1. ಸುದ್ದಿಗಳು

ಚಿನ್ನ ಖರೀದಿದಾರರಿಗೆ ಸುವರ್ಣಾವಕಾಶ..ಬಂಗಾರದ ಬೆಲೆಯಲ್ಲಿ ಇಳಿಕೆ

Maltesh
Maltesh
What Is The Gold Price Today

What Is The Gold Price Today: ಎಲ್ಲರ ನೆಚ್ಚಿನ ಬಂಗಾರದ ಬೆಲೆಯಲ್ಲಿ ಇದೀಗ ಸಂತಸದ ಸುದ್ದಿಯೊಂದು ಲಭ್ಯವಾಗಿದೆ ಅಂದ್ರೆ ನೀವು ನಂಬಲೇಬೇಕು..ಹೌದು ನಿನ್ನೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ಸದ್ಯದ ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ 24 ಕ್ಯಾರೆಟ್ ಗೋಲ್ಡ್‌ ಬೆಲೆ 50,980  ರೂ. ಆಗಿದೆ ಹಾಗೂ  22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46,730 ರೂಗೆ ಬಂದು ನಿಂತಿದೆ.

ಪೋಸ್ಟ್‌ ಆಫೀಸ್‌ ಸ್ಕೀಂ: ಮಕ್ಕಳ ಹೆಸರಲ್ಲಿ ಈ ಖಾತೆ ಓಪನ್‌ ಮಾಡಿದ್ರೆ ತಿಂಗಳಿಗೆ ₹2500  ಆದಾಯ

ದೇಶಾದ್ಯಂತ ಬಂಗಾರದ ಬೆಲೆ ಹೇಗಿದೆ ಗೊತ್ತಾ?

ಸ್ಥಳ

22 ಕ್ಯಾರೆಟ್ Gold Price

24 ಕ್ಯಾರೆಟ್ Gold Price

ಬಾಂಬೆ

47,260

50,560

ದೆಹಲಿ

46,890

51,120

ಚೆನ್ನೈ

47,860

51,620

ಕೋಲ್ಕತ್ತಾ

46,780

51,030

ಕೇರಳ

46,730

50,980

ಹೈದರಾಬಾದ್

46,730

50,980


ಇತ್ತ ಕೈಗೆಟುಕುವ ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹೌದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದರೆ ಇತ್ತ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರು 1863 ರೂಪಾಯಿಗಳು ಏರಿಕೆ ಕಂಡು ಬಂದಿದೆ ಎನ್ನಲಾಗುತ್ತಿದೆ. 

ಪಿಎಂ ಕಿಸಾನ್‌ ಬಿಗ್‌ ಅಪ್‌ಡೇಟ್‌: 12ನೇ ಕಂತು ಯಾವಾಗ ರಿಲೀಸ್‌ ಆಗುತ್ತೆ..?

ಬೆಳ್ಳಿಯ ಬೆಲೆ ಎಷ್ಟಿದೆ ಎಂಬುವುದನ್ನು ನೋಡುವುದಾದದರೆ.

ಸ್ಥಳ

ಬೆಳ್ಳಿಯ ಇಂದಿನ ಬೆಲೆ

ದೆಹಲಿ

57,210

ಬಾಂಬೆ

57,850

ದೆಹಲಿ

56,542

ಬೆಂಗಳೂರು

59,890

ಕೇರಳ

62,400

ಮೊಬೈಲ್‌ನಲ್ಲಿ ಗೋಲ್ಡ್‌ ಹಾಗೂ ಸಿಲ್ವರ್‌ ಬೆಲೆ ತಿಳಿಯುವುದು ಹೇಗೆ?

ಇಂದಿನ ದಿನಮಾನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್‌ಗಳಿವೆ. ಇದರಿಂದ ಈಡೀ ಜಗತ್ತೇ ಇಂದು ಅಂಗೈಯಲ್ಲಿದೆ ಎನ್ನುವ ಹಾಗಾಗಿದೆ. ಮೊದಲು ಚಿನ್ನ,ಬೆಳ್ಳಿಯ ಬೆಲೆ ನೋಡಬೇಕಾದರೆ ಹತ್ತಿರದ ಆಭರಣದ ಅಂಗಡಿಗೆ ಹೋಗಿ ಕೇಳಬೇಕಾಗಿತ್ತು. ಇಂದಿನ ದಿನಗಳಲ್ಲಿ ಆಧುನಿಕತೆ ಬೆಳದಂತೆ ತಂತ್ರಜ್ಞಾನವು ಬೆಳೆದಿದ್ದು ಮೊಬೈಲ್‌ನಲ್ಲಿಯೇ ನಾವು ಚಿನ್ನ ಹಾಗೂ ಬೆಳ್ಳಿಯ ಬೆಲೆಯನ್ನು ತಿಳಿದುಕೊಳ್ಳಬಹುದಾಗಿದೆ.

ನೀವು ಬಂಗಾರ ಹಾಗೂ  ಬೆಳ್ಳಿಯ ದರವನ್ನು ತಿಳಿದುಕೊಳ್ಳಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ Missed Call ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

Published On: 14 September 2022, 10:22 AM English Summary: What Is The Gold Price Today

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.