1. ಸುದ್ದಿಗಳು

Gold price: ಮಾರುಕಟ್ಟೆಯಲ್ಲಿ ಇಂದು (12th October 2023) ಹೇಗಿದೆ ಚಿನ್ನದ ಬೆಲೆ ?

Hitesh
Hitesh
Gold price: How is the market today (12th October 2023)?

ವಿಶ್ವದಲ್ಲಿ ನಡೆಯುತ್ತಿರುವ ವಿವಿಧ ಬೆಳವಣಿಗೆಗಳಿಂದಾಗಿ ಚಿನ್ನದ (Gold price) ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತಿವೆ.

ಕಳೆದ ವಾರವೆಲ್ಲ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಾಣಿಸಿಕೊಂಡಿರಲಿಲ್ಲ.

ಇದು ಚಿನ್ನ (Gold price)  ಖರೀದಿಸುವವರ ಅಥವಾ ಚಿನ್ನ ಪ್ರಿಯರಲ್ಲಿ ಅಚ್ಚರಿ ಹಾಗೂ ಆಸೆಯನ್ನು ಮೂಡಿಸಿತ್ತು.

ಆದರೆ, ಬುಧವಾರ ಹಾಗೂ ಗುರುವಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗುತ್ತಿದ್ದು, ಚಿನ್ನ ಖರೀದಿ ಮಾಡುವವರಿಗೆ ನಿರಾಸೆ ಮೂಡಿದೆ.

ಇನ್ನು ಹಣದುಬ್ಬರ ಹಾಗೂ ಚಿನ್ನದ (Gold price) ಬೆಲೆಯಲ್ಲಿ ಹೆಚ್ಚಳವಾಗುವುದಕ್ಕೆ

ಒಂದಕ್ಕೊಂದು ಪರೋಕ್ಷ ಸಂಬಂಧವಿದೆ.

ವಿಶ್ವದಲ್ಲಿ ಅನಿಶ್ಚಿತತೆ ಮೂಡಿದಾಗೆಲ್ಲ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವುದು ಕಂಡುಬರುತ್ತದೆ. 

ವೈದ್ಯಕೀಯ ಅಚ್ಚರಿ: ಹಂದಿ ಕಿಡ್ನಿ ಕಸಿಯ 2 ವರ್ಷದ ನಂತರವೂ ಬದುಕುಳಿದ ಮಂಗ!

ಭಾರತದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ (Gold price Rise) ಬೆಲೆ ಏರಿಕೆಯಾಗುತ್ತಿದೆ. (12th October 2023)ನ ಚಿನ್ನದ

ಬೆಲೆಯನ್ನು ನೋಡುವುದೇ ಆದರೆ, 22 ಕ್ಯಾರಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 5,400 ರೂಪಾಯಿ ಆಗಿದೆ.

24 ಕ್ಯಾರಟ್ ಚಿನ್ನದ ಬೆಲೆಯು 5,891 ರೂಪಾಯಿ ಆಗಿದೆ.

ನೆನ್ನೆಯ ಬೆಲೆಗೆ ಹೋಲಿಕೆ ಮಾಡಿದರೆ, 22 ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ.  

ಎಷ್ಟಿದೆ ಇಂದಿನ ಚಿನ್ನದ (22 carat of gold)  ದರ ವಿವರ ಇಲ್ಲಿದೆ ನೋಡಿ

ನೆನ್ನೆ, ಇಂದು ಹಾಗೂ ಬೆಲೆಯ ವ್ಯತ್ಯಾಸವನ್ನು ನೀವಿಲ್ಲಿ ನೋಡಬಹುದು.

 ಚಿನ್ನ ಗ್ರಾಂ

ಇಂದಿನ 22 ಕ್ಯಾರಟ್‌ ಬೆಲೆ

ನೆನ್ನೆಯ 22 ಕ್ಯಾರಟ್‌ ಬೆಲೆ

ಬೆಲೆ ವ್ಯತ್ಯಾಸ

1 ಗ್ರಾಂ

5,400

5,365

35

8 ಗ್ರಾಂ

43,200

42,920

280

10 ಗ್ರಾಂ

 54,000

53,650

350

100 ಗ್ರಾಂ

5,40,000

5,36,500

3,500

 ಚಿನ್ನದ 24 ಕ್ಯಾರಟ್‌ (24 carat of gold) ಬೆಲೆಯನ್ನು ನೋಡುವುದಾದರೆ, 

ಚಿನ್ನ ಗ್ರಾಂ

ಇಂದಿನ 22 ಕ್ಯಾರಟ್‌ ಬೆಲೆ

ನೆನ್ನೆಯ 22 ಕ್ಯಾರಟ್‌ ಬೆಲೆ

ಬೆಲೆ ವ್ಯತ್ಯಾಸ

1 ಗ್ರಾಂ

5,891

5,853

38

8 ಗ್ರಾಂ

47,128

46,824

304

10 ಗ್ರಾಂ

58,910

58,530

380

100 ಗ್ರಾಂ

5,89,100

5,85,300

3,800

ಷೇರು ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.  

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಚಿನ್ನದ (Gold price Rise)  ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ವರದಿ ಆಗುತ್ತಿದೆ.  

Published On: 12 October 2023, 11:33 AM English Summary: Gold price: How is the market today (12th October 2023)?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.