1. ಸುದ್ದಿಗಳು

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು: ಜೂನಿಯರ್ ಇಂಜಿನಿಯರ್, ಹಿಂದಿ  ಟ್ರಾನ್ಸ್   ಲೆಟರ್ , ಜೂನಿಯರ್ ಅಕೌಂಟ್ಸ್   ಆಫೀಸರ್, ಅಪ್ಪರ್ ಡಿವಿಷನ್ ಕ್ಲರ್ಕ, ಸೈನೊಗ್ರಾಫರ್ ಗ್ರೇಡ್ -2 , ಲೊವರ್ ಡಿವಿಷ ನ್ ಕ್ಲರ್ಕ್.

ಹುದ್ದೆಗಳ ಸಂಖ್ಯೆ:- 62 ಹುದ್ದೆ

ಹುದ್ದೆಗಳ ವಿವಿರ:

ಜೂನಿಯರ್ ಇಂಜಿನಿಯರ್            -  16

ಹಿಂದಿ  ಟ್ರಾನ್ಸ್ಲೆಟರ್                       -  01

ಜೂನಿಯರ್ ಅಕೌಂಟ್ ಆಫೀಸರ್ -  05

ಅಪ್ಪರ್ ಡಿವಿಷನ್ ಕ್ಲರ್ಕ                 -  12

ಸೈನೊಗ್ರಾಫರ್ ಗ್ರೇಡ್ -2               -  05

ಲೊವರ್ ಡಿವಿಷನ್ ಕ್ಲರ್ಕ              -  23

ವಯೊಮಿತಿ:

ಅರ್ಜಿ ಸಲ್ಲಿಸಲು  ಹಿಂದಿ  ಟ್ರಾನ್ಸ್ಲೆಟರ್ ಹಾಗೂ  ಜೂನಿಯರ್ ಅಕೌಂಟ್ಸ್   ಆಫೀಸರ್  ಹುದ್ದೆಗೆ  21- 30 ವರ್ಷ

ಉಳಿದ ಹುದ್ದೆಗಳಿಗೆ  18- 27 ವರ್ಷ.ವಯೊಮಿತಿ ನಿಗದಿಪಡಿಸಿದೆ.

ವಿದ್ಯರ್ಹತೆ:

  • ಜೂನಿಯರ್ ಇಂಜಿನಿಯರ್~ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್
  • ಹಿಂದಿ ಟ್ರಾನ್ಸಲೆಟರ್ ~ ಸ್ನಾತಕೋತ್ತರ ಪದವಿ
  • ಜೂನಿಯರ್ ಅಕೌಂಟ್ಸ್ ಆಫೀಸರ್~ ವಾಣಿಜ್ಯ  ಪದವಿ
  • ಅಪ್ಪರ್ ಡಿವಿಷನ್ ಕ್ಲರ್ಕ~ ಪದವಿ
  • ಸೈನೊಗ್ರಾಫರ್ ಗ್ರೇಡ್ -2 ~ ದ್ವಿತೀಯಪಿ ಯುಸಿ
  • ಲೊವರ್ ಡಿವಿಷನ್ ಕ್ಲರ್ಕ~ ದ್ವಿತೀಯ ಪಿ ಯುಸಿ.

ವೇತನ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ .19,900 ~ ರೂ . 35,400 ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ:

 ಕಂಪ್ಯೂಟರ್ ಆಧಾರಿತ  ಆನ್ ಲೈನ್  ಪರೀಕ್ಷೆ   ನಡಿಸಿ  ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:10 /05/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26/05/2021

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸಲು  ಬಯಸುವ  ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .

 ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ  ಅಧಿಕೃತ ವೆಬ್ ಸೈಟ್   www.nwda.gov.in

Published On: 12 May 2021, 09:01 PM English Summary: vacancies in Water Development Institute

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.