1. ಸುದ್ದಿಗಳು

Govt. Scheme: ಮೋದಿ ಸರ್ಕಾರದ ದೊಡ್ಡ ಯೋಜನೆ! ಏನು free ಸಿಗಬಹದು?

Ashok Jotawar
Ashok Jotawar
Govt. Scheme: Big scheme of Modi government! What can be free?

ಉಚಿತ Ration ನಂತರ, ಈಗ ನೀವು ಉಚಿತವಾಗಿ ಟಿವಿ ನೋಡಬಹುದು! ಅದು ಕೂಡ ಹೇಗೆ ಎಂದು ನಾವು ನಿಮಗೆ ಹೇಳುತ್ತೇವೆ!

Edible oil ಬೆಲೆ ಎಷ್ಟು ಗೊತ್ತಾ? ಮತ್ತು ಇವತ್ತಿನ ಖಾದ್ಯ ತೈಲದ ಮಾರುಕಟ್ಟೆ ಏನು?

Govt. Scheme ಇಲ್ಲಿಯವರೆಗೆ ದೇಶಾದ್ಯಂತ ಜನರು ಸರ್ಕಾರ ನೀಡುವ ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆದರೆ ಈಗ ನೀವು Dish TVಯನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಏಕೆಂದರೆ ಸರ್ಕಾರ ಈಗ ಡಿಶ್ ಟಿವಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಇದರೊಂದಿಗೆ ದೂರದರ್ಶನ ಮತ್ತು ಆಕಾಶವಾಣಿಯ ಸ್ಥಿತಿಯನ್ನು ಸುಧಾರಿಸಲು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ದೂರದರ್ಶನ ಮತ್ತು ಆಕಾಶವಾಣಿಯ ಸ್ಥಿತಿಯನ್ನು ಸುಧಾರಿಸಲು ಸುಮಾರು 2,539 ಕೋಟಿ ರೂಪಾಯಿ ವೆಚ್ಚ ಮಾಡಲು ಮೋದಿ ಸರ್ಕಾರದ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಈ ಯೋಜನೆಯ ಮೂಲಕ ಡಿಟಿಎಚ್ ಅನ್ನು ವಿಸ್ತರಿಸುವುದು ಕೇಂದ್ರದ ಯೋಜನೆಯಾಗಿದೆ.

ಇದನ್ನು ಓದಿರಿ:  EPFO ಅಲರ್ಟ್‌: ಲೈಫ್ ಸರ್ಟಿಫಿಕೇಟ್ ಅನ್ನು ಹೇಗೆ ಸಲ್ಲಿಸಬೇಕು..? ಇಲ್ಲಿದೆ ಮಾಹಿತಿ   

ದೇಶದಲ್ಲಿ TV ನೋಡಲು ದೊಡ್ಡ ಅವಕಾಶ!

ದೇಶದಲ್ಲಿ Modi ಸರ್ಕಾರ ಒಂದು ದೊಡ್ಡ ಯೋಜನೆ ತರುತ್ತಿದೆ ಅದು ಏನು ಅಂದ್ರೆ ನಮಗೆ Dish TV ಉಚಿತವಾಗಿ ನೀಡೋದು! ಏಕೆಂದರೆ ಇತ್ತೀಚಿಗೆ ದೇಶದಲ್ಲಿ ಅನೇಕ TV channelಗಳು ಬಂದಿವೆ ಮತ್ತು ದೇಶದ ಸರ್ಕಾರಿ channelಗಳ ಮೇಲೆ ಜನರ ಉತ್ಸಾಹ ಕಡಿಮೆಯಾಗಿದೆ ಕಾರಣ ಭಾರತ ಸರ್ಕಾರ ಈ ಒಂದು ಉಚಿತ TV ಯೋಜನೆಯನ್ನು ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ! ಮತ್ತು ಈ ಒಂದು ಯೋಹನೆಯ ಮೂಲಕ ಅನೇಕ ಯುವಕರಿಗೆ ಉದ್ಯೋಗದ ಅವಕಾಶ ಬರಲಿದೆ!

ಇದನ್ನು ಓದಿರಿ: EPFO Update: ಈ ಸದಸ್ಯರು ಇದೀಗ  ಹೆಚ್ಚಿನ ಪೆನ್ಷನ್‌ ಪಡೆಯುತ್ತಾರೆ!

ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ!

ಇದರಿಂದ ದೇಶದಲ್ಲಿ ಉದ್ಯೋಗಾವಕಾಶವೂ ಹೆಚ್ಚಲಿದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದರೊಂದಿಗೆ, ವಿಷಯದ ಗುಣಮಟ್ಟವೂ ಸುಧಾರಿಸುತ್ತದೆ. ದೇಶಾದ್ಯಂತ ಟಿವಿ, ರೇಡಿಯೋ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು, ಇದರಿಂದಾಗಿ ಯುವಕರು ತಮ್ಮ ಕೌಶಲ್ಯವನ್ನು ತೋರಿಸಲು ಅವಕಾಶವಿದೆ. ದೂರದರ್ಶನದಲ್ಲಿ ಪ್ರಮುಖ ಬದಲಾವಣೆಗಳ ಜೊತೆಗೆ, ಸರ್ಕಾರವು ವೀಡಿಯೊ ಗುಣಮಟ್ಟವನ್ನು ಸುಧಾರಿಸುತ್ತದೆ. ಇದರೊಂದಿಗೆ ಹಳೆಯ ಟ್ರಾನ್ಸ್‌ಮಿಟರ್‌ಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಹೊಸ ಎಫ್‌ಎಂ ಟ್ರಾನ್ಸ್‌ಮಿಟರ್‌ಗಳನ್ನು ಸ್ಥಾಪಿಸುವುದಾಗಿ ಸರ್ಕಾರ ತಿಳಿಸಿದೆ ಮತ್ತು ಹಳೆಯ ಟ್ರಾನ್ಸ್‌ಮಿಟರ್‌ಗಳನ್ನು ನವೀಕರಿಸಲು ನಿರ್ಧರಿಸಿದೆ.

ATM ಹಣ ನಿರಾಕರಿಸಿದ HDFC ಬ್ಯಾಂಕ್‌ಗೆ 2. 24 ಲಕ್ಷ ಭಾರೀ ದಂಡ! 

Published On: 06 January 2023, 11:50 AM English Summary: Govt. Scheme: Big scheme of Modi government! What can be free?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.