UPI ನಿಂದ ಹಣವನ್ನು ಹೇಗೆ ಪಡೆಯುವುದು ?
ನೀವು ಎಟಿಎಂ ಯಂತ್ರದಲ್ಲಿ ವಿತ್ ಡ್ರಾ ಕ್ಯಾಶ್ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಅದರ ನಂತರ ಎಟಿಎಂನಲ್ಲಿ ಯುಪಿಐ ಆಯ್ಕೆ ಕಾಣಿಸಿಕೊಳ್ಳುತ್ತದೆ.
ಇದನ್ನು ಓದಿರಿ:Breaking: SBI ನಿಂದ 15 ಜನರ ಅಕೌಂಟ್ಗೆ ₹1.5 ಕೋಟಿ ಜಮಾ! ಮೋದಿ ಹಾಕಿದ್ದೆಂದು ತಿಳಿದ ಗ್ರಾಹಕರು.. ನಿಜಕ್ಕೂ ನಡೆದದ್ದೇನು?
ಅದನ್ನು ಆಯ್ಕೆ ಮಾಡಿದ ನಂತರ, ಎಟಿಎಂ ಪರದೆಯ ಮೇಲೆ ಕ್ಯೂಆರ್ ಕೋಡ್ ಕಾಣಿಸಿಕೊಳ್ಳುತ್ತದೆ. ಈಗ ನಿಮ್ಮ UPI ಅಪ್ಲಿಕೇಶನ್‌ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈಗ ನಿಮಗೆ ಬೇಕಾದ ಮೊತ್ತವನ್ನು ನಮೂದಿಸಿ. UPI ನಿಂದ ಹಣವನ್ನು ಹಿಂಪಡೆಯುವ ಮಿತಿಯನ್ನು 5000 ರೂ.ಗೆ ಇರಿಸಲಾಗಿದೆ. ಅದರ ನಂತರ ನೀವು ಮುಂದುವರಿಸಿ ಕ್ಲಿಕ್ ಮಾಡಬೇಕು.
RBI ಸೌಲಭ್ಯ?
ನಿಜವಾಗಿಯೂ ನಮ್ಮ ದೇಶ ತುಂಬಾ ಮುಂದು ವರೆಯುತ್ತಿದೆ ಏಕೆಂದರೆ ಏನೆ ಆದರೂ ನಾವು ನಮ್ಮ ಎಲ್ಲ ಸಮಸ್ಯೆಗಳಿಗೆ, ಒಂದಿಲ್ಲ ಒಂದು ಪರಿಹಾರ ಕಂಡು ಬರುತ್ತಿದೆ.
ಇದನ್ನು ಓದಿರಿ:
PM Awas Gramin Yojana Big Update! ಏನದು? ಎಲ್ಲರೂ ಎಚ್ಚರ!
IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!
ಮತ್ತು RBI ಈ ಒಂದು ಸೌಲಭ್ಯವನ್ನು ಶೀಘ್ರ ದಲ್ಲಿಯೇ ಜಾರಿಗೆ ತರಲಿದೆ. ಮತ್ತು Cash Without ATM ಪದ್ದತಿಯನ್ನು ನಾವೆಲ್ಲರೂ ಅನುಭವಿಸಬಹುದು. ಸರ್ಕಾರ ಈ ಒಂದು ನಿಗದಿತ ಹಣದ ಮಿತಿಯನ್ನು ಕೇವಲ ಗ್ರಾಹಕರಿಗೆ ಮೋಸದಿಂದ ಕಾಪಾಡಲು ಮಾಡುತ್ತಿದೆ.
ದೇಶದ ಸ್ಥಿತಿ!
ಕೇವಲ ಸರ್ಕಾರ ಎಲ್ಲ ಡಿಜಿಟಲೈಸಷನ್ ಮಾಡುವುದರಿಂದ ಎಲ್ಲ ಪರಿಸ್ಥಿತಿಗಳು ಬದಲಾಗುವುದಿಲ್ಲ. ಮೂಲತಃ ಸರ್ಕಾರ ಈಗಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುವಲ್ಲೂ ಗಮನ ಹರಿಸಬೇಕು ಏನಂತೀರಾ ಓದುಗರೇ? ಕಾಮೆಂಟ್ ಮಾಡಿ ಮತ್ತು ನಮಗೆ ತಿಳಿಸಿ!
ಇದನ್ನು ಓದಿರಿ:
PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ
IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!
Cash Without ATM Card?
ನೀವು ATM ಬಳಿ ಬಂದು ATM Card ಇಲ್ಲ ಅಂದಾಗ ಏನಾಗುತ್ತೆ ನಿಮ್ಮ ಪರಿಸ್ಥಿತಿ? ಆದರೆ ಇನ್ಮುಂದೆ ಹೀಗಾದರೆ ನೀವು ಚಿಂತಿಸಬೇಕಿಲ್ಲ. ಕಾರ್ಡ್ ಇಲ್ಲದೆ ಹಣವನ್ನು ಹೇಗೆ? ಫೋನ್ ನಿಮ್ಮೊಂದಿಗೆ ಇರಬೇಕು ಏಕೆಂದರೆ ಫೋನ್ ನಿಮ್ಮ ಜೀವನದ ಸಂಗತಿ ಆಗಿದೆ. ಫೋನ್‌ನಲ್ಲಿ UPI ಅಪ್ಲಿಕೇಶನ್ ಕೂಡಾ ಅಗತ್ಯವಾಗಿಟ್ಟುಕೊಳ್ಳಿ. ಇದಕ್ಕಾಗಿ ಕೆಲವು ಸಮಯದ ಹಿಂದೆ NCR ಕಾರ್ಪೊರೇಷನ್ ಎಟಿಎಂ ಯಂತ್ರಗಳನ್ನು ನವೀಕರಿಸಲಾಗುತ್ತಿದೆ ಎಂದು ಘೋಷಿಸಿದೆ. ಇದರಲ್ಲಿ ನೀವು ನಿಮ್ಮ ATM ಕಾರ್ಡ್ ಇಲ್ಲದೆಯೇ ಹಣವನ್ನು ಪಡೆಯಬಹುದು.
ಇನ್ನಷ್ಟು ಓದಿರಿ:
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
Share your comments