1. ಸುದ್ದಿಗಳು

ಮತದಾನ ಮಾಡಿ ಫೋಟೋಗೆ ಪೋಸ್‌ ಕೊಟ್ಟ ಸ್ಯಾಂಡಲ್‌ವುಡ್‌ ಸೆಲೆಬ್ರಿಟೀಸ್‌ : PHOTOS

Maltesh
Maltesh
Sandalwood stars voting at the karnataka election

ಇಂದು ರಾಜ್ಯದೆಲ್ಲಡೆ ಮತದಾನದ ಹಬ್ಬ ಜೋರಾಗಿಯೇ ನಡೆಯುತ್ತಿದೆ. ಈ ಹಬ್ಬದಲ್ಲಿ ಚಂದನವನದ ತಾರೆಯರು ಕೂಡ ತಮ್ಮ ಜವಾಬ್ದಾರಿಯನ್ನು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅವರಲ್ಲಿ ಕೆಲವರ ಫೋಟೋಗಳು ನಿಮಗಾಗಿ.

ನಟ ಧನಂಜಯ್‌ ಅರಸೀಕೆರೆಯ ಕಾರೇಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ. ( Image Courtesy Twitter @Dhananjayaka )
ನಟಿ ಅಮೂಲ್ಯ ಆರ್​ಆರ್​​ ನಗರದಲ್ಲಿ ಮತ ಚಲಾಯಿಸಿದ್ದಾರೆ. ವೋಟ್‌ ಮಾಡಿದ್ದಾರೆ. ( Image Courtesy Twitter @nimmaamulya )
ರಿಯಲ್‌ಸ್ಟಾರ್‌ ಉಪೇಂದ್ರ ಕತ್ರುಗುಪ್ಪೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ( Image Courtesy Twitter @nimmaupendra )
ರಮೇಶ್‌ ಅರವಿಂದ್‌ ದಂಪತಿ ಬೆಂಗಳೂರಿನ ಪದ್ಮನಾಭ್‌ನಗರದಲ್ಲಿ ವೋಟ್‌ ಹಾಕಿದ್ದಾರೆ. ( Image Courtesy Twitter @Ramesh_aravind )
R R ನಗರದಲ್ಲಿ ಹರಿಪ್ರಿಯಾ ಮತದಾನ ಮಾಡಿದ್ದಾರೆ. ( Image Courtesy Twitter @HariPrriya6- R R )
ಸ್ಯಾಂಡಲ್‌ವುಡ್‌ ಸ್ಟಾರ್‌ ರಿಷಬ್‌ ಶೆಟ್ಟಿ ಕುಂದಾಪುರದಲ್ಲಿ ವೋಟ್‌ ಮಾಡಿ ಸೆಲ್ಫಿಗೆ ಪೋಸ್‌. ̤( Image Courtesy Twitter @shetty_rishab )
ಜೆಪಿ ನಗರದಲ್ಲಿ ಸಪ್ತಮಿಗೌಡ ಮತದಾನ. ( Image Courtesy Twitter @gowda_sapthami )
ಮೇಘನಾ ಗಾಂವ್ಕರ್‌ ಕೂಡ ಮತದಾನ ಮಾಡಿ ಸೋಷಿಯಲ್‌ ಮೀಡಿಯದಾಲ್ಲಿ ಹಂಚಿಕೊಂಡಿದ್ದಾರೆ. ( Image Courtesy Twitter@MeghanaGaonkar )
Published On: 10 May 2023, 03:13 PM English Summary: Sandalwood stars voting at the karnataka election

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.