ಭಾರತದಲ್ಲೇ ಅತೀ ಹೆಚ್ಚಿನ ಬೆಲೆಗೆ ಮಾರಾಟ ವಾದ ಈ ಒಂದು ಎಮ್ಮೆ, ಈ ಒಂದು ಎಮ್ಮೆಗೆ ಹೆಸರು ಕೂಡ ಇದೆ. ಅದು ಏನಪ್ಪಾ ಅಂದ್ರೆ ಸರಸ್ವತಿ.
ಸರಸ್ವತಿಯು ಭಾರತದಲ್ಲೇ ಅತೀ ಹೆಚ್ಚು ಹಾಲು ಹಿಂಡುವ ಎಮ್ಮೆ. ಇದು ಲೂಧಿಯಾನ ದಲ್ಲಿ ನಡೆದ 14ನೇ PDAF ಅಂತರಾಷ್ಟ್ರೀಯ ಡೇರಿ ಮತ್ತು ಅಗ್ರಿ ಎಕ್ಸ್ಪೋ ಲೂಧಿಯಾನ 2019 ರಲ್ಲಿ 33.65 ಕೆಜಿ ಯಷ್ಟು ಹಾಲನ್ನ ಹಿಂಡಿ ಅತೀ ಹೆಚ್ಚು ಹಾಲು ಹಿಂಡುವ ಎಮ್ಮೆ ಗಳ ಶ್ರೇಣಿಯಲ್ಲಿ ನಂಬರ್ ೧ ಆಗಿ ಸ್ಪರ್ಧೆಯ ವಿಜೇತೆ ಯಾಗಿತ್ತು
ಈ ಎಮ್ಮೆ ಮೂಲತಃ ಹರಿಯಾಣಾ ದ ಹಿಸಾರ್ ನ ಎಮ್ಮೆ. ಈ ಒಂದು ಎಮ್ಮೆಯ ಮಾಲೀಕನ ಹೆಸರು ಸುಖಬೀರ್ ಸಿಂಗ್ ದಾಂಡ್. ಈ ಸರಸ್ವತಿ ಎಮ್ಮೆಯನ್ನು ಈ ಮಹಾಶಯ ೫೧ ಲಕ್ಷ ರೂ. ಗಳಿಗೆ ಮಾರಾಟ ಮಾಡಿದ.
ಈಗ ಈ ಬ್ಲಾಕ್ ಬ್ಯೂಟಿ ಲೂದಿಯಾನದ ಪವಿತ್ರ ಸಿಂಗ್ ಎಂಬುವವರ ಬಳಿ ಇದೆ.
ನೋಡಿ ಓದುಗರೇ ನಾವು ಎಷ್ಟು ಪ್ರಾಣಿಗಳನ್ನು ಇಷ್ಟ ಪಡುತ್ತೆವೋ, ಅವುಗಳು ಕೂಡ ನಮ್ಮನ್ನು ಇಷ್ಟ ಪಡುತ್ತವೆ ಮತ್ತು ನಮಗೆ ತಮ್ಮ ಜೀವವನ್ನೇ ಕೊಡುತ್ತವೆ. ಕಾರಣ ಪ್ರಾಣಿಗಳನ್ನು ಪ್ರೀತಿಸಿ.
ಇನ್ನಷ್ಟು ಓದಿರಿ:
ಭಾರತ ಸರ್ಕಾರದಿಂದ ಬಿಗ ಅನೌನ್ಸಮೆಂಟ್!! ಕನಿಷ್ಠ ಬೆಂಬಲ ಬೆಲೆ ಮುಂದುವರಿಯುದು
ಕೋವಿಡ್-19 ನ ಮತ್ತೊಬ್ಬ ತಮ್ಮನ ಹಾರಾಟ !! ಓಮಿಕ್ರೋನ್ ನಿಂದ ಭಾರತ ದಲ್ಲಿ 21 ಜನ ಸೋಂಕಿತರಾಗಿದ್ದಾರೆ.
Share your comments