1. ಸುದ್ದಿಗಳು

ಭಾರತೀಯ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 98,000 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ!

Kalmesh T
Kalmesh T
Great Job Opportunities in Indian Postal Department; 98,000 posts!

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 98,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿದೆ ಈ ಕುರಿತಾದ ಮಾಹಿತಿ

ಇದನ್ನೂ ಓದಿರಿ: ರೈತರೇ ಗಮನಿಸಿ: ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಕೆಗೆ ಅ.20 ಕೊನೆ ದಿನ..

Indian Postal Department: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 98,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿದೆ ಈ ಕುರಿತಾದ ಮಾಹಿತಿ

ಭಾರತೀಯ ಅಂಚೆ ಇಲಾಖೆ ಪೋಸ್ಟ್‌ ಮ್ಯಾನ್‌(Postman) , ಪೋಸ್ಟ್‌ ಗಾರ್ಡ್‌ (Post Guard) ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ ನಿಂದ ಆನ್ಲೈನ್ (Online)  ಮೂಲಕ ಅರ್ಜಿ ಸಲ್ಲಿಸಬಹುದು. 

ಅಂಚೆ ಇಲಾಖೆ ಹೊರಡಿಸಿದ ಈ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.  ದೇಶದ ಹಲವು ಭಾಗಗಳಲ್ಲಿ ಉದ್ಯೋಗಾವಕಾಶವಿದೆ ಇದರ ಸದುಪಯೋಗ ಪಡೆದುಕೊಳ್ಳಿ.

ಹುದ್ದೆ: ಪೋಸ್ಟ್‌ ಮ್ಯಾನ್‌, ಪೋಸ್ಟ್‌ ಗಾರ್ಡ್

ಸಂಸ್ಥೆ: ಭಾರತೀಯ ಪೋಸ್ಟ್‌ ಆಫೀಸ್‌

ಖಾಲಿ ಇರುವ ಹುದ್ದೆಗಳು:  98,083

ಕರ್ನಾಟಕದಲ್ಲಿ ಇನ್ನೂ 2 ದಿನ ಮಳೆ ಸಾಧ್ಯತೆ! ಯಾವ ಜಿಲ್ಲೆಯಲ್ಲಿ ಏನೇನಾಗಲಿದೆ ಗೊತ್ತೆ?

ವಯೋಮಿತಿ:      18 ರಿಂದ 32

ವಿದ್ಯಾರ್ಹತೆ:      10 - 12 ನೇ ತರಗತಿ ಪಾಸ್ ಆಗಿರಬೇಕು

ಅರ್ಜಿ ಸಲ್ಲಿಕೆ      ಇಲ್ಲಿ ಕ್ಲಿಕ್ ಮಾಡಿ

ಆರಂಭಿಕ ದಿನಾಂಕ : ಅಕ್ಟೋಬರ್ 2022

ಕೊನೆ ದಿನಾಂಕ:  ನವೆಂಬರ್ 2022

ಸಿಹಿಸುದ್ದಿ: ರೈತರಿಗೆ 5 ತಾಸಿನ ಬದಲು 7 ತಾಸು ವಿದ್ಯುತ್‌ ಪೂರೈಕೆ ಸಿಎಂ ಬೊಮ್ಮಾಯಿ!

ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳೆರಡರಲ್ಲೂ ಉದ್ಯೋಗಾವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಖಾಲಿ ಇರುವ ಹುದ್ದೆಗಳ ವಿವಿರ :

ಪೋಸ್ಟ್‌ಮ್ಯಾನ್‌ : 59,099 ಹುದ್ದೆಗಳು

ಮಲ್ಟಿ–ಟಾಸ್ಕಿಂಗ್‌ : 37,539 ಹುದ್ದೆಗಳು

ಮೇಲ್‌ಗಾರ್ಡ್‌ : 1445 ಹುದ್ದೆಗಳು

ಅರ್ಹತೆ :10 ನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್‌ ಬೇಸಿಕ್‌ ತಿಳಿದರಿರಬೇಕು. ಕೆಲವು ಹುದ್ದೆಗಳಿಗೆ 12 ನೇ ತರಗತಿ ಅಥವಾ ಪಿಯುಸಿ ಪಾಸಾಗಿರಬೇಕು.

ಅರ್ಜಿ ಪ್ರಕ್ರಿಯೆ ಹೇಗೆ?

ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಿ.

- ರಿಜಿಸ್ಟರ್ ಮಾಡಿಕೊಳ್ಳಿ

- ನಿಗದಿತ ಶುಲ್ಕ ಪಾವತಿಸಿ

- ದೂರವಾಣಿ ಸಂಖ್ಯೆ ನಮೂದಿಸಿ

Published On: 03 October 2022, 03:12 PM English Summary: Great Job Opportunities in Indian Postal Department; 98,000 posts!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.