1. ಸುದ್ದಿಗಳು

Gold Rate Today: ಚಿನ್ನದ ಬೆಲೆಯಲ್ಲಿ ಹೆಚ್ಚಳ, ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

Hitesh
Hitesh
Gold Rate Today: Increase in the price of gold, see what is the price of gold today!

ಚಿನ್ನದ ಬೆಲೆಯಲ್ಲಿ (Gold Rate Today) ಕಳೆದ ಎರಡು ದಿನಗಳಿಂದ ಏರಿಕೆ ಕಂಡುಬರುತ್ತಿದೆ.

ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ, ಸೋಮವಾರ ಹಾಗೂ ಮಂಗಳವಾರದ

ಚಿನ್ನದ (Gold Rate Today) ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದು ವರದಿಯಾಗುತ್ತಿದೆ.

ಹಮಾಸ್‌ ಉಗ್ರರು ಹಾಗೂ ಇಸ್ರೇಲ್‌ನ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ

ಚಿನ್ನದ ಮೇಲಿನ ಹೂಡಿಕೆಯಲ್ಲಿ ಬದಲಾವಣೆಯಾಗುತ್ತಿದ್ದು, ಬೆಲೆ ಏರಿಕೆಗೆ ಕಾರಣವಾಗುತ್ತಿದೆ.

24 ಕ್ಯಾರೆಟ್‌ನ 1 ಗ್ರಾಂನ ಚಿನ್ನದ ಬೆಲೆಯಲ್ಲಿ ನೆನ್ನೆಗಿಂತ ಬರೋಬ್ಬರಿ 54 ರೂಪಾಯಿ ಹೆಚ್ಚಳವಾಗಿದೆ.

8 ಗ್ರಾಂ ಚಿನ್ನದ ಬೆಲೆಯಲ್ಲಿ 432 ರೂಪಾಯಿ ಹೆಚ್ಚಳವಾಗಿದೆ.

ಭಾರತದಲ್ಲಿ ಚಿನ್ನದ ಖರೀದಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ವಿಶ್ವದಲ್ಲಿ ಅನಿರೀಕ್ಷಿತ

ಅಥವಾ ನಿರೀಕ್ಷೆ ಮಾಡಲು ಸಾಧ್ಯವಾಗದ ಸಂದರ್ಭಗಳಲ್ಲಿ

ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುವುದನ್ನು ನಾವು ನೋಡಬಹುದು. 

ನೆನ್ನೆ, (Gold price 18th October) ಇಂದು ಹಾಗೂ ಬೆಲೆಯ ವ್ಯತ್ಯಾಸವನ್ನು ನೀವಿಲ್ಲಿ ನೋಡಬಹುದು.

 ಚಿನ್ನ ಗ್ರಾಂ

ಇಂದಿನ 22 ಕ್ಯಾರಟ್‌ ಬೆಲೆ

ನೆನ್ನೆಯ 22 ಕ್ಯಾರಟ್‌ ಬೆಲೆ

ಬೆಲೆ ವ್ಯತ್ಯಾಸ

1 ಗ್ರಾಂ

5,545

5,495

50

8 ಗ್ರಾಂ

44,360

43,960

400

10 ಗ್ರಾಂ

55,450

54,950

500

100 ಗ್ರಾಂ

5,54,500

5,49,500

5,000

ಚಿನ್ನದ 24 ಕ್ಯಾರಟ್‌ (24 carat of gold) ಬೆಲೆಯನ್ನು ನೋಡುವುದಾದರೆ, 

ಚಿನ್ನ ಗ್ರಾಂ

ಇಂದಿನ 22 ಕ್ಯಾರಟ್‌ ಬೆಲೆ

ನೆನ್ನೆಯ 22 ಕ್ಯಾರಟ್‌ ಬೆಲೆ

ಬೆಲೆ ವ್ಯತ್ಯಾಸ

1 ಗ್ರಾಂ

6,049

5,995

54

8 ಗ್ರಾಂ

48,392

47,960

432

10 ಗ್ರಾಂ

60,490

59,950

540

100 ಗ್ರಾಂ

6,04,900

5,99,500

5,400

ಇನ್ನು ಷೇರು ಮಾರುಕಟ್ಟೆಯಲ್ಲಿಯೂ ಚಿನ್ನದ  (Gold Rate Today) ಬೆಲೆ ಏರಿಳಿತವಾಗುತ್ತಿದೆ. ಚಿನ್ನದ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದ್ದು,

ಮಂಗಳವಾರ ಹಾಗೂ ಬುಧವಾರವೂ ಚಿನ್ನದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.   

Published On: 18 October 2023, 10:37 AM English Summary: Gold Rate Today: Increase in the price of gold, see what is the price of gold today!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.