1. ಸುದ್ದಿಗಳು

ಎದೆ ನೋವಿನಿಂದ ಮತ್ತೆ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗುಲಿ

KJ Staff
KJ Staff

ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐನ ಪ್ರಸ್ತುತ ಅಧ್ಯಕ್ಷರಾಗಿರುವ ಅಂತಹ ಸೌರವ್ ಗಂಗೂಲಿ ಅವರು ಕಳೆದ ರಾತ್ರಿ ಅಸಮಾಧಾನ ಹಾಗೂ ಇಂದು ಮಧ್ಯಾಹ್ನ ಎದೆ ನೋವಿನ ಕಾರಣದಿಂದಾಗಿ ಮತ್ತೆ ಕೊಲ್ಕತ್ತದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ

48 ವರ್ಷದ ಸೌರವ್ ಗಂಗೂಲಿಯವರು ಕೆಲವು ದಿನಗಳ ಹಿಂದೆ ಎದೆನೋವಿನ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ಹಲವಾರು ದಿನಗಳ ಚಿಕಿತ್ಸೆಯ ನಂತರ ಜನವರಿ ಏಳರಂದು ಅವರ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು.

 

 ಈ ಹಿಂದೆ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾಗ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿತ್ತು ಹಾಗೂ ಒಂದು ಸ್ಟಂಟ್ ಕೂಡ ಅಳವಡಿಸಲಾಗಿತ್ತು.ಆದರೆ ಮತ್ತೆ ತಲೆ ತಿರುಗುವುದು ಹಾಗೂ ಎದೆಯಲ್ಲಿ ಸ್ವಲ್ಪ ಅಸ್ವಸ್ಥತೆ ಕಂಡು ಬಂದ ಕಾರಣದಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Published On: 27 January 2021, 04:40 PM English Summary: Sourav ganguly admitted to hospital again

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.