ಎಲ್ಲ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇದೀಗ ಮತ್ತೆ ಚಿಕನ್ ರೇಟ್ ಕೂಡ 300 ಗಡಿ ತಲುಪಿದೆ. ಇಲ್ಲಿದೆ ಇಂದಿನ ಚಿಕನ್ ದರದ ಪೂರ್ತಿ ಮಾಹಿತಿ.
ಇದನ್ನೂ ಓದಿರಿ: ಕ್ರೆಡಿಟ್ ಕಾರ್ಡ್ಗಳಿಗೆ ಹೊಸ ನಿಯಮ ತಂದ RBI..ಭಾರೀ ಬದಲಾವಣೆ
2 ಸಾವಿರದ ನೋಟುಗಳಲ್ಲಿ ಇಳಿಕೆ: ಎಲ್ಲೂ ಸಿಗ್ತಿಲ್ಲವಂತೆ ನೋಟು! ಹಾಗಿದ್ರೆ RBI ವರದಿಯಲ್ಲೇನಿದೆ?
ಕೋಳಿ ಮಾಂಸ ಹಾಗು ಮೊಟ್ಟೆ ತಿನ್ನುವವರೆಗೆ ಈಗ ಖರೀದಿಸಲು ಹಿಂದೆ ಮುಂದೆ ನೋಡುವಂತ ಸಂದರ್ಭ ಸೃಷ್ಟಿಯಾಗಿದೆ. ಚಿಕನ್ ದರವು ಈಗ ಪ್ರತಿ ಕೆಜಿಗೆ 300 ರೂಪಾಯಿಗೆ ಏರಿಕೆಯಾಗಿದೆ.
ಮೊಟ್ಟೆಯೂ ಸಹ ಪ್ರತಿ ಮೊಟ್ಟೆಗೆ 7 ರೂಪಾಯಿಗೂ ಅಧಿಕವಾಗಿದೆ. ಇದಕ್ಕೆಲ್ಲ ಕಾರಣ ಕೋಳಿ ಸಾಕಾಣಿಕೆಗೆ ಆಗುವ ಖರ್ಚು ಅಧಿಕವಾಗಿರುವುದು ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಮಾಂಸ ಪ್ರಿಯರು ಮಟನ್ ಅಥವಾ ಚಿಕನ್ ಸವಿಯಲು ಇಷ್ಟ ಪಡುತ್ತಾರೆ.
ಪಿಎಂ ಕಿಸಾನ್ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!
PM Kisan: ಪಿಎಂ ಕಿಸಾನ್ ಮುಂದಿನ ಕಂತು ಈ ಜನರಿಗೆ ಸಿಗುವುದಿಲ್ಲ..!
ಮಟನ್ ದರವು ಈಗಾಗಲೇ ಪ್ರತಿ ಕೆಜಿಗೆ 600 ರೂಪಾಯಿ ಗಡಿ ದಾಟಿದೆ. ಈ ಮಧ್ಯೆ ಚಿಕನ್ ದರವು 150 ರೂಪಾಯಿಯೊಳಗೆ ಇದ್ದದ್ದು ಈಗ ಬರೋಬ್ಬರಿ 300 ರೂಪಾಯಿಗೇರಿದೆ. ಪ್ರತಿ ಕೆಜಿ ಚಿಕನ್ ಗೆ 300 ರೂಪಾಯಿ ಆಗಿರುವುದರಿಂದ ಚಿಕನ್ ಪ್ರಿಯರು ಖರೀದಿಸಲು ಹಿಂಜರಿಯುತ್ತಿದ್ದಾರೆ.
ಒಂದು ಕಡೆ ತರಕಾರಿ ದರವು ಏರಿಕೆ. ತರಕಾರಿ ಬೇಡ ಚಿಕನ್ ತಿನ್ನೋಣ ಅಂದುಕೊಂಡರೆ ಚಿಕನ್ ದರವು ಸಹ ದುಬಾರಿಯಾಗಿದೆ. ಇದೇ ಪ್ರಥಮ ಭಾರಿ ಚಿಕನ್ ದರವು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್ ಮಾಡಿ
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಇದಕ್ಕೆ ಕಾರಣ ಏನು ಎಂದು ಪೌಲ್ಟ್ರಿ ಫಾರ್ಮ್ ಮಾಲೀಕರನ್ನು ಕೇಳಿದರೆ ಕೋಳಿ ಸಾಕಾಣಿಕೆ ವೆಚ್ಚ ಹಾಗಿದೆ, ಈ ಹಿಂದೆ ಮೆಕ್ಕೆ ಜೋಳವು ಪ್ರತಿ ಕ್ವಿಂಟಾಲ್ ಗೆ 2000-2500 ರೂಪಾಯಿ ಇದ್ದದ್ದು ಈಗ 3000-3500 ರೂಪಾಯಿಗೆ ಏರಿಕೆಯಾಗಿದೆ.
ಸೋಯಾ ದರವು ಸಹ ಪ್ರತಿ ಟನ್ ಗೆ 30000 ರೂಪಾಯಿಗೆ ಹೆಚ್ಚಾಗಿದೆ. ಇದರೊಂದಿಗೆ ಕಾರ್ಮಿಕರ ಕೂಲಿ ಸೇರಿ ಎಲ್ಲಾ ದರ ಹೆಚ್ಷಳವಾಗಿರುವುದರಿಂದ ಕೋಳಿ ಮಾಂಸದ ದರವು ಏರಿಕೆಯಾಗಿದೆ ಎನ್ನುತ್ತಾರೆ.
#Recruitment-ಕೃಷಿ ಸಚಿವಾಲಯ ನೇಮಕಾತಿ; 68,000 ಸಂಬಳ!
ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ
Share your comments