1. ಸುದ್ದಿಗಳು

ಸರ್ಕಾರದಿಂದ ಬಹುದೊಡ್ಡ ಘೋಷಣೆ: Ration Card ಇದ್ದವರಿಗೆ ಇನ್ಮುಂದೆ 150 kg ಅಕ್ಕಿ ಫ್ರೀ!

Maltesh
Maltesh
Bigg Announcement 150 kg Free Rice for BPL Card Ration Card Holders

ಪಡಿತರ ಚೀಟಿ ಹೊಂದಿರುವವರಿಗೆ ಇಲ್ಲಿದೆ ಭರ್ಜರಿ ಸುದ್ದಿ.  ಹೌದು ರೇಷನ್‌ ಕಾರ್ಡ್‌ ಹೊಂದಿದ ಛತ್ತೀಸ್‌ಘರ್‌ ನಿವಾಸಿಗಳಿಗೆ  ಛತ್ತೀಸ್‌ಘರ್‌ ಸರ್ಕಾರ ಬಹುದೊಡ್ಡ ಸುದ್ದಿಯೊಂದನ್ನು ನೀಡಿದೆ. ರೇಷನ್‌ ಕಾರ್ಡ್‌ ಹೊಂದಿದ್ದರೆ 150 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ.

ಹೌದು ಸರ್ಕಾರದಿಂದ ಈ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ 2023ರಲ್ಲಿಯೂ ಸಾರ್ವಜನಿಕರಿಗೆ ಉಚಿತ ಪಡಿತರ ಸೌಲಭ್ಯ ದೊರೆಯುತ್ತಿದೆ. ದೇಶದಲ್ಲಿ ಅಧಿಕವಾಗುತ್ತಿರುವ  ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿದ ಈ ಯೋಜನೆಯಲ್ಲಿ ಸಾರ್ವಜನಿಕರು ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಬಡವರಿಂದ ನಿರ್ಗತಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗುತ್ತಿದೆ.

ಅಕ್ರಮ ಸಕ್ರಮ ಯೋಜನೆ: ಮೇ 31 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ

ಸರ್ಕಾರದಿಂದ ದೊಡ್ಡ ಘೋಷಣೆ ಮಾಡಲಾಗಿದ್ದು, ಈ ಮೂಲಕ ಪಡಿತರ ಚೀಟಿದಾರರಿಗೆ ದೊಡ್ಡ ಲಾಭವಾಗುತ್ತಿದೆ. ಈ ಯೋಜನೆಯಲ್ಲಿ ನಿಮಗೆ 135 ಕೆಜಿಯಿಂದ 150 ಕೆಜಿವರೆಗೆ ಉಚಿತ ಅಕ್ಕಿಯ ಸೌಲಭ್ಯ ಸಿಗುತ್ತದೆ. ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಮೊದಲು ಮೂವತ್ತೈದು ಕೆಜಿ  ಅಕ್ಕಿ ಪಡೆಯುತ್ತಿದ್ದ ಕಾರ್ಡ್‌ದಾರರಿಗೆ ಇದೀಗ 135 ಕೆಜಿ ಅಕ್ಕಯನ್ನು ಪಡಿತರದಲ್ಲಿ ನೀಡಲಾಗುವುದು. ಅದೇ ಸಂದರ್ಭದಲ್ಲಿ, ಇದರ ಜೊತೆ ರಾಜ್ಯದಲ್ಲಿ ಅನುಷ್ಠಾನಗೊಂಡ ಕೆಲವು ಕಾರ್ಡ್ ಹೊಂದಿರುವವರಿಗೆ 150 ಕೆಜಿ ವರೆಗೆ ಉಚಿತ ಅಕ್ಕಿ ಸಿಗುತ್ತದೆ. ಆದರೆ, ಇದಕ್ಕೆ ಸರ್ಕಾರ ಕೆಲವೊಂದು ವಿಶೇಷ ಷರತ್ತುಗಳನ್ನೂ ಕೂಡ ವಿಧಿಸಿದೆ.

ಈ ಯೋಜನೆಯು ಈಗಾಗಲೇ ಅಗತ್ಯವಿರುವವರಿಗೆ ಉಚಿತವಾಗಿ ನೀಡಲಾಗುವ 15-135 ಕೆಜಿ ಪಡಿತರಕ್ಕೆ ಹೆಚ್ಚುವರಿಯಾಗಿರುತ್ತದೆ. ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿದಾರರಿಗೂ 15-150 ಕೆಜಿ ಅಕ್ಕಿ ಸಿಗಲಿದ್ದು, ಕಳೆದ ಬಾರಿ 35 ಕೆಜಿ ಅಕ್ಕಿಯನ್ನು ಹೆಚ್ಚಿಸಲಾಗಿದೆ.

SSC Recruitment 2023: 200 ಕ್ಕೂ ಹೆಚ್ಚು ಪೋಸ್ಟ್‌ಗಳಿಗೆ ಅಧಿಸೂಚನೆ ರಿಲೀಸ್‌..ಶೀಘ್ರದಲ್ಲೇ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರದಿಂದ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ.  ಛತ್ತೀಸಘರ್‌ ಸರ್ಕಾರವು ರಾಜ್ಯದಲ್ಲಿ BPL ಚೀಟಿಯನ್ನು ಹೊಂದಿರುವವರಿಗೆ ಈ ಅನೂಕೂಲವನ್ನು ಕಲ್ಪಿಸುತ್ತಿದೆ. ಪ್ರಸ್ತುತ, ಇದರ ಸೌಲಭ್ಯವನ್ನು ಪಡೆಯಬೇಕೆಂದರೆ, ನೀವು ಛತ್ತೀಸ್‌ಗರ್‌ನ ಖಾಯಂ ನಿವಾಸಿಯಾಗಿರಬೇಕು. ಇದರ ಅಡಿಯಲ್ಲಿ, ನೀವು 45 ಕೆಜಿಯಿಂದ 135 ಕೆಜಿಯವರೆಗಿನ ಅಕ್ಕಿಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತೀರಿ. ಇಲ್ಲಿ ಇನ್ನೊಂದು ಅಂಶವನ್ನು ಪ್ರಮುಖವಾಗಿ ಗಮನಿಸಬೇಕಾಗಿದೆ ಅದು ಏನೆಂದರೆ ಈ ಸೌಲಭ್ಯವು ಛತ್ತೀಸ್‌ರ್‌ದ ನಿವಾಸಿಯಾಗಿದ್ದವರಿಗೆ ಮಾತ್ರ ಅನ್ವಯವಾಗುತ್ತದೆ.

Published On: 31 March 2023, 10:08 AM English Summary: Bigg Announcement 150 kg Free Rice for BPL Card Ration Card Holders

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.