1. ಸುದ್ದಿಗಳು

PHOTOS: ಬಂಡೀಪುರ ಟೈಗರ್‌ ಸಫಾರಿಯಲ್ಲಿ ನಮೋ ಸಖತ್‌ ಫೋಟೋಶೂಟ್‌

Maltesh
Maltesh
Modi in karnataka 06

ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದ್ದಾರೆ. ಈ ವೇಳೆ ಅವರು ಖಾಕಿ ಪ್ಯಾಂಟ್, ಟೀ ಶರ್ಟ್ ಮತ್ತು ಸಾಹಸ ಗಿಲೆಟ್ ಸ್ಲೀವ್‌ಲೆಸ್ ಜಾಕೆಟ್ ಧರಿಸಿ ಮಿಂಚಿದ್ದಾರೆ. ಭಾರತದ ಹುಲಿ ಅಭಯಾರಣ್ಯಗಳಲ್ಲಿ ಅಗ್ರಸ್ಥಾನ ಪಡೆದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಸಫಾರಿ ವೇಳೆಯಲ್ಲಿ ಪಿಎಂ ಮೋದಿ ಅವರ ಕೆಲವೊಂದು PHOTOS ಇಲ್ಲಿವೆ.

Modi in karnataka 01
Modi in karnataka 03
Modi in karnataka 04
Modi in karnataka 05
Modi in karnataka 07
Modi in karnataka 08
Modi in karnataka 09
Modi in karnataka 010
Modi in karnataka 02
Published On: 09 April 2023, 02:45 PM English Summary: PHOTOS: Namo Photoshoot at Bandipur Tiger Safari

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.