1. ಸುದ್ದಿಗಳು

PM Kisan! 11th Instalment Big Update! No ದುಡ್ಡು?

Ashok Jotawar
Ashok Jotawar
PM Kisan! 11th Instalment Big Update No more money

PM Kisan 11th installment Update!

PM Kisan ನ ದುಡ್ಡಿಗಾಗಿ ರೈತರು ಕಾಯುತ್ತಿದ್ದಾರೆ. 12.5 ಕೋಟಿ Indian Farmers PM Kisan ನಿಧಿಗಾಗಿ ನೋಂದಾಯಿಸಿಕೊಂಡಿದ್ದಾರೆ.

ಇದನ್ನು ಓದಿರಿ:

ಯಾವುದೇ ಮೌಲ್ಯ ಕಡಿತವಿಲ್ಲದೆ ಸುಕ್ಕುಗಟ್ಟಿದ ಮತ್ತು ಮುರಿದ ಧಾನ್ಯಗಳ FAQ ಅನ್ನು 18% ವರೆಗೆ ಸಡಿಲಗೊಳಿಸಲು ಕೇಂದ್ರ ನಿರ್ಧಾರ!

ಎಷ್ಟು ರೈತರು E-KYC ಮಾಡಿದ್ದಾರೆ?

ಸುಮಾರು 80-90% ಪ್ರತಿಶತ ರೈತರು E-KYC ಪೂರ್ಣಗೊಳಿಸಿದ್ದಾರೆ. ಶೀಘ್ರದಲ್ಲೇ ರೈತರ ಕಾಯುವಿಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ಮೇ 31ರೊಳಗೆ ರೈತರ ಖಾತೆಗೆ ವರ್ಗಾಯಿಸಬಹುದು ಎಂದು ಮೂಲಗಳು ಹೇಳಿವೆ. ಆದ್ದರಿಂದ ನೀವು ಇನ್ನೂ E-KYC ಮಾಡಿಲ್ಲದಿದ್ದರೆ, ಶೀಘ್ರದಲ್ಲೇ ಮಾಡಿ.

ಇದನ್ನು ಓದಿರಿ:

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

What Is The Date 11ನೇ ಕಂತಿಗಾಗಿ?

ಮೇ 31ಕ್ಕೆ ಕಂತು ಬರುವ ನಿರೀಕ್ಷೆ ಇದೆ.  PM Kisan Samman Nidhi Yojana ದೇಶಾದ್ಯಂತ 12.5 ಕೋಟಿಗೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ.

ಇದನ್ನು ಓದಿರಿ:

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

ಏನಿದು E-KYC ?

E-KYC ನಡೆಸಲು ಕೊನೆಯ ದಿನಾಂಕ 31 ಮೇ. ನೀವು E-KYC  ಮಾಡದಿದ್ದರೆ, ನಿಮ್ಮ ಹಣವು ಸಿಲುಕಿಕೊಳ್ಳಬಹುದು. ಈಗ ನೀವು ಮನೆಯಲ್ಲಿ ಕುಳಿತು ಇ-ಕೆವೈಸಿ ಮಾಡಬಹುದು.

ಇನ್ನಷ್ಟು ಓದಿರಿ:

PM Kisan: ಪಿಎಂ ಕಿಸಾನ್‌ 11ನೇ ಕಂತು ವಿಳಂಬವಾಗ್ತಿರೋದ್ಯಾಕೆ..?ಇಲ್ಲಿವೆ ಕಾರಣ

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

Published On: 16 May 2022, 10:27 AM English Summary: PM Kisan! 11th Instalment Big Update No more money

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.