News

Petrol Price Hike! ಕೇವಲ 13 ದಿನಗಳಲ್ಲಿ 8 ರೂಪಾಯಿ ಹೆಚ್ಚಳ!

03 April, 2022 4:52 PM IST By: Ashok Jotawar
Petrol Price Hike! only in 13 days the petrol and diesel price got hiked upto Rs.8

ಎಷ್ಟು Petrol-Diesel Price ಏರಿದೆ?

ಸುಮಾರು ನೀವು ನೋಡ ಬಹುದು ವೈರ್ನಪ್ಪ ಅಂದರೆ. ಕಳೆದ ಹತ್ತು ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೆ ಏರುತ್ತಲೇ ಇದೆ! ಕಾರಣ ನೀವು ನಿಮ್ಮ ವಾಹನವನ್ನು ತೈಲ ತುಂಬಲು ತಗೆದುಕೊಂಡು ಹೋದಾಗ ನಿಮಗೆ ಎಚ್ಚರಕ್ಕೆ ಬರಬಹುದು! ಕರ್ನಾಟಕದಲ್ಲಂತೂ Petrol-Diesel Price ತುಂಬಾ ಜಾಸ್ತಿನೇ ಏರಿಕೆ ಆಗಿದೆ!

ಇದನ್ನು ಓದಿರಿ:

Lutcan Farming! 4 ಲಕ್ಷ ಆದಾಯ ರೈತರೇ ಕೇಳಿ! Big News!

ಇದನ್ನು ಓದಿರಿ:

GST Full Collection! Government Finances ಜಾಸ್ತಿ ಲಾಭದಲ್ಲಿವೆ! GST Collection ₹1.42Lcr!

Petrol Price Hike! (ಪೆಟ್ರೋಲ್ ಬೆಲೆ ಏರಿಕೆ)

ದೇಶಾದ್ಯಂತ ಪೆಟ್ರೋಲ್(Petrol Price) ಮತ್ತು ಡೀಸೆಲ್(Diesel Price) ಬೆಲೆಗಳು ಮತ್ತೊಮ್ಮೆ ನಿರಂತರವಾಗಿ ಏರಿಕೆಯಾಗುತ್ತಿವೆ. ಸರ್ಕಾರಿ ಸ್ವಾಮ್ಯದಇಂಧನ ಕಂಪನಿಗಳು(Government Owned Fuel Company)  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 13 ದಿನಗಳಲ್ಲಿ ಹೆಚ್ಚಿಸಿರುವುದು ಇದು ಹನ್ನೊಂದನೇ ಬಾರಿ. ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.41 ರೂ ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 94.67 ರೂ ತಲುಪಿದೆ.

ಇದನ್ನು ಓದಿರಿ:ಎಚ್ಚರಿಕೆ: ಕರ್ನಾಟಕದಲ್ಲಿ ಭಾರೀ ಮಳೆ! ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಯುಗಾದಿ ಪ್ರಯುಕ್ತ ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ

ಸಿಎನ್‌ಜಿ(CNG) ಬೆಲೆಯೂ ಏರಿಕೆಯಾಗಿದೆ

ಪೈಪ್ ಮೂಲಕ ಅಡುಗೆ ಮನೆಗೆ ತಲುಪುವ ಪಿಎನ್ ಜಿ (PNG) ಬೆಲೆಯನ್ನು ಪ್ರತಿ ಎಸ್ ಸಿಎಂಗೆ 5.85 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಐಜಿಎಲ್ ತಿಳಿಸಿದೆ.

ಇದನ್ನು ಓದಿರಿ:Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

ಈ ಹೆಚ್ಚಿದ ಬೆಲೆಗಳು 1 ಏಪ್ರಿಲ್ 2022 ರಿಂದ ಜಾರಿಗೆ ಬಂದಿವೆ. ಈ ಹೆಚ್ಚಳದ ನಂತರ, ಈಗ ದೆಹಲಿ NCR ನಲ್ಲಿ PNG ಬೆಲೆಗಳು 41.71/SCM ಗೆ ಏರಿದೆ.

ಇನ್ನಷ್ಟು ಓದಿರಿ:

3 Lakh's Mangos? How To Grow? ಅದು ಕೂಡ Medicinal ಗುಣ ಹೊಂದಿರುವ ಮಾವು?

Russia-Ukraine War: ರಷ್ಯಾ-ಉಕ್ರೇನ್‌ ಯುದ್ಧ .. ಆತಂಕದಲ್ಲಿ ಟೀ ಬೆಳೆಗಾರರು