1. ಸುದ್ದಿಗಳು

40 ವರ್ಷದಲ್ಲಿ 44 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

Hitesh
Hitesh
A woman who gave birth to 44 children in 40 years!

ಜಗತ್ತಿನಲ್ಲಿ ಹಲವು ಅಚ್ಚರಿಗಳು ನಡೆಯುತ್ತಲೇ ಇರುತ್ತವೆ. ಒಬ್ಬರು ಒಂದು ಬಾರಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದು, ಅವಳಿ ಜವಳಿ ಮಕ್ಕಳಾಗಿದ್ದು ವರದಿ ಆಗುತ್ತಲೇ ಇರುತ್ತದೆ.

ಆದರೆ, ಬರೋಬ್ಬರಿ ಇಲ್ಲೊಬ್ಬರು ಮಹಿಳೆ ತಮ್ಮ ಜೀವಿತಾವಧಿಯಲ್ಲಿ 44 ಮಕ್ಕಳಿಗೆ ಜನ್ಮ ನೀಡಿರುವುದು ವರದಿ ಆಗಿದೆ. ಹೌದು ಇದು ಅಚ್ಚರಿಯಾದರೂ ಸತ್ಯ!

ಅಪರೂಪದಲ್ಲಿ ಅಪರೂಪದ ಪ್ರಕರಣವೊಂದು ಆಫ್ರಿಕಾ ಖಂಡದಲ್ಲಿ ವರದಿ ಆಗಿದೆ. ಈ ವಿಷಯ ಇದೀಗ ಹಲವು ಅಚ್ಚರಿಗೆ ಕಾರಣವಾಗಿದೆ.

ಆಗಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ನಡೆದಿರುವ ಘಟನೆಯಾದರೂ, ಏನು ಇಲ್ಲಿದೆ ಅದರ ಸಂಫೂರ್ಣ ವಿವರ.

ದಕ್ಷಿಣ ಆಫ್ರಿಕಾದ ಉಗಾಂಡಾದ ಮರಿಯಮ್ ಎಂಬ ಮಹಿಳೆ ಅವರ ಚಿಕ್ಕ0 ವಯಸ್ಸಿನಲ್ಲೇ ವಿವಾಹವಾಗಿದ್ದರು.

ಇನ್ನು ಮರಿಯಮ್ 12 ವರ್ಷದವಳಿದ್ದಾಗ ಪೋಷಕರು ಮರಿಯಮ್‌ ಅವರ ವಿವಾಹವನ್ನು ಮಾಡಿಸಿದ್ದರು.

ಇದಾದ ಒಂದೇ ವರ್ಷದಲ್ಲಿ ಅಂದರೆ, ಮರಿಯಮ್‌ ಅವರು 13ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದರು.

ಹೆಚ್ಚು ಅವಳಿ ಮಕ್ಕಳನ್ನು ಹೊಂದಿದ ಮೊದಲ ವ್ಯಕ್ತಿ ಇವರು ಎನ್ನುವುದು ಸುದ್ದಿ.

ಇನ್ನು ಅವರು ವಿಶ್ವದ ಅತ್ಯಂತ ಕಿರಿಯ ಮಗುವನ್ನು ಹೆರುವ ಮಹಿಳೆ ಎಂದು ಪರಿಗಣಿಸಲಾಗಿದೆ.

13ನೇ ವಯಸ್ಸಿನಲ್ಲಿ ಗರ್ಭಧರಿಸಿದ ಮರಿಯಮ್‌ ಅವರು ಮುಂದೆ ಹಲವು ಬಾರಿ ಅವಳಿ- ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಮರಿಯಮ್ ನಿರಂತರವಾಗಿ ಮಕ್ಕಳಿಗೆ ಜನ್ಮ ನೀಡಿದಳು ಮತ್ತು ಈಗ ಅವಳಿಗೆ 40 ವರ್ಷ. ಈವರೆಗೆ 44 ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಇದರಲ್ಲಿ 4 ಬಾರಿ ಅವಳಿ ಮಕ್ಕಳು ಜನಿಸಿದ್ದರೆ, ಒಂದು ಹೆರಿಗೆಯಲ್ಲಿ 3 ಮಕ್ಕಳು 5 ಬಾರಿ, 5 ಮಕ್ಕಳು ಒಬ್ಬರಂತೆ ಹೆರಿಗೆಯಲ್ಲಿ 5 ಬಾರಿ ಜನಿದ್ದಾರೆ.

ಅವರು ಒಂದು ಮಗುವಿಗೆ ಜನ್ಮ ನೀಡಿದ್ದಾರೆ ಮತ್ತು ಪ್ರತಿ ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಈ ಮಹಿಳೆ ಹೈಪರ್‌ಓವ್ಯುಲೇಷನ್‌ನಿಂದಾಗಿ ಪ್ರತಿ ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು ಎನ್ನುತ್ತಾರೆ ಅಲ್ಲಿನ ವೈದ್ಯರು.

ಆಕೆ 44 ಮಕ್ಕಳಿಗೆ ಜನ್ಮ ನೀಡಿದ್ದು ಅದರಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

ಇದೀಗ 20 ಗಂಡು ಮತ್ತು 18 ಹೆಣ್ಣು ಮಕ್ಕಳಿದ್ದಾರೆ. ಮರಿಯಮ್ಮ ತನ್ನ ಆಸ್ತಿಯನ್ನೆಲ್ಲಾ ತೆಗೆದುಕೊಂಡು ಗಂಡನ ಮನೆಯವರನ್ನು ಬಿಟ್ಟು ಓಡಿಹೋದಳು.

ಇದರಿಂದ ಮರಿಯಮ್ ಮಕ್ಕಳನ್ನು ಸಾಕಲು ಪರದಾಡುತ್ತಿದ್ದಾರೆ. 

A woman who gave birth to 44 children in 40 years!

ಹೈಪರ್‌ಒವರ್‌ವಾಯುಲೇಷನ್ ಎಂದರೇನು?

ಹೈಪರ್‌ವಾಯುಲೇಶನ್ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಮಹಿಳೆಯ ಅಂಡಾಶಯಗಳು

ಒಂದೇ ಋತುಚಕ್ರದಲ್ಲಿ ಹಲವಾರು ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತವೆ.

ಈ ಪ್ರಕ್ರಿಯೆಯು ಯಾವುದೇ ಮಹಿಳೆಯಲ್ಲಿ ಸಂಭವಿಸಬಹುದು, ಆದರೆ ಕೆಲವು ಮಹಿಳೆಯರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ.

ಹೈಪರ್ರೋವ್ಯುಲೇಟರಿ ಮಹಿಳೆಯರು ಸಾಮಾನ್ಯ ಮಹಿಳೆಯರಿಗಿಂತ ಪ್ರತಿ ಬಾರಿಯೂ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಾರೆ.

ಆರ್ಥಿಕ ಸಂಕಷ್ಟದಲ್ಲಿ ಮರಿಯಮ್   

ಮರಿಯಮ್ ಅವರು ಇದೀಗ ಅವರ ಮಕ್ಕಳನ್ನು ಸಾಕಲು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಕ್ಕಳನ್ನು ಸಾಕಲು ಅವರೊಬ್ಬರೇ ಶ್ರಮಿಸುತ್ತಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅವರ ಪತಿ ಈಗಾಗಲೇ ಇವರಿಂದ ದೂರವಾಗಿದ್ದು, ಇದ್ದ ಆಸ್ತಿಯನ್ನು ತೆಗೆದುಕೊಂಡು ಹೋಗಿದ್ದು, ಪರಿಸ್ಥಿತಿ ಇನ್ನೂ ಬಿಗಾಡಾಯಿಸಿದೆ.  

ಜಪಾನ್‌ ಸಮುದ್ರಭಾಗಕ್ಕೆ ಕ್ಷಿಪಣೆ ಉಡಾವಣೆ ಮಾಡಿದ ಉತ್ತರ ಕೊರಿಯಾ?!

Coconut water ಎಳನೀರು ಸೇವಿಸುವುದರಿಂದ ಇಷ್ಟೆಲ್ಲ ಉಪಯೋಗ!

ಭಾರತ- ಇಟಲಿ ದ್ವಿಪಕ್ಷೀಯ ಮಾತುಕತೆ: ಕಳೆದ ವರ್ಷ 16 ಬಿಲಿಯನ್ ಅಮೆರಿಕನ್‌ ಡಾಲರ್‌ ವಹಿವಾಟು! 

Published On: 13 April 2023, 05:12 PM English Summary: A woman who gave birth to 44 children in 40 years!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.