1. ಸುದ್ದಿಗಳು

ಸಿ.ಬಿ.ಎಸ್.ಇ 10, 12ನೇ ತರಗತಿ ಪರೀಕ್ಷೆ ಜುಲೈ 1 ರಿಂದ

ಲಾಕ್‌ಡೌನ್‌ ಕಾರಣದಿಂದ ಮುಂದೂಡಲಾಗಿದ್ದ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಜುಲೈ 1ರಿಂದ 15ರವರೆಗೆ ನಡೆಸಲಾಗುವುದು. ಆಗಸ್ಟ್‌ ಅಂತ್ಯದ ಒಳಗಾಗಿ ಫ‌ಲಿತಾಂಶ ಪ್ರಕಟಿಸಲಾಗುತ್ತದೆ. ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್ ಶುಕ್ರವಾರ ಹೇಳಿದ್ದಾರೆ.

ಐಐಟಿ, ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಗಳಿಗೆ ನಡೆಯುವ ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಮಿನೇಷನ್‌ ಜು.18-23ರ ನಡುವೆ ನಡೆಯಲಿದೆ. ಅದಕ್ಕೆ ಮೊದಲು ಬಾಕಿ ಉಳಿದಿರುವ ಪರೀಕ್ಷೆ ನಡೆಸಲು ಸಿಬಿಎಸ್‌ಇ ತೀರ್ಮಾನಿಸಿದೆ.

ಸಿ.ಬಿ.ಎಸ್.ಇ ಜೆಇಇ (ಮೇನ್ಸ್) ಪರೀಕ್ಷೆಯನ್ನು ಜುಲೈ 18 ರಿಂದ 23ರವರೆಗೆ ನಡೆಸಲು ನಿರ್ಧರಿಸಿದೆ.

Published On: 09 May 2020, 06:51 PM English Summary: CBSC EXAM starts in july

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.