1. ಅಗ್ರಿಪಿಡಿಯಾ

ಕಡಲೆ ಬೆಳೆಯಲ್ಲಿ ಬರುವಂತಹ ತುಕ್ಕು ರೋಗದ ನಿರ್ವಹಣೆ.

ಕಡಲೆ ಉತ್ತರ ಕರ್ನಾಟಕದ ಒಂದು ಪ್ರಮುಖ ಹಿಂಗಾರಿ ಬೆಳೆಯಾಗಿದ್ದು, ಯಾವುದೇ ಬೆಳೆಗಳು ಕೈಕೊಟ್ಟರು ಈ ಬೆಳೆಯುವ ರೈತರ ಕೈ ಹಿಡಿಯುತ್ತದೆ ಎಂಬುದು ಒಂದು ಉತ್ತರ ಕರ್ನಾಟಕದ ಜನರ ನಂಬಿಕೆಯಾಗಿದೆ, ಯಾಕೆಂದರೆ ಪ್ರಮುಖವಾಗಿ ಬೆಳಗ್ಗೆ ಅಧಿಕ ಮಳೆ ಬೇಕಾಗಿಲ್ಲ, ಕೇವಲ ತಂಪಾದ ಗಾಳಿಗೆ ಅಂದರೆ ಚಳಿಗ ಬೆಳೆಯುಬಂದುಬಿಡುತ್ತದೆ ಹಾಗಾಗಿ ಈ ಬೆಳೆಯಲ್ಲಿ ಬರುವ ಅಂತ ತುಕ್ಕು ರೋಗದ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

 ರೋಗದ ಲಕ್ಷಣಗಳು:
 ಎಲೆಯ ಕೆಳಭಾಗದಲ್ಲಿ ಕಂದುಬಣ್ಣದ ಬೊಕ್ಕೆಗಳು ಕಂಡು ಬರುತ್ತವೆ, ಇದು ಮುಂದೆ ಎಲ್ಲ ಭಾಗಗಳಿಗೂ ಆವರಿಸಿ ತೀವ್ರ ಬಾದೆಯ ಸಂದರ್ಭದಲ್ಲಿ ಬೆಳೆಯೂ ಸುಟ್ಟಂತೆ ಆಗುತ್ತದೆ.
ಹತೋಟಿ ಕ್ರಮಗಳು :
0.2ಮಿಲಿ mancozeb 75wp ಅಥವಾ 0.2ಮಿಲಿ chlorothalonil  ಅಥವಾ 0.1ಮಿಲಿ dicofenazole ಸಿಂಪರಣೆಯನ್ನು ಬೆಲೆಯ 35 ಹಾಗೂ 50 ನೆ ದಿನಗಳಲ್ಲಿ ಸಿಂಪರನೆ ಮಾಡಬೇಕು.
ಸೂಚನೆ -ರೈತ ಬಾಂಧವರು ಬಳಸುವ ಮುನ್ನ ಒಮ್ಮೆ ತಮ್ಮ ಸಮೀಪವಿರುವ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆ ಪಡೆದ ನಂತರವಷ್ಟೇ ಬಳಸಬಹುದು. 
Published On: 27 December 2020, 09:15 AM English Summary: rust management in bengalgram

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.