1. ಅಗ್ರಿಪಿಡಿಯಾ

Arecanut :ಇಂದಿನ ಅಡಿಕೆ ಧಾರಣೆ..53 ಸಾವಿರ ಗಡಿ ದಾಟಿ ರಾಶಿ ಅಡಿಕೆ

Maltesh
Maltesh
Arecanut Price

ಎಲೆ ಚುಕ್ಕೆ ರೋಗ, ಬರಗಾಲ ಸೇರಿದಂತೆ ಇನ್ನಿತರ ಕಾರಣಗಳಿಂದ ಅಡಿಕೆ ಬೆಳೆಗಾರರು ಸೂಕ್ತ  ಫಸಲು ಸಿಗದೇ ಹಾಗೂ ಸಿಕ್ಕ ಫಸಲಿಗೆ ಉತ್ತಮ ಬೆಲೆ ದೊರೆಯದೇ ಕಂಗಾಲಾಗಿದ್ದಾರೆ. ಆದರೆ  ಈ ನಡುವೆ ಅಡಿಕೆ ಬೆಲೆ ತೀರ ಕೆಳ ಮಟ್ಟಕ್ಕೆ ಇಳಿದಿಲ್ಲ ಎಂಬುದು ಅಡಿಕೆ ಬೆಳೆಗಾರರಿಗೆ ತಾತ್ಕಾಲಿಕ ಸಮಾಧಾನದ ವಿಷಯ. ಇನ್ನು ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ 25 ಸಾವಿರದಿಂದ 56 ಸಾವಿರ ವರೆಗೂ ವಹಿವಾಟು ನಡೆಸಿದೆ. ಈ ಲೇಖನದಲ್ಲಿ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕುರಿತು ಬೆಲೆಗಳನ್ನು(11 Dec 2023 )  ನೀಡಲಾಗಿದೆ.

ಮಾರುಕಟ್ಟೆ

ವಿಧ

ಕನಿಷ್ಠ ಬೆಲೆ

ಗರಿಷ್ಠ ಬೆಲೆ

ಸರಾಸರಿ ಬೆಲೆ

Bantwala

ಕೋಕಾ

15000

27500

23500

Channagiri

ರಾಶಿ

41229

47585

47055

Davangere

ರಾಶಿ

44510

46369

45440

Kumta

ಚಿಪ್ಪು

26089

34509

33269

 

ಕೋಕಾ

19069

30799

29729

Pavagada

ಕೆಂಪು ಗೋಟು

40000

42000

40260

Puttur

New Variety

27000

36500

31750

Sagar

ಬಿಳಿ ಗೋಟು

30699

33209

32799

 

ಚಾಲಿ

33689

38709

37899

 

ಕೋಕಾ

14569

34989

33699

 

ಕೆಂಪು ಗೋಟು

26989

35799

34499

 

ರಾಶಿ

36899

47619

46899

 

ಸಿಪ್ಪೆ ಗೋಟು

13669

21069

20843

Shimoga

Bette

45100

51200

49559

 

ಗೊರಬಾಳು

18000

38500

35346

 

New Variety

45709

47801

47458

 

ರಾಶಿ

28069

48009

47358

 

ಸಾರಕು

57619

73159

61319

Siddapur

ಬಿಳಿ ಗೋಟು

33189

33909

33889

 

ಚಾಲಿ

38049

39139

38399

 

ಕೋಕಾ

29099

31799

31799

 

ಕೆಂಪು ಗೋಟು

26699

26699

26699

 

ರಾಶಿ

46539

46749

46699

 

ತಟ್ಟಿ ಬೆಟ್ಟ

42089

42089

42089

Sirsi

Bette

40410

43899

42097

 

ಬಿಳಿ ಗೋಟು

33420

35249

34765

 

ಚಾಲಿ

37299

39661

38237

 

ರಾಶಿ

44608

47039

46205

Tumkur

ರಾಶಿ

44500

46100

45500

Yellapur

ಅಪಿ

53479

53479

53479

 

ಬಿಳಿ ಗೋಟು

24899

35467

33299

 

ಚಾಲಿ

36111

39619

38299

 

ಕೋಕಾ

18109

30169

26899

 

ಕೆಂಪು ಗೋಟು

24899

34099

32899

 

ರಾಶಿ

43809

52565

49899

 

ತಟ್ಟಿ ಬೆಟ್ಟ

36919

43619

40899

 

ವಿಶೇಷ ಮಾಹಿತಿ: ಕೃಷಿ ಉತ್ಪನ್ನಗಳಿಗೆ ಸಂಬಂಧಪಟ್ಟಂತೆ ಇಲ್ಲಿ ನೀಡಲಾದ ಬೆಲೆಗಳು ಹಾಗೂ ಇನ್ನಿತರ ವಿವರಗಳೆಲ್ಲವನ್ನು ಸಂಬಂಧಪಟ್ಟ ಸರ್ಕಾರಿ ಜಾಲತಾಣಗಳ ಮೂಲಕ ಸಂಗ್ರಹಿಸಲಾಗಿರುತ್ತದೆ.

Published On: 12 December 2023, 12:28 PM English Summary: today arecanut price in karnataka market

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.