1. ಸುದ್ದಿಗಳು

ಆಯುಷ್ ಇಲಾಖೆಯಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Yogendra Jayagonde
Yogendra Jayagonde

ಆಯುಷ್ ಇಲಾಖೆಯಿಂದ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ.*ಒಟ್ಟು ಹುದ್ದೆಗಳು:-01

*ಹುದ್ದೆಯ ಸ್ಥಳ:- ಜಿಲ್ಲಾ ಆಯುಷ್ ಕಛೇರಿ, ಹಾವೇರಿ

*ವಿದ್ಯಾರ್ಹತೆ:- ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ನಿರ್ವಹಣಾ ಕಲೆ ಚೆನ್ನಾಗಿ ಅರಿತಿರಬೇಕು

*ವೇತನ- ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕವಾಗಿ ರೂ30,000/- ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು

>ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:-29-04-2021

>ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-17-05-2021

>ಕಛೇರಿಯಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ:-15-5-2021

ಅರ್ಜಿಶುಲ್ಕ:-

ಅಭ್ಯರ್ಥಿಗಳು ಕಛೇರಿಗೆ ರೂ.200 ಶುಲ್ಕ ಪಾವತಿಸಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು

ಅರ್ಜಿ ಸಲ್ಲಿಸಲು:

>ಗರಿಷ್ಠ ವಯೋಮಿತಿ: 45ವರ್ಷ

*ಆಯ್ಕೆ ವಿಧಾನ:

ಮೇರಿಟ್ ಆಧಾರದ ಮೇಲೆ ಹಾಗೂ ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

;

ಅರ್ಜಿ ಸಲ್ಲಿಸುವ ವಿಧಾನ?

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಛೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ನಂತರ ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ :

ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ, ಎ ಬ್ಲಾಕ್, 2 ನೇ ಮಹಡಿ 8 ಬಿ, ದೇವಗಿರಿ, ಹಾವೇರಿ - 581110

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.