1. ಸುದ್ದಿಗಳು

Aadhaar Card Fraud: ಆಧಾರ್‌ ಕಾರ್ಡ್‌ ವಂಚನೆ: ನಿಮಗೇ ತಿಳಿಯದೆಯೇ ನಿಮ್ಮ ಖಾತೆಯಿಂದ ಹಣ ಖಾಲಿ!

Hitesh
Hitesh
Aadhaar Card Fraud: Depleted account without knowing it!

ಆಧಾರ್‌ ಕಾರ್ಡ್‌ನ (Aadhaar Enabled Payment System) ಆಧಾರ್ (Aadhaar Card Updates ) ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ ಲಾಕ್‌ ಮಾಡದೆ ಇದ್ದರೆ ನೀವು ನಿಮ್ಮ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ!

ಹೌದು, ಸುರಕ್ಷಿತ ಹಾಗೂ ಎಲ್ಲ ದಾಖಲೆಗಳಿಗೂ ಅವಶ್ಯವಾಗಿರುವ ಆಧಾರ್‌ (Aadhaar Card) ಕಾರ್ಡ್‌ ಬಳಸಿ ವಂಚನೆ ಮಾಡುವ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ.

ಅದರಲ್ಲಿಯೂ ಆಧಾರ್‌ ಬಯೋಮೆಟ್ರಿಕ್‌ (Aadhaar biometric data) ವ್ಯವಸ್ಥೆಯಿಂದ ಬ್ಯಾಂಕ್‌ನಿಂದ ಹಣ ತೆಗೆಯುವ ವಂಚನೆಯ

ಜಾಲ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ಇದರಿಂದ ಹಲವರು ಲಕ್ಷಾಂತರ ರೂಪಾಯಿಯನ್ನು ಅದೂ ಅವರಿಗೇ ತಿಳಿಯದ ರೀತಿಯಲ್ಲಿ ಕಳೆದುಕೊಳ್ಳುತ್ತಿದ್ದಾರೆ. 

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಗಳು (AEPS) ಆಧಾರ್-ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಗಳನ್ನು

ಪ್ರವೇಶಿಸಲು ತಮ್ಮ ಗುರುತನ್ನು ಬಳಸಿಕೊಳ್ಳಲು ವ್ಯಕ್ತಿಗಳಿಗೆ ಅವಕಾಶವನ್ನು ಕಲ್ಪಿಸುತ್ತದೆ. 

ಪ್ಯಾನ್‌ ಕಾರ್ಡ್‌ - ಆಧಾರ್‌ ಕಾರ್ಡ್‌ ಜೋಡಣೆ ಪರಿಶೀಲಿಸುವುದು ಹೇಗೆ? 

ಇದರಿಂದ ನಿಮ್ಮ ಬ್ಯಾಂಕ್‌ (Money in your bank account) ಖಾತೆಯಲ್ಲಿ ಹಣವನ್ನು ಹಿಂಪಡೆಯುವುದು

ಮತ್ತು ಬ್ಯಾಲೆನ್ಸ್‌ಗಳನ್ನು ಪರಿಶೀಲಿಸುವಂತಹ ಕಾರ್ಯಗಳನ್ನು ಸುಗಮಗೊಳಿಸುತ್ತದೆ.

ಆಧಾರ್‌ ಬಯೋಮೆಟ್ರಿಕ್‌ ವ್ಯವಸ್ಥೆ (Aadhaar Biometric System) ನಿಮ್ಮ ಬ್ಯಾಂಕಿಂಗ್ ಪ್ರವೇಶ (Banking Entry)ವನ್ನು

ಸರಳಗೊಳಿಸಲು ವಿನ್ಯಾಸಗೊಳಿಸಲಾಗಿದ್ದರೂ, ಇದರಿಂದ ಅಪಾಯ ಹೆಚ್ಚಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣ ಕದ್ದ ಆಧಾರ್‌ ಮಾಹಿತಿಯನ್ನು ಬಳಸಿ ವಂಚನೆ ಮಾಡುತ್ತಿರುವುದು.  

Aadhaar Card updates ಒಂದು ಆಧಾರ್‌ ಕಾರ್ಡ್‌ ಹಲವು ಉಪಯೋಗ: ಆಧಾರ್‌ ಕಾರ್ಡ್‌ ಇನ್ಮುಂದೆ ಇದಕ್ಕೂ ಬಳಸಬಹುದು!

ಕರ್ನಾಟಕ (In Karnataka)ದಲ್ಲಿ ಮಹಿಳೆಯೊಬ್ಬರ ಆಧಾರ್‌ ಬಯೋಮೆಟ್ರಿಕ್ ಡೇಟಾ (Aadhaar biometric data)ವನ್ನು

(My Aadhaar) ದುರ್ಬಳಕೆ ಮಾಡಿಕೊಂಡಿರುವ ವಂಚಕರು ಅವರ ಖಾತೆಯಲ್ಲಿ ಇದ್ದ  20,000 ಸಾವಿರ ರೂಪಾಯಿಯನ್ನು ಅವರಿಗೇ ತಿಳಿಯದೆ ಕದ್ದಿದ್ದಾರೆ.

AEPS ವಿಧಾನವು ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ನಿರ್ವಹಿಸಲು ಹಾಗೂ ಬಳಕೆದಾರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ.

ಅದರಲ್ಲಿಯೂ ವಿಶೇಷವಾಗಿ ಸ್ಮಾರ್ಟ್‌ಫೋನ್‌ (Smartphone)ಗಳು ಅಥವಾ ಇಂಟರ್ನೆಟ್ (Internet) ಸಂಪರ್ಕದ ಕೊರತೆ

ಇರುವವರಿಗೆ ಈ ವಿಧಾನವು ಹೆಚ್ಚು ಸಹಾಯಕವಾಗಿದೆ.

ನೀವು AEPS ಅನ್ನು ಬಳಸಲು ಬಯಸದಿದ್ದರೂ ಸಹ, ಕೆಲವು ಕಿಡಿಗೇಡಿಗಳು ನಿಮ್ಮ ಖಾತೆಗೆ ಕನ್ನಾ ಹಾಕುವ ಸಾಧ್ಯತೆಯೂ ಇದೆ.    

ಅಲ್ಲದೇ ನಿಮ್ಮ ಡೇಟಾವನ್ನು ಬಳಸಿಕೊಳ್ಳುವ ಅವಕಾಶವನ್ನು ಇದು ಒಳಗೊಂಡಿದೆ.

ಹೀಗಾಗಿ, ನಿಮ್ಮ ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಲಾಕ್‌ (Card biometric lock) ಮಾಡಿಕೊಳ್ಳುವುದು ಅತ್ಯವಶ್ಯವಾಗಿದೆ.   

Published On: 18 October 2023, 12:04 PM English Summary: Aadhaar Card Fraud: Depleted account without knowing it!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.