1. ಸುದ್ದಿಗಳು

Rajyotsav Award: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ..ಇಲ್ಲಿದೆ ಸಂಪೂರ್ಣ ಪಟ್ಟಿ

Maltesh
Maltesh
Rajyotsav Award: Kannada Rajyotsav Award announced

68ನೇ ಕನ್ನಡ ರಾಜ್ಯೋತ್ಸವ ಆಚರಣೆಗೆ ಜೋರಾದ ಸಿದ್ಧತೆ ನಡೆಯುತ್ತಿದೆ. ಇದರ ಭಾಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರಿಗೆ 68 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದ್ದು ಅವರ ಪಟ್ಟಿ ಇಲ್ಲಿದೆ.

ಕ್ಷೇತ್ರ : ಸಂಗೀತ ಹಾಗೂ ನೃತ್ಯ

ಡಾ. ನಯನ ಎಸ್ ಮೋರೆ
ಶ್ರೀಮತಿ ನೀಲಾ ಎಂ ಕೂಡಿ
ಶ್ರೀ ಶಬೀರ್ ಅಹಮದ್‌
ಡಾ. ಎಸ್. ಬಾಳೇಶ ಭಜಂತ್ರಿ

ಕ್ಷೇತ್ರ: ಚಲನಚಿತ್ರ

ಶ್ರೀ ಡಿಂಗ್ರಿ ನಾಗರಾಜ
ಶ್ರೀ ಬಿ. ಜನಾರ್ದನ

ಕ್ಷೇತ್ರ: ರಂಗಭೂಮಿ

ಶ್ರೀ ಎ.ಜಿ. ಚಿದಂಬರ ರಾವ್ ಜಂಬೆ
ಶ್ರೀ ಪಿ. ಗಂಗಾಧರ ಸ್ವಾಮಿ
ಶ್ರೀಮತಿ ಹೆಚ್. ಬಿ. ಸರೋಜಮ್ಮ
ಶ್ರೀ ತಯ್ಯಬಖಾನ್ ಎಂ ಇನಾಮದಾರ
ಡಾ. ವಿಶ್ವನಾಥ್ ವಂಶಾಕೃತ ಮಠ
ಶ್ರೀ ಪಿ. ತಿಪ್ಪೇಸ್ವಾಮಿ

ಕ್ಷೇತ್ರ: ಶಿಲ್ಪ ಕಲೆ / ಚಿತ್ರಕಲೆ / ಕರಕುಶಲ

ಶ್ರೀ ಟಿ. ಶಿವಶಂಕರ್
ಶ್ರೀ ಕಾಳಪ್ಪ ವಿಶ್ವಕರ್ಮ
ಶ್ರೀಮತಿ ಮಾರ್ಥಾ ಜಾಕಿಮೋವಿಚ್
ಶ್ರೀ ಪಿ. ಗೌರಯ್ಯ

ಕ್ಷೇತ್ರ: ಯಕ್ಷಗಾನ / ಬಯಲಾಟ

ಶ್ರೀ ಅರ್ಗೋಡು ಮೋಹನದಾಸ್ ಶೆಣೈ
ಶ್ರೀಮತಿ ಕೆ.ಲೀಲಾವತಿ ಬೈಪಾಡಿತ್ತಾಯ
ಶ್ರೀ ಕೇಶಪ್ಪ ಶಿಳ್ಳಿ, ಕ್ಯಾತರ
ಶ್ರೀ ದಳವಾಯಿ ಸಿದ್ದಪ್ಪ (ಹಂದಿಜೋಗಿ)

ಕ್ಷೇತ್ರ: ಜಾನಪದ

ಶ್ರೀ ಹುಸೇನಾಬಿ ಬುಡನ್ ಸಾಬ್ ಸಿದ್ಧಿ
ಶ್ರೀಮತಿ ಶಿವಂಗಿ ಶಣ್ಮರಿ
ಶ್ರೀ ಮಹದೇವು
ಶ್ರೀ ನರಸಮ್ಮಾ
ಶ್ರೀಮತಿ ಶಕುಂತಲಾ ದೇವಲಾನಾಯಕ
ಶ್ರೀ ಎಚ್.ಕೆ. ಕಾರಮಂಚಪ್ಪ
ಡಾ. ಶಂಭು ಬಳಿಗಾರ
ಶ್ರೀ ವಿಭೂತಿ ಗುಂಡಪ್ಪ
ಶ್ರೀಮತಿ ಚೌಡಮ್ಮ

ಕ್ಷೇತ್ರ: ಸಮಾಜಸೇವೆ

ಶ್ರೀಮತಿ ಹುಚ್ಚಮ್ಮ ಬಸಪ್ಪ ಚೌದ್ರಿ
ಶ್ರೀ ಚಾರ್ಮಾಡಿ ಹಸನಬ್ಬ
ಶ್ರೀ ಕ ರೂಪಾ ನಾಯಕ್
ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ
ಮಂಟಪ
ಶ್ರೀ ನಾಗರಾಜು, ಜಿ.

ಕ್ಷೇತ್ರ: ಆಡಳಿತ

ಶ್ರೀ ಜಿ.ವಿ. ಬಲರಾಮ್

ಕ್ಷೇತ್ರ: ವೈದ್ಯಕೀಯ

ಡಾ. ಸಿ. ರಾಮಚಂದ್ರ ಡಾ.
ಡಾ.ಪ್ರಶಾಂತ್ ಶೆಟ್ಟಿ

ಕ್ಷೇತ್ರ: ಸಾಹಿತ್ಯ

ಪ್ರೊ.ಸಿ. ನಾಗಣ್ಯ
ಶ್ರೀ ಸುಬ್ಬು ಹೊಲೆಯಾರ್ (ಎಚ್.ಕೆ. ಸುಬ್ಬಯ್ಯ)
ಶ್ರೀ ಸತೀಶ ಕುಲಕರ್ಣಿ
ಶ್ರೀ ಲಕ್ಷ್ಮೀಪತಿ ಕೋಲಾರ
ಶ್ರೀ ಪರಪ್ಪ ಗುರುಪಾದಪ್ಪ ಸಿದ್ಧಾಪುರ
ಡಾ. ಕೆ. ಷರೀಫಾ

ಕ್ಷೇತ್ರ: ಸಾಹಿತ್ಯ
ರಾಮಪ್ಪ (ರಾಮಣ) ಹವಳ
ಶ್ರೀ ಚಂದ್ರಶೇಖರ್
ಶ್ರೀ ಕೆ.ಟಿ. ಚಂದು

ಕ್ಷೇತ್ರ: ಕ್ರೀಡೆ

ಕು|| ದಿವ್ಯ ಟಿ.ಎಸ್
ಶ್ರೀ ಅದಿತಿ ಅಶೋಕ್
ಶ್ರೀ ಅಶೋಕ್ ಗದಿಗೆಪ್ಪ ಏಣಗಿ

ಕ್ಷೇತ್ರ: ನ್ಯಾಯಾಂಗ
ವಿ. ಗೋಪಾಲಗೌಡ
ಹೆಸರು

ಕ್ಷೇತ್ರ: ಕೃಷಿ - ಪರಿಸರ

ಶ್ರೀ ಸೋಮನಾಥರೆಡ್ಡಿ ಪೂರ್ಮಾ
ಶ್ರೀ ದ್ಯಾವನಗೌಡ ಟಿ. ಪಾಟೀಲ
ಶ್ರೀ ಶಿವರೆಡ್ಡಿ ಹನುಮರೆಡ್ಡಿ ವಾಸನ

ಕ್ಷೇತ್ರ: ಸಂಕೀರ್ಣ

ಶ್ರೀ ಎ.ಎಂ. ಮದರಿ
ಶ್ರೀಹಾಜಿ ಅಬ್ದುಲ್ಲಾ,
ಶ್ರೀಪರ್ಕಳ ಮಿಮಿಕ್ರಿ ದಯಾನಂದ್
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
ಲೆ. ಜ ಕೊಡನ ಪೂವಯ್ಯ, ಕಾರ್ಯಪ್ಪ

ಕ್ಷೇತ್ರ: ಮಾಧ್ಯಮ

ಶ್ರೀ ದಿನೇಶ ಅಮೀನ್‌ಮಟ್ಟು
ಶ್ರೀ ಜವರಪ್ಪ
ಶ್ರೀಮತಿ ಮಾಯಾ ಶರ್ಮ
ಶ್ರೀ ರಫೀ ಭಂಡಾರಿ

ಕ್ಷೇತ್ರ: ವಿಜ್ಞಾನ / ತಂತ್ರಜ್ಞಾನ

ಶ್ರೀ ಎಸ್. ಸೋಮನಾಥನ್ ಶ್ರೀಧರ್ ಪನಿಕ‌
ಪ್ರೊ. ಗೋಪಾಲನ್ ಜಗದೀಶ್

ಕ್ಷೇತ್ರ: ಹೊರನಾಡು / ಹೊರದೇಶ

ಶ್ರೀ ಸೀತಾರಾಮ ಅಯ್ಯಂಗಾ‌
ಶ್ರೀ ದೀಪಕ್ ಶೆಟ್ಟಿ,
ಶ್ರೀ ಶಶಿಕಿರಣ್ ಶೆಟ್ಟಿ

ಕ್ಷೇತ್ರ : ಸ್ವಾತಂತ್ರ ಹೋರಾಟಗಾರ
ಶ್ರೀ ಪುಟ್ಟಸ್ವಾಮಿ ಗೌಡ

Published On: 31 October 2023, 04:41 PM English Summary: Rajyotsav Award: Kannada Rajyotsav Award announced

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.