಿಗೆ ಸಂಬಂಧಿಸಿದ ಹಾಗೂ ಸ್ಪೇಷಲ್ ರಿಸರ್ವ್ ಪೋಲಿಸ್ ಕಾನಸ್ಟೇಬಲ್ (Bandsmen)252 ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಪೋಲಿಸ್ ಇಲಾಖೆ ಹೊರಡಿಸಿದೆ.

ಈ ಮೇಲ್ಕಾಣಿಸಿದ ಹುದ್ದೆಗಳಿಗೆ ಈಗಾಗಲೇ ಅರ್ಜಿಯನ್ನು ಕರೆಯಲಾಗಿತ್ತು ಹಾಗೂ ದೈಹಿಕ ಹಾಗೂ ಮೆಡಿಕಲ್ ಪರೀಕ್ಷೆಗಳು ಮುಕ್ತಾಯಗೊಂಡಿವೆ. ಪರೀಕ್ಷೆಯನ್ನು ನೀಡಿದ ಅಭ್ಯರ್ಥಿಗಳಿಗೆ ಹೊಸ ಮಾಹಿತಿಯನ್ನು ರಾಜ್ಯ ಪೋಲಿಸ್ ಇಲಾಖೆ ನೀಡಿದೆ.ಈ ಮೇಲ್ಕಂಡ ಹುದ್ದೆಗಳಿಗೆ ಈಗಾಗಲೇ ದೈಹಿಕ ಹಾಗೂ ಮೆಡಿಕಲ್ ಪರೀಕ್ಷೆಗಳು ನಡೆದಿದ್ದು ಈ ವಿಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಿಂದ ಪ್ರಕಟಿಸಿದೆ.

ಏನಿದು ಹೊಸ ಮಾಹಿತಿ?

KSRP 3ನೇ ಮತ್ತು 4ನೇ ಬೇಟಾಲಿಯನ್ ಬೆಂಗಳೂರು ಘಟಕದಿಂದ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಗಳನ್ನು ವೀಕ್ಷಿಸಬಹುದು

ಈ ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ನೀವು ನಿಮ್ಮ ರೀಸಲ್ಟಗಳನ್ನು ನೋಡಬಹುದು. http://srpc20.ksp-online.in/index.aspx?ReturnUrl=%2F  [ರಿಸಲ್ಟಗಳು PDF ಮೂಲದಲ್ಲಿ ಇರುತ್ತವೆ]

Published On: 03 May 2021, 12:43 PM English Summary: Announcement from Karnataka State Police Department

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.